Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 2:11 - ದೆವಾಚಿ ಖರಿ ಖಬರ್

11 ಕಶ್ಯಾಕ್ ಮಟ್ಲ್ಯಾರ್ ವೆಬಿಚಾರ್ ಕರುನಕಾಸಿ ಮನುನ್‍ ಸಾಂಗಲ್ಯಾನುಚ್, ತುಮಿ ಕೊನಾಕ್‍ಬಿ ಜಿವಾನಿ ಮಾರುಚೆ ನ್ಹಯ್ ಮನುನ್ ಸಾಂಗಲ್ಲೆ ಹಾಯ್‍. ಅಸೆ ರ್‍ಹಾತಾನಾ ತುಮಿ ವೆಭಿಚಾರ್ ಕರುಕ್ನ್ಯಾಶಿ, ಖರೆ ಜಿವಾನಿ ಮಾರಲ್ಲೆ ಹೊಲ್ಲ್ಯಾಕ್ ತುಮಿ ಖಾಯ್ದ್ಯಾಚ್ಯಾ ವಿರೊದ್ ಹೊವ್ನ್ ಚುಕಿದಾರ್ ಹೊಲ್ಯಾಸಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಏಕೆಂದರೆ ವ್ಯಭಿಚಾರ ಮಾಡಬಾರದೆಂದು ಹೇಳಿದವನೇ ನರಹತ್ಯ ಮಾಡಬಾರದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರಮಾಡದೆ ಇದ್ದರೂ ನರಹತ್ಯ ಮಾಡಿದರೆ ಧರ್ಮಶಾಸ್ತ್ರವನ್ನು ಮೀರಿದವನಾಗಿರುತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಏಕೆಂದರೆ, ‘ವ್ಯಭಿಚಾರ ಮಾಡಬೇಡ’ ಎಂದು ಹೇಳಿದ ದೇವರೇ, ‘ಕೊಲ್ಲಬೇಡ’ ಎಂದೂ ಹೇಳಿದ್ದಾರೆ. ನೀನು ವ್ಯಭಿಚಾರ ಮಾಡದಿದ್ದರೂ ಕೊಲೆ ಮಾಡುವವನಾದರೆ ಧರ್ಮಶಾಸ್ತ್ರವನ್ನೇ ಮೀರಿದಂತಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ವ್ಯಭಿಚಾರಮಾಡಬಾರದೆಂದು ಹೇಳಿದವನೇ ನರಹತ್ಯಮಾಡಬಾರದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರಮಾಡದೆ ಇದ್ದರೂ ನರಹತ್ಯ ಮಾಡಿದರೆ ಧರ್ಮಪ್ರಮಾಣವನ್ನು ಮೀರಿದವನಾದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 “ವ್ಯಭಿಚಾರ ಮಾಡಬಾರದು” ಎಂದು ದೇವರು ಹೇಳಿದನು. “ಕೊಲ್ಲಬಾರದು” ಎಂದೂ ಅದೇ ದೇವರು ಹೇಳಿದನು. ಹೀಗಿರಲಾಗಿ, ನೀವು ವ್ಯಭಿಚಾರವನ್ನು ಮಾಡದಿದ್ದರೂ ಯಾರನ್ನೇ ಆಗಲಿ ಕೊಂದರೆ, ದೇವರ ಇಡೀ ಧರ್ಮಶಾಸ್ತ್ರವನ್ನೇ ಉಲ್ಲಂಘಿಸಿದವರಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಏಕೆಂದರೆ, “ವ್ಯಭಿಚಾರ ಮಾಡಬಾರದು,” ಎಂದು ಹೇಳಿದ ದೇವರೇ, “ನರಹತ್ಯೆ ಮಾಡಬಾರದು,” ಎಂತಲೂ ಹೇಳಿದರು. ಆದಕಾರಣ ನೀನು ವ್ಯಭಿಚಾರ ಮಾಡದೆ ಇದ್ದರೂ ನರಹತ್ಯೆ ಮಾಡಿದರೆ ನಿಯಮವನ್ನು ಮೀರಿದವನಾದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 2:11
11 ತಿಳಿವುಗಳ ಹೋಲಿಕೆ  

“ವೆಭಿಚಾರ್ ಕರುನಕೊ, ಜಿವಾನಿ ಮಾರುನಕೊ, ಚೊರುನಕೊ, ದುಸ್ರ್ಯಾಂಚ್ಯಾ ಸಾಮಾನಾಂಚಿ ಆಶಾ ಕರುನಕೊ”, ಹೆ ಅನಿ ದುಸ್ರೆ ಕಸ್ಲೆಬಿ ಜೆ ಖಾಯ್ದೆ ಹಾತ್ ತೆ “ತುಜೊ ತಿಯಾ ಪ್ರೆಮ್ ಕರ್‍ತೆ ತಸೊ ತುಜ್ಯಾ ಸೆಜಾರ್‍ಯಾಚೊಬಿ ಪ್ರೆಮ್ ಕರ್” ಮನ್ತಲ್ಯಾ ಹ್ಯಾ ಹುಕುಮಾತ್ ಮಿಳಲ್ಲೆ ಹಾತ್ .


“ತುಕಾ ತರ್ ಖಾಯ್ದೆ ಗೊತ್ತ್ ಹಾತ್, ವೆಭಿಚಾರ್ ಕರುನಕೊ, ಜಿವಾನಿ ಮಾರುನಕ್ಕೊ, ಚೊರುನಕ್ಕೊ, ಕೊನಾ ವರ್‍ತಿಬಿ ಝುಟೊ ಅಪ್ವಾದ್ ಘಾಲುನಕ್ಕೊ, ತುಜ್ಯಾ ಬಾಯ್ಕ್ ಅನಿ ಬಾಬಾಕ್ ಮರ್‍ಯಾದ್ ದಿ” ಮಟ್ಲ್ಯಾನ್.


ತುಕಾ ಖಾಯ್ದೆ ಗೊತ್ತ್ ಹಾತ್; ಜಿವಾನಿ ಮಾರುನಕೊ, ವೆಭಿಚಾರ್ ಕರುನಕೊ, ಚೊರುನಕೊ, ಅನಿ ಎಕ್ಲ್ಯಾವರ್ತಿ ಝುಟೆ ಅಪ್ವಾದ್ ಘಾಲುನಕೊ, ಮೊಸ್ ಕರುನಕೊ, ಅನಿ ತುಜ್ಯಾ ಬಾಯ್-ಬಾಬಾಕ್ ಮಾನ್‍ ದಿ.”


“ಖಲಿ ಹುಕುಮಾ?” ಮನುನ್ ತೆನಿ ಇಚಾರ್‍ಲ್ಯಾನ್ ತನ್ನಾ ಜೆಜುನ್,“ ಜಿವಾನಿ ಮಾರುನಕೊ, ವೆಭಿಚಾರ್ ಕರುನಕೊ, ಚೊರುನಕೊ, ಝುಟಿ ಸಾಕ್ಷಿ ಸಾಂಗುನಕೊ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು