Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 8:37 - ದೆವಾಚಿ ಖರಿ ಖಬರ್

37 ಅಪ್ನಾಚೊ ಜಿವ್ ಕಮ್ವುನ್ ಘೆವ್ಕ್ ತೆನಿ ಕಾಯ್ಬಿ ದಿವ್ಕ್ ಹೊಯ್ನಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಒಬ್ಬನು ತನ್ನ ಪ್ರಾಣಕ್ಕೆ ಬದಲಾಗಿ ಏನು ಈಡು ಕೊಡಲಾದೀತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಡಬಹುದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ಒಬ್ಬನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಸಾಧ್ಯವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಇಲ್ಲವೆ ತಮ್ಮ ಆತ್ಮಕ್ಕೆ ಬದಲಾಗಿ ಏನು ಕೊಡುವರು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 8:37
4 ತಿಳಿವುಗಳ ಹೋಲಿಕೆ  

ಕೊನ್ ತರ್ ಎಕ್ಲ್ಯಾನ್ ಹಿ ಸಗ್ಳಿ ದುನಿಯಾಚ್ ಜಿಕುನ್ ಘೆವ್ನ್, ಅಪ್ನಾಚೊ ಅತ್ಮೊಚ್ ನಾಸ್ ಕರುನ್ ಘೆಟ್ಲ್ಯಾರ್ ತೆಕಾ ಕಾಯ್ ಫಾಯ್ದೊ ಹೊಲ್ಯಾ ಸರ್ಕೆ ಹೊಲೆ? ಕಾಯ್ಬಿ ಫಾಯ್ದೊ ನಾ.


ಹ್ಯಾ ಬುರ್ಶ್ಯಾ ಅನಿ ಪಾಪಿ ದಿಸಾತ್ನಿ, ಕೊನ್ ತರ್ ಎಕ್ಲೊ ಮಾನುಸ್ ಮಿಯಾ ಸಾಂಗಲ್ಲ್ಯಾ ಬರ್‍ಯಾ ಗೊಸ್ಟಿಯಾಂಚ್ಯಾಸಾಟಿ ನಾಜಾಲ್ಯಾರ್ ಮಾಜೆಸಾಟಿ ಲಜ್ತಾ ಹೊಲ್ಯಾರ್ ಮಾನ್ಸಾಚೊ ಲೆಕ್ ಅಪ್ನಾಚ್ಯಾ ಬಾಬಾಚ್ಯಾ ಮಹಿಮೆನ್ ದೆವಾಚ್ಯಾ ದುತಾಂಚ್ಯಾ ವಾಂಗ್ಡಾ ಯೆಲ್ಲ್ಯಾ ತನ್ನಾ ತೆಚೆಸಾಟ್ನಿ ಲಜ್ತಾ ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು