Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 1:6 - ದೆವಾಚಿ ಖರಿ ಖಬರ್

6 ಖರೆ ಉಲ್ಲೊಬಿ ಸಂಶೆವ್ ನಸ್ತಾನಾ ವಿಶ್ವಾಸಾನ್ ಮಾಗುಂದಿತ್, ಕಶ್ಯಾಕ್ ಮಟ್ಲ್ಯಾರ್ ಸಂಶೆವ್ ಕರ್ತಲೊ, ಸಂಮುದರಾತ್ ವಾರ್‍ಯಾನ್ ಮಾರ್ ಖಾಲ್ಲ್ಯಾ ಲಾಟಾಂಚ್ಯಾ ಸಾರ್ಕೊ ಫಿರುನ್ಗೆತ್‍ ರ್‍ಹಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆದರೆ ದೇವರ ಬಳಿ ಬೇಡುವವನು ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಂದ ಬೇಡಿಕೊಳ್ಳಲಿ. ಸಂದೇಹಪಡುವವನು ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ಅಲೆಯಂತೆ ಅತ್ತಿತ್ತ ಅಲೆಯುತ್ತಿರುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಆದರೆ ಬೇಡುವವನು ವಿಶ್ವಾಸದಿಂದ ಬೇಡಲಿ. ಸಂಶಯಕ್ಕೆ ಎಡೆಕೊಡದಿರಲಿ. ಸಂಶಯಕ್ಕೀಡಾಗುವವನ ಪರಿಸ್ಥಿತಿಯಾದರೋ ಬಿರುಗಾಳಿಯ ಬಡಿತಕ್ಕೆ ಸಿಕ್ಕಿದ ಸಮುದ್ರದ ಅಲೆಯಂತೆ ತುಯ್ದಾಡುತ್ತಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳಬೇಕು. ಸಂದೇಹಪಡುವವನೋ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆದರೆ ನೀವು ದೇವರನ್ನು ಕೇಳಿಕೊಳ್ಳುವಾಗ ಆತನಲ್ಲಿ ನಿಮಗೆ ನಂಬಿಕೆಯಿರಬೇಕು. ದೇವರ ಬಗ್ಗೆ ಸಂದೇಹಪಡದಿರಿ. ಸಂದೇಹಪಡುವವನು ಸಾಗರದಲ್ಲಿನ ಅಲೆಯಂತಿದ್ದಾನೆ. ಗಾಳಿಯು ಬೀಸಿದಾಗ ಅಲೆಯು ಮೇಲೆದ್ದು ಬೀಳುತ್ತದೆ. ಸಂದೇಹಪಡುವವನು ಆ ಅಲೆಯಂತಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ನೀವು ಕೇಳಿಕೊಂಡಾಗ ಸ್ವಲ್ಪವೂ ಸಂದೇಹ ಪಡದೆ ನಂಬಿಕೆಯಿಂದ ಕೇಳಿಕೊಳ್ಳಿರಿ. ಏಕೆಂದರೆ ಸಂದೇಹ ಪಡುವವನು ಬಿರುಗಾಳಿಯ ಬಡಿತಕ್ಕೆ ಒಳಗಾದ ಸಮುದ್ರದ ತೆರೆಯಂತೆ ಅಲೆದಾಡುತ್ತಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 1:6
14 ತಿಳಿವುಗಳ ಹೋಲಿಕೆ  

ಹೊಲ್ಯಾರ್ ವಿಶ್ವಾಸ್ ನಸ್ತಾನಾ ದೆವಾಕ್ ಮಾನ್ವುಕ್ ಹೊಯ್ನಾ, ದೆವಾಚ್ಯಾ ಜಗೊಳ್ ಯೆತಲೆ ದೆವ್ ಹಾಯ್ ಅನಿ ಅಪ್ನಾಕ್ ಹುಡಕ್ತಲ್ಯಾಕ್ನಿ ಪ್ರತಿ ಫಳ್ ದಿತಾ ಮನುನ್ ವಿಶ್ವಾಸ್, ಕರುಕ್ ಪಾಜೆ.


ತಸೆ ರಾತಾನಾ ಅಮಿ ಅನಿ ಫಿಡೆ ಪೊರಾಂಚ್ಯಾ ಸಾರ್ಕೆ ಹೊವ್ಚೆ ನ್ಹಯ್ ಪಶ್ವುತಲ್ಯಾ ಲೊಕಾಂಚ್ಯಾ ಶಿಕಾಪಾಂಚ್ಯಾ ವಾರ್ಯ್ಯಾಕ್ ಹುಡುನ್ ಜಾತಲೆ ಹೊವ್ನ್ ರ್‍ಹಾವ್ಚೆ ನ್ಹಯ್, ತೆನಿ ಲೊಕಾಕ್ನಿ ಅಪ್ನಾಚ್ಯಾ ಚಾಲಾಕಿ ಪಾನಾತ್ ಅನಿ ಶಾನೆಪಾನಾನ್ ಚುಕ್ ವಾಟೆಕ್ ನ್ಹೆತಾತ್.


ಅಮಿ ಪರ್ಗಟ್ ಕರ್‍ತಲೊ ಬರೊಸೊ ಘಟ್ ಸಂಬಾಳುನ್ ಘೆಂವ್ವಾ, ಕಶ್ಯಾಕ್ ಮಟ್ಲ್ಯಾರ್, ಅಮ್ಕಾ ಗೊಸ್ಟ್ ದಿಲ್ಲೊ ದೆವ್ ಕನ್ನಾಬಿ ವಿಸ್ವಾಸಿ ಎಕಾಮಕಾಚಿ ಕಾಳ್ಜಿ ಕರುಂವಾ.


ದುಸ್ರ್ಯಾ-ದುಸ್ರ್ಯಾ ಅನಿ ವಿಚಿತ್ರ್ ಶಿಕಾಪಾಕ್ನಿ ಮಳ್ಳ್ ಹೊವ್ನ್ ವ್ಹಾಕ್ಡ್ಯಾ ವಾಟೆಕ್ ಪರ್‍ತುನಕಾಶಿ, ಅಮ್ಚೊ ಭುತ್ತುರ್ಲೊ ಮನ್ ಅಮಿ ಕುರ್ಪೆನ್ ಘಟ್ ಕರಲ್ಲೆ ಬರೆ; ಖಾನಾಚ್ಯಾ ವಿಶಯಾತ್ ಅಸಲ್ಲ್ಯಾ ನೆಮಾ ಸಾರ್ಕೆ ನ್ಹಯ್, ತಿ ಪಾಳ್ಲ್ಯಾರ್ಬಿ ತೆಂಕಾ ತಿ ಕಸ್ಲ್ಯಾಬಿ ಉಪ್ಕಾರಾಕ್ ಪಡುಕ್ನಾತ್.


ಸಗ್ಳ್ಯಾ ಜಾಗ್ಯಾರ್ ಮಾಗ್ನ್ಯಾಚ್ಯಾ ಎಳಾರ್, ದೆವಾಕುಚ್ ಒಪ್ಸುನ್ ದಿಲ್ಲಿ ಘೊಮನ್ಸಾ ವಾದ್, ರಾಗ್ ನಸ್ತಾನಾ, ಅಪ್ನಾಚಿ ಪವಿತ್ರ್ ಹಾತಾ ವೈರ್ ಉಕ್ಲುನ್ ಮಾಗ್ನೆ ಕರುಚೆ.


ತಿ ಲೊಕಾ ವ್ಹಾಂಕ್ಡ್ಯಾ ಝರ್ಯಾಚ್ಯಾ ಸಾರ್ಕೆ ಹಾತ್, ಅನಿ ವಾರ್‍ಯಾನ್ ಹುಡ್ವುನ್ ಘೆವ್ನ್ ಜಾತಲ್ಲ್ಯಾ ಮೊಡಾಂಚ್ಯಾ ಸಾರ್ಕೆ ಹಾತ್, ದೆವಾನ್ ತೆಚ್ಯಾ ಸಾಟ್ನಿ ದಾಟ್ ಕಾಳ್ಕಾಚೊ ಜಾಗೊ ತಯಾರ್ ಕರುನ್ ಥವಲ್ಲೊ ಹಾಯ್.


ತನ್ನಾ ಪೆದ್ರುನ್,“ಧನಿಯಾ, ಖರೆಚ್ ತಿಯಾ ಹೊಯ್ ಹೊಲ್ಯಾರ್ ಪಾನಿಯಾ ವೈನಾ ಚಲುನ್ ತುಜೆಕ್ಡೆ ಯೆ ಮನುನ್ ಮಾಕಾ ಬಲ್ವು!” ಮಟ್ಲ್ಯಾನ್.


ತಿಯಾ ಉಟುನ್ ಖಾಲ್ತಿ ಉತ್ರುನ್ ತೆಂಚ್ಯಾ ವಾಂಗ್ಡಾ ಜಾ, ಪಾಟಿ ಸರ್ಕುನಕ್ಕೊ ಅನಿ ಜವಾಬ್ ಇಚಾರುನಕ್ಕೊ , ಮಿಯಾಚ್ ತೆಂಕಾ ತುಜ್ಯಾಕ್ಡೆ ಧಾಡುನ್ ದಿಲಾ ಮಟ್ಲ್ಯಾನ್.


ತೊ ಮಾನುಸ್ ಅಪ್ನಾಕ್ ಧನಿಯಾಕ್ನಾ ಕಾಯ್ತರ್‍ಬಿ ಗಾವ್ತಲೆ ಮನುನ್ ಚಿಂತಿನಸ್ತಾನಾ ರ್‍ಹಾಂವ್ದಿತ್,


ವಿಶ್ವಾಸಾನ್ ಕರಲ್ಲಿ ಮಾಗ್ನಿ ತೆಕಾ ಗುನ್ ಕರ್ತಾ ಅನಿ ಧನಿ ತೆಕಾ ಬರೊ ಕರ್ತಾ. ಅನಿ ಕೊನ್‍ಬಿ ಪಾಪ್ ಕರಲ್ಲೊ ರ್‍ಹಾಲ್ಯಾರ್ ಧನಿ ತೆಕಾ ಮಾಪ್ ಕರ್‍ತಾ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು