Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 9:23 - ದೆವಾಚಿ ಖರಿ ಖಬರ್

23 ತನ್ನಾ ಜೆಜುನ್ “ತುಕಾ ಸಾದ್ಯ್ ಹೊಲ್ಯಾರ್! ವಿಶ್ವಾಸ್ ಹೊತ್ತ್ಯಾ ಮಾನ್ಸಾಕ್ ಸಗ್ಳೆ ಸಾದ್ಯ್.” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಯೇಸು ಅವನಿಗೆ, “‘ನಿನ್ನ ಕೈಯಲ್ಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ’? ನಂಬುವವನಿಗೆ ಎಲ್ಲವೂ ಸಾಧ್ಯ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅದಕ್ಕೆ ಯೇಸು, “ ‘ಸಾಧ್ಯವಾದರೆ’ ಎನ್ನುತ್ತೀಯಲ್ಲಾ? ದೇವರಲ್ಲಿ ವಿಶ್ವಾಸ ಇಡುವವನಿಗೆ ಎಲ್ಲವೂ ಸಾಧ್ಯ!” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಯೇಸು ಅವನಿಗೆ - ನಿನ್ನ ಕೈಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ? ನಂಬುವವನಿಗೆ ಎಲ್ಲಾ ಆಗುವದು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಅದಕ್ಕೆ ಯೇಸು, “‘ನಿನಗೆ ಸಾಧ್ಯವಿರುವುದಾದರೆ’ ಎಂದು ನೀನು ಹೇಳುವುದೇಕೆ? ನಂಬಿಕೆಯಿಡುವ ವ್ಯಕ್ತಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಆಗ ಯೇಸು ಅವನಿಗೆ, “ನಿನಗೆ ಸಾಧ್ಯವಿದ್ದರೆ ಎನ್ನುತ್ತೀಯಲ್ಲಾ? ನಂಬುವವನಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 9:23
12 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ತಿಕಾ, “ಮಿಯಾ ತುಕಾ ಸಾಂಗುಕ್ನಾ ಕಾಯ್?” ತಿಯಾ ವಿಶ್ವಾಸ್ ಕರ್ಲ್ಯಾರ್ ತುಕಾ ದೆವಾಚಿ ಮಹಿಮಾ ಬಗುಕ್ ಗಾವ್ತಾ ಮನುನ್ ಮಟ್ಲ್ಯಾನ್.


ಹೊಲ್ಯಾರ್ ವಿಶ್ವಾಸ್ ನಸ್ತಾನಾ ದೆವಾಕ್ ಮಾನ್ವುಕ್ ಹೊಯ್ನಾ, ದೆವಾಚ್ಯಾ ಜಗೊಳ್ ಯೆತಲೆ ದೆವ್ ಹಾಯ್ ಅನಿ ಅಪ್ನಾಕ್ ಹುಡಕ್ತಲ್ಯಾಕ್ನಿ ಪ್ರತಿ ಫಳ್ ದಿತಾ ಮನುನ್ ವಿಶ್ವಾಸ್, ಕರುಕ್ ಪಾಜೆ.


ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತುಮ್ಚ್ಯಾತ್ಲೊ ಕೊನ್ಬಿ, ಹ್ಯಾ ಮಡ್ಡಿಕ್ ಸಮುಂದರಾತ್ ಜಾವ್ನ್ ಪಡ್ ಮನುನ್, ತುಮ್ಚ್ಯಾ ಮನಾತ್ ಸಂಶೆವ್ ಕರಿನಾಸ್ತಾನಾ ಸಾಂಗ್ಲ್ಯಾರ್, ತೆ, ದೆವ್, ತೆಂಚೆ ಸಾಟ್ನಿ ಕರ್‍ತಾ,


ತನ್ನಾ ಜೆಜುನ್, “ವಿಶ್ವಾಸ್ ಕಮಿ ಹೊತ್ತ್ಯಾಕ್ ತುಮ್ಕಾ ಸೊಡ್ಸುಕ್ ಹೊವ್ಕ್ ನಾ. ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಎಕ್ ಸಾಸಾವಾಚ್ಯಾ ಭ್ಹಿಂಯಾ ತವ್ಡೊ ವಿಶ್ವಾಸ್ ತುಮ್ಕಾ ರ್‍ಹಾಲ್ಯಾರ್ ತುಮಿ ಹ್ಯಾ ಮಡ್ಡಿಕ್ ಹಿತ್ನಾ-ಥೈ ಜಾವ್ನ್ ರ್‍ಹಾ! ಮನುನ್ ಸಾಂಗಟ್ಲ್ಯಾರ್ ತಿ ಜಾತಾ, ತುಮಿ ಕಾಯ್ ಪಾಜೆ ತೆ ಕರುಕ್ ಹೊತಾ,” ಮನುನ್ ಸಾಂಗಟ್ಲ್ಯಾನ್.


ತನ್ನಾ ಜೆಜುನ್, “ತುಮ್ಕಾ ಖಾಲಿ ಎಕ್ ಸಾಸಾವಾಚ್ಯಾ ಭ್ಹಿಂಯಾ ಎವ್ಡೊ ವಿಶ್ವಾಸ್ ರ್‍ಹಾಲ್ಯಾರ್, ತುಮಿ ಎಕ್ ವಡ್ಡಾಚ್ಯಾ ಝಾಡಾಕ್ ತಿಯಾ ಬೆರಾ ಸಮೆತ್ ಉಪ್ಸುನ್, ಸಮುಂದರಾತ್ ಜಾವ್ನ್ ಇಬೆ ರ್‍ಹಾ, ಮಟ್ಲ್ಯಾರ್ ತೆ ಜಾವ್ನ್ ಇಬೆ ರ್‍ಹಾತಾ”, ಮನುನ್ ಜಬಾಬ್ ದಿಲ್ಯಾನ್.


ಹ್ಯೊ ಮಾನುಸ್ ಅಪ್ನಿ ಬಸಲ್ಲ್ಯಾಕ್ನಾಚ್ ಪಾವ್ಲುಚಿ ಬೊಲ್ನಿ ಆಯ್ಕಿತ್ ಹೊತ್ತೊ, ಪಾವ್ಲುನ್ ತೆಕಾಚ್ ಬಗ್ಲ್ಯಾನ್ ದೆವ್ ಅಪ್ನಾಕ್ ಗುನ್‍ ಕರ್‍ತಾ ಮನ್ತಲೊ ವಿಶ್ವಾಸ್ ತೆಕಾ ಹೊತ್ತೊ ಪಾವ್ಲುನ್ ವಳ್ಕುನ್,


“ಲೈಂದಾ ತ್ಯಾ ಗಿರ್‍ಯಾನ್ ತೆಚೊ ಜಿವ್ ಕಾಡುಸಾಟಿ ಮನುನ್ ಆಗಿತ್, ಪಾನಿಯಾತ್ ನ್ಹೆವ್ನ್ ಪಾಡ್ವುಕ್ ಕಸ್‍ರತ್ ಕರಲ್ಲೆ ಹಾಯ್, ದಯಾ ಕರುನ್ ತುಕಾ ಸಾದ್ಯ್ ಹೊಲ್ಯಾರ್ ಅಮ್ಕಾ ಮಜತ್ ಕರ್!” ಮಟ್ಲ್ಯಾನ್.


ತನ್ನಾ ತ್ಯಾ ಪೊರಾಂಚ್ಯಾ ಬಾಬಾನ್ “ಮಾಕಾ ವಿಶ್ವಾಸ್ ಹಾಯ್, ಖರೆ ತೊ ಫಿರೆ ಹೊಯ್ನಾ, ವಿಶ್ವಾಸ್ ಕರುಕ್ ತಿಯಾಚ್ ಮಾಕಾ ಅದಾರ್ ದಿ!” ಮನುನ್ ಬೊಬ್ ಮಾರ್‍ಲ್ಯಾನ್.


ಜೆಜುನ್ ತೆಕಾ,“ಯೆ, ತರ್!” ಮನುನ್ ಜಬಾಬ್ ದಿಲ್ಯಾನ್. ತನ್ನಾ ಪೆದ್ರು ಢೊನಿತ್ನಾ ಪಾನಿಯಾ ವರ್‍ತಿ ಯೆಲೊ ಅನಿ ಪಾನಿಯಾ ವರ್‍ತಿ ಚಲುನ್ಗೆತ್ ಜೆಜುಕ್ಡೆ ಯೆವ್‍ಲಾಗಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು