Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 8:9 - ದೆವಾಚಿ ಖರಿ ಖಬರ್

9 ಥೈ ಜೆವಾನ್ ಕರಲ್ಲಿ ಸುಮಾರ್ ಚಾರ್ ಹಜಾರ್ ಲೊಕಾ ಹೊತ್ತಿ. ತೆಂಚೆ ಜೆವಾನ್ ಕರುನ್ ಹೊಲ್ಲ್ಯಾ ತನ್ನಾ ಜೆಜುನ್ ತೆಂಕಾ ಧಾಡುನ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಊಟಮಾಡಿದವರು ಹೆಚ್ಚುಕಡಿಮೆ ನಾಲ್ಕು ಸಾವಿರ ಗಂಡಸರಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಊಟಮಾಡಿದವರ ಸಂಖ್ಯೆ ನಾಲ್ಕು ಸಾವಿರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಊಟಮಾಡಿದವರು ಹೆಚ್ಚು ಕಡಿಮೆ ನಾಲ್ಕುಸಾವಿರ ಮಂದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಅಲ್ಲಿ ಊಟ ಮಾಡಿದವರಲ್ಲಿ ಸುಮಾರು ನಾಲ್ಕು ಸಾವಿರ ಗಂಡಸರಿದ್ದರು. ಅವರು ಊಟಮಾಡಿದ ಮೇಲೆ, ಯೇಸು ಅವರನ್ನು ಕಳುಹಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಊಟಮಾಡಿದವರು ಸುಮಾರು ನಾಲ್ಕು ಸಾವಿರ ಮಂದಿ. ಯೇಸು ಅವರನ್ನು ಕಳುಹಿಸಿದ ನಂತರ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 8:9
4 ತಿಳಿವುಗಳ ಹೋಲಿಕೆ  

ಸಗ್ಳ್ಯಾ ಲೊಕಾನಿ ಪೊಟ್‍ಬರ್ ಜೆವ್ಲ್ಯಾನಿ, ಮಾನಾ ಶಿಸಾನಿ ಹುರಲ್ಲೆ ಭಾಕ್ರಿಯಾಂಚೆ ತುಕ್ಡೆ ಗೊಳಾ ಕರ್‍ಲ್ಯಾನಿ, ತನ್ನಾ ಸಾತ್ ಭುಟಿಯಾ ಭರ್‍ಲ್ಯಾ.


ತೆ ಹೊಲ್ಲ್ಯಾ ಮಾನಾ ಜೆಜು ಡೊನಿತ್ ಚಡುನ್ ಅಪ್ನಾಚ್ಯಾ ಶಿಸಾಂಚ್ಯಾ ವಾಂಗ್ಡಾ “ದಲ್ಮನುಥ” ಮನ್ತಲ್ಯಾ ಗಾವಾಕ್ ಗೆಲೊ.


ಜೆಜು ಲೊಕಾಂಚ್ಯಾ ತಾಂಡ್ಯಾಕ್ ಸೊಡುನ್ ಭುತ್ತುರ್ ಘರಾತ್ ಗೆಲೊ. ತನ್ನಾ ತೆಚಿ ಶಿಸಾ ತೆಚೆಕ್ಡೆ ಯೆಲಿ. ಅನಿ,“ಶೆತಾತ್ಲ್ಯಾ ಕಳ್ಯಾಂಚ್ಯಾ ಕಾನಿಚೊ ಅರ್ತ್‍ ಅಮ್ಕಾ ಸಾಂಗ್.” ಮನುನ್ ಇಚಾರ್‍ಲ್ಯಾನಿ.


ಜೆಜುನ್ ಬಾರಾ ಶಿಸಾಕ್ನಿ ಬಲ್ವುನ್ ಘೆಟ್ಲ್ಯಾನ್, ಅನಿ ತೆಂಕಾ, “ಆಯ್ಕಾ! ಅತ್ತಾ ಅಮಿ ಜೆರುಜಲೆಮಾಕ್ ಜಾವ್ಕ್ ಲಾಗ್ಲಾಂವ್, ಥೈ ಪ್ರವಾದ್ಯಾನ್, ಮಾನ್ಸಾಚ್ಯಾ ಲೆಕಾಚ್ಯಾ ವಿಶಯಾತ್ ಲಿವಲ್ಲೆ ಸಗ್ಳೆ ಖರೆ ಹೊತಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು