Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 9:19 - ದೆವಾಚಿ ಖರಿ ಖಬರ್

19 ತನ್ನಾ ಜೆಜುನ್ ಶಿಸಾಕ್ನಿ“ತುಮ್ಕಾ ವಿಶ್ವಾಸುಚ್ ನಾ! ಅಜುನ್‍ಬಿ ಕವ್ಡೊ ಎಳ್ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹವ್ಚೆ? ಮಿಯಾ ಕವ್ಡೊ ಎಳ್ ತುಮ್ಕಾ ಸೊಸುನ್ ಘೆವ್ನ್ ಜವ್ಚೆ? ತ್ಯಾ ಪೊರಾಕ್ ಮಾಜೆಕ್ಡೆ ಘೆವ್ನ್ ಯೆವಾ!” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅದಕ್ಕಾತನು, “ಎಲಾ, ಅಪನಂಬಿಕೆಯುಳ್ಳಂಥ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ! ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಇದನ್ನು ಕೇಳಿ ಯೇಸು, “ಅಯ್ಯೋ, ವಿಶ್ವಾಸವಿಲ್ಲದ ಪೀಳಿಗೆಯೇ, ಇನ್ನೆಷ್ಟು ಕಾಲ ನಿಮ್ಮೊಂದಿಗಿರಲಿ! ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ! ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಅದಕ್ಕಾತನು - ಎಲಾ, ನಂಬಿಕೆಯಿಲ್ಲದಂಥ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ? ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ, ಅನ್ನಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಯೇಸು, “ವಿಶ್ವಾಸವಿಲ್ಲದ ಸಂತಾನವೇ, ನಾನು ನಿಮ್ಮೊಡನೆ ಇನ್ನೆಷ್ಟು ಕಾಲ ಇರಲಿ? ಇನ್ನೆಷ್ಟು ಕಾಲ ಸಹಿಸಿಕೊಳ್ಳಲಿ? ಆ ಹುಡುಗನನ್ನು ನನ್ನ ಬಳಿಗೆ ತನ್ನಿರಿ!” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಆಗ ಯೇಸು ಅವರಿಗೆ, “ವಿಶ್ವಾಸವಿಲ್ಲದ ಸಂತಾನವೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 9:19
17 ತಿಳಿವುಗಳ ಹೋಲಿಕೆ  

ಮಾನಾ ತೆನಿ ಥೊಮಸಾಕ್, “ಥೊಮಾಸಾ ಯೆ ಅನಿ ಮಾಜ್ಯಾ ಹಾತಾತ್ನಿ ತುಜೊ ಬೊಟ್ ಘಾಲುನ್ ಬಗ್, ಮಾನಾ ತುಜೊ ಹಾತ್ ಲಾಂಬ್ ಕರುನ್ ಮಾಜ್ಯಾ ಪಕ್ಡಿತ್ ಘಾಲುನ್ ಬಗ್, ಸಂಶೆವ್ ಕರ್‍ತಲೆ ಸೊಡ್, ಅನಿ ವಿಶ್ವಾಸ್ ಕರ್!” ಮಟ್ಲ್ಯಾನ್.


ಆಕ್ರಿಕ್ ಅಕ್ರಾ ಜಾನಾ ಶಿಸಾ ಜೆವ್ತಾನಾ ಜೆಜು ತೆಂಕಾ ದಿಸ್ಲೊ, ಅನಿ ತೆಂಕಾ ಜೊರ್ ಕರ್‍ಲ್ಯಾನ್, ಕಶ್ಯಾಕ್ ಮಟ್ಲ್ಯಾರ್ ತೆಂಚ್ಯಾತ್ಲ್ಯಾನಿ ತೆಕಾ ಝಿತ್ತೊ ಹೊತ್ತೊ ಬಗಟಲ್ಲ್ಯಾನಿ, ಜಾಲ್ಯಾರ್‍ಬಿ ತೆಂಚಿ ಕಾಳ್ಜಾ ವಿಶ್ವಾಸ್ ಕರಿನಸ್ತಾನಾ ರಾವ್ಕ್ ಸರ್ಕಿ ಘಟ್ ಹೊಲ್ಲಿ.


ತನ್ನಾ ಜೆಜುನ್ ತೆಂಕಾ. “ತುಮಿ ಕವ್ಡೆ ಪಿಶೆ ಹಾಸಿ ಪ್ರವಾದ್ಯಾನಿ ಸಾಂಗಟಲ್ಲ್ಯಾ ವರ್‍ತಿ ವಿಶ್ವಾಸ್ ಕರ್‍ತಲ್ಯಾತ್ ತುಮಿ ಲೈ ಸಾವ್ಕಾಸ್!


ತನ್ನಾ ಜೆಜುನ್ “ಕವ್ಡೆ ಕಮಿ ವಿಶ್ವಾಸಾಚಿ ಲೊಕಾ ತುಮಿ? ಅನಿ ಕೌಡೆಪತರ್ ಮಿಯಾ ತುಮ್ಚ್ಯಾ ವಾಂಗ್ಡಾ ರಾವ್ಚೆ? ಅನಿ ಕವ್ಡೊ ಎಳ್ ಮಿಯಾ ತುಮ್ಕಾ ಸೊಸುನ್ ಘೆವ್ನ್ ಜಾವ್ಚೆ?” ಮಟ್ಲ್ಯಾನ್. ಮಾನಾ ತ್ಯಾ ಮಾನ್ಸಾಕ್ “ತುಜ್ಯಾ ಲೆಕಾಕ್ ಹಿಕ್ಡಿ ಘೆವ್ನ್ ಯೆ”, ಮಟ್ಲ್ಯಾನ್.


ತನ್ನಾ ಜೆಜುನ್,“ಯೆ,ವಿಶ್ವಾಸ್ ನಸಲ್ಲ್ಯಾ ಬುರ್ಶ್ಯಾ ಪಿಳ್ಗಿಚ್ಯಾನು, ಅನಿ ಕವ್ಡೆ ದಿಸ್ ತುಮ್ಚ್ಯಾ ವಾಂಗ್ಡಾ ಮಿಯಾ ರ್‍ಹಾವ್ಚೆ? ಅನಿ ಕವ್ಡೆ ಪತರ್ ಮಿಯಾ ತುಮ್ಕಾ ಸಂಬಾಳುನ್ ಘೆವ್ನ್ ಜವ್ಚೆ? ತ್ಯಾ ಪೊರಾಕ್ ಮಾಜೆಕ್ಡೆ ಘೆವ್ನ್ ಯೆವಾ!” ಮಟ್ಲ್ಯಾನ್.


“ಅತ್ತಾ ಮಾಜೊ ಜಿವ್ ಭಿಂವ್ಲಾ, ಅನಿ ಮಿಯಾ ಕಾಯ್ ಸಾಂಗು? ಬಾಬಾ ಹ್ಯೊ ಎಳ್ ಮಾಜೆವರ್ತಿ ಯೆವ್ಕ್ ದಿವ್‍ನಕೊ? ಖರೆ ತೆಚೆಸಾಟ್ನಿಚ್ ಮನುನ್ ಮಿಯಾ ಯೆಲಾ ತಶೆ ಮನುನ್ ಮಿಯಾ ಹ್ಯೊ ಕಸ್ಟ್ ಅನ್ಬೊಗ್ಸುಕುಚ್ ಪಾಜೆ.


ತೊ ಗಿರೊ ತೆಕಾ ಅಂಗಾತ್ ಚಡಲ್ಲ್ಯಾ ತನ್ನಾ ತೆಕಾ ಜಿಮ್ನಿಕ್ ಪಾಡ್ವುತಾ, ತೊ ತೊಂಡಾತ್ನಾ ಫೆನ್ ಕಾಡ್ತಾ ಅನಿ ಕಟ್ಕಟ್ ದಾತಾ ಚಾವ್ತಾ, ತೆಚೆ ಆಂಗ್ ಶೆಡ್ದುನ್ ಘಟ್ ಹೊತಾ. ತ್ಯಾ ಗಿರ್‍ಯಾಕ್ ಕಾಡಾ ಮನುನ್ ತುಜ್ಯಾ ಶಿಸಾಕ್ನಿ ಮಿಯಾ ಸಾಂಗ್ಲೊ, ಖರೆ ತೆ ತೆಂಚೆನ್ ಹೊವ್ಕ್ ನಾ ಮನುನ್ ಸಾಂಗ್ಲ್ಯಾನ್.


ತನ್ನಾ ತೆನಿ ತ್ಯಾ ಪೊರಾಕ್ ತೆಚೆಕ್ಡೆ ಘೆವ್ನ್ ಯೆಲ್ಯಾನಿ. ಜೆಜುಕ್ ಬಗಟಲ್ಲೆಚ್ ತ್ಯಾ ಗಿರ್‍ಯಾನ್ ತೆಕಾ ಕಡ್ಕಡಿ ಸರ್ಕೆ ಕರ್‍ಲ್ಯಾನ್ , ತ್ಯಾ ಪೊರಾಕ್ ಜಿಮ್ನಿಕ್ ಪಾಡ್ವುಲ್ಯಾನ್ ತನ್ನಾ ತೊ ಪೊರ್ ಖಾಲ್ತಿ ಪಡುನ್ ತೊಂಡಾತ್ನಾ ಫೆನ್ ಕಾಡುನ್ಗೆತ್ ತಳ್ಮಳುಕ್ಲಾಗ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು