Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 8:30 - ದೆವಾಚಿ ಖರಿ ಖಬರ್

30 ತನ್ನಾ ಜೆಜುನ್ ಮಿಯಾ “ಕ್ರಿಸ್ತ್” ಮನುನ್ ಕೊನಾಕ್ಬಿ ಸಾಂಗುನಕಾಸಿ ಮನುನ್ ತೆಂಕಾ ತಾಕಿತ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಅದಕ್ಕೆ ಆತನು, “ನನ್ನ ವಿಷಯವಾಗಿ ಯಾರಿಗೂ ಹೇಳಬೇಡಿರಿ” ಎಂದು ಅವರಿಗೆ ಖಂಡಿತವಾಗಿ ಎಚ್ಚರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಆಗ ಯೇಸು, “ಈ ವಿಷಯವನ್ನು ಯಾರಿಗೂ ತಿಳಿಸಬೇಡಿ,” ಎಂದು ತಮ್ಮ ಶಿಷ್ಯರಿಗೆ ಕಟ್ಟಪ್ಪಣೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಅದಕ್ಕೆ ಆತನು - ನನ್ನ ವಿಷಯವಾಗಿ ಯಾರಿಗೂ ಹೇಳಬೇಡಿರಿ ಎಂದು ಅವರಿಗೆ ಖಂಡಿತವಾಗಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಯೇಸು ತನ್ನ ಶಿಷ್ಯರಿಗೆ, “ನಾನು ಯಾರೆಂಬುದನ್ನು ಯಾರಿಗೂ ಹೇಳಬೇಡಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ತಮ್ಮ ವಿಷಯವಾಗಿ ಅವರು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಖಂಡಿತವಾಗಿ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 8:30
6 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ಹೆ ಕೊನಾಕ್ಬಿ ಸಾಂಗುನಕಾಸಿ ಮನುನ್ ಖಡಕ್ ತಾಕಿತ್ ದಿಲ್ಯಾನ್.


ಮಾನಾ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ ಮಿಯಾಚ್ ಕ್ರಿಸ್ತ್ ಮನುನ್ ಕೊನಾಕ್‍ಬಿ ಸಾಂಗುನಕಾಸಿ ಮನುನ್ ತಾಕಿತ್ ದಿಲ್ಯಾನ್.


ತೆನಿ ಮಡ್ಡಿ ವೈಯ್ನಾ ಉತ್ರುನ್ ಯೆತಾನಾ “ಮಾನ್ಸಾಚೊ ಲೆಕ್ ಮರುನ್, ಅನಿ ಪರ್ತುನ್ ಝಿತ್ತೊ ಹೊವ್ನ್ ಉಟುನ್ ಯೆಯ್ ಪತರ್ ತುಮಿ ಮಡ್ಡಿ ವರ್‍ತಿ ಬಗಟಲ್ಲೆ ಕೊನಾಕ್ಬಿ ಸಾಂಗುನಕಾಸಿ” ಮನುನ್ ತಾಕಿತ್ ದಿಲ್ಯಾನ್.


ತನ್ನಾ ಜೆಜುನ್ ತೆಕಾ “ತಿಯಾ ತುಮ್ಚ್ಯಾ ಘರಾಕ್ ಜಾ, ಗಾಂವಾತ್ ಜವ್ನಕೊ” ಮನುನ್ ಖಡಕ್ ತಾಕಿತ್ ದಿವ್ನ್ ಧಾಡುನ್ ದಿಲ್ಯಾನ್.


ಹಿ ಖಬರ್ ಕೊನಾಕ್ಬಿ ಸಾಂಗುನಕಾಸಿ ಮನುನ್ ಜೆಜುನ್ ತ್ಯಾ ಲೊಕಾಕ್ನಿ ಸಾಂಗ್ಲ್ಯಾನ್ ಜೆಜು ಅಪ್ನಾಚ್ಯಾ ವಿಶಯಾತ್ ಕವ್ಡೆ ಸಾಂಗುನಕಾಸಿ ಮನುನ್ ಸಾಂಗಿ, ತವ್ಡೆ ಲೊಕಾ ತೆಚಿ ಖಬರ್ ಫರ್ಗಟಿತ್.


ತನ್ನಾ ಜೆಜುನ್ ತೆಕಾ, “ಹಿತ್ತೆ ಆಯ್ಕ್! ಹೆ ಕೊನಾಕ್ಬಿ ಸಾಂಗುನಕೊ, ನಿಟ್ಟ್ ಯಾಜಕಾಕ್ಡೆ ಜಾ, ಅನಿ ತೊ ತುಕಾ ತಪಾಸುನ್ ಬಗುಂದಿ. ಅನಿ ಮಾನಾ ತಿಯಾ ಗುನ್ ಹೊಲೆ ಮನುನ್ ಸಗ್ಳ್ಯಾಕ್ನಿ ಕಳುಸಾಟ್ನಿ ಮೊಯ್ಜೆನ್ ಸಾಂಗಲ್ಲಿ ದೆನ್ಗಿ ದಿ”. ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು