Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 9:16 - ದೆವಾಚಿ ಖರಿ ಖಬರ್

16 ತನ್ನಾ ಜೆಜುನ್ “ಕಾಚ್ಯಾ ವಿಶಯಾತ್ ತುಮಿ ತೆಂಚಾಕ್ನಾ ವಾದಿಕ್-ವಾದ್ ಕರುನ್ ಖೆಳುಕ್ ಲಾಗಲ್ಲ್ಯಾಸಿ?” ಮನುನ್ ಶಿಸಾಕ್ನಿ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆತನು ಅವರಿಗೆ, “ಇವರ ಸಂಗಡ ಏನು ವಾದಮಾಡುತ್ತೀರಿ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಯೇಸುಸ್ವಾಮಿ, “ನಿಮ್ಮ ವಾಗ್ವಾದ ಏನು?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಆತನು ಶಾಸ್ತ್ರಿಗಳನ್ನು - ಇವರ ಸಂಗಡ ಏನು ತರ್ಕಮಾಡುತ್ತೀರಿ? ಎಂದು ಕೇಳಿದ್ದಕ್ಕೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಯೇಸು, “ನೀವು ಯಾವುದರ ಬಗ್ಗೆ ವಾದಿಸುತ್ತಿದ್ದೀರಿ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಆಗ ಯೇಸು ಅವರಿಗೆ, “ಅವರೊಂದಿಗೆ ನೀವು ಏನು ತರ್ಕಮಾಡುತ್ತಿದ್ದಿರಿ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 9:16
4 ತಿಳಿವುಗಳ ಹೋಲಿಕೆ  

ಫಾರಿಜೆವ್ ಯೆಲೆ ಅನಿ ಕಾಯ್ತರ್ ಚುಕ್ ಹುಡ್ಕುಕ್ ಮನುನ್, ತಿಯಾ ದೆವಾಕ್ನಾ ಯೆಲ್ಲೊ ಮನುನ್ ದಾಕ್ವುಕ್ ಸರ್‍ಗಾ ವೈನಾ ಎಕ್ ಮೊಟೊ ವಳಕ್ ಕರುನ್ ದಾಕ್ವು ಮನುನ್ ತೆಚೆಕ್ಡೆ ವಾದ್ ಕರುಕ್ ಲಾಗ್ಲೆ.


ಲೊಕಾ ಜೆಜುಕ್ ಬಗುನ್ ಅಜಾಪ್ ಹೊಲಿ ಅನಿ ತೆಚ್ಯಾಕ್ಡೆ ಪಳುನ್ ಜಾವ್ನ್ ತೆಕಾ ಸ್ವಾಗತ್ ಕರ್‍ಲ್ಯಾನಿ.


ತನ್ನಾ ತ್ಯಾ ಲೊಕಾನಿತ್ಲ್ಯಾ ಎಕ್ ಮಾನ್ಸಾನ್ “ಗುರುಜಿ,ಮಾಜ್ಯಾ ಲೆಕಾಕ್ ಮಿಯಾ ತುಜೆಕ್ಡೆ ಘೆವ್ನ್ ಯೆಲಾ, ತೆಕಾ ಗಿರೊಲಾಗ್ಲಾ ತೆಕಾ ಬೊಲುಕ್ ಹೊಯ್ನಾ.” ಮನುನ್ ಜೆಜುಕ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು