Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 8:26 - ದೆವಾಚಿ ಖರಿ ಖಬರ್

26 ತನ್ನಾ ಜೆಜುನ್ ತೆಕಾ “ತಿಯಾ ತುಮ್ಚ್ಯಾ ಘರಾಕ್ ಜಾ, ಗಾಂವಾತ್ ಜವ್ನಕೊ” ಮನುನ್ ಖಡಕ್ ತಾಕಿತ್ ದಿವ್ನ್ ಧಾಡುನ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ತರುವಾಯ ಆತನು, “ನೀನು ಊರೊಳಗೆ ಹೋಗಬೇಡ” ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಅನಂತರ ಯೇಸು, “ನೀನು ಊರೊಳಗೆ ಹೋಗುವುದೇ ಬೇಡ,” ಎಂದು ಅವನಿಗೆ ಆಜ್ಞಾಪಿಸಿ, ಮನೆಗೆ ಕಳುಹಿಸಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ತರುವಾಯ ಆತನು - ನೀನು ಊರೊಳಕ್ಕೇನೂ ಹೋಗಬೇಡ ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಯೇಸು ಅವನಿಗೆ, “ನೀನು ನೇರವಾಗಿ ಮನೆಗೆ ಹೋಗು, ಊರೊಳಗೆ ಹೋಗಬೇಡ” ಎಂದು ಹೇಳಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಯೇಸು ಅವನಿಗೆ, “ನೀನು ಊರೊಳಕ್ಕೆ ಹೋಗಬೇಡ,” ಎಂದು ಹೇಳಿ ಅವನನ್ನು ಮನೆಗೆ ಕಳುಹಿಸಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 8:26
7 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ತೆಕಾ, “ಹಿತ್ತೆ ಆಯ್ಕ್! ಹೆ ಕೊನಾಕ್ಬಿ ಸಾಂಗುನಕೊ, ನಿಟ್ಟ್ ಯಾಜಕಾಕ್ಡೆ ಜಾ, ಅನಿ ತೊ ತುಕಾ ತಪಾಸುನ್ ಬಗುಂದಿ. ಅನಿ ಮಾನಾ ತಿಯಾ ಗುನ್ ಹೊಲೆ ಮನುನ್ ಸಗ್ಳ್ಯಾಕ್ನಿ ಕಳುಸಾಟ್ನಿ ಮೊಯ್ಜೆನ್ ಸಾಂಗಲ್ಲಿ ದೆನ್ಗಿ ದಿ”. ಮನುನ್ ಸಾಂಗ್ಲ್ಯಾನ್.


ತನ್ನಾ ಜೆಜುನ್ ತ್ಯಾ ಕುಡ್ಡ್ಯಾಕ್ ಹಾತ್ ಧರುನ್ ಗಾಂವಾಂಚ್ಯಾ ಭಾಯ್ರ್ ಘೆವ್ನ್ ಗೆಲ್ಯಾನ್ ಅನಿ ತೆಚ್ಯಾ ಡೊಳ್ಯಾ ವೈನಿ ಥುಕುನ್ ತೆಚ್ಯಾ ವರ್‍ತಿ ಹಾತ್ ಥವ್ಲ್ಯಾನ್, ಅನಿ “ಅತ್ತಾ ತುಕಾ ದಿಸುಕ್ ಲಾಗ್ಲಾ ಕಾಯ್ ನಾ?” ಮನುನ್ ಇಚಾರ್‍ಲ್ಯಾನ್.


ಹಿ ಖಬರ್ ಕೊನಾಕ್ಬಿ ಸಾಂಗುನಕಾಸಿ ಮನುನ್ ಜೆಜುನ್ ತ್ಯಾ ಲೊಕಾಕ್ನಿ ಸಾಂಗ್ಲ್ಯಾನ್ ಜೆಜು ಅಪ್ನಾಚ್ಯಾ ವಿಶಯಾತ್ ಕವ್ಡೆ ಸಾಂಗುನಕಾಸಿ ಮನುನ್ ಸಾಂಗಿ, ತವ್ಡೆ ಲೊಕಾ ತೆಚಿ ಖಬರ್ ಫರ್ಗಟಿತ್.


ಮಾನಾ ಜೆಜುನ್ ಹಿ ಖಬರ್ ಕೊನಾಕ್ಬಿ ಸಾಂಗುನಕಾಸಿ ಮನುನ್ ತೆಂಕಾ ಖಡಕ್ ತಾಕಿತ್ ದಿಲ್ಯಾನ್ ಅನಿ “ತ್ಯಾ ಚೆಡ್ಬಾಕ್ ಕಾಯ್ ತರ್ ಖಾವ್ಕ್ ದಿವಾ”,ಮನುನ್ ಸಾಂಗ್ಲ್ಯಾನ್.


ಅನಿ ಅಪ್ನಾಚ್ಯಾ ವಿಶಯಾತ್ ದುಸ್ರ್ಯಾಕ್ನಿ ಸಾಂಗುನಕಾಸಿ ಮನುನ್ ಲೊಕಾಕ್ನಿ ತಾಕಿತ್ ದಿಲ್ಯಾನ್.


ತನ್ನಾ ತಾಬೊಡ್ತೊಬ್ ತೆಂಚ್ಯಾ ಡೊಳ್ಯಾಕ್ನಿ ದಿಸ್ಟ್ ಯೆಲಿ. ತನ್ನಾ ಜೆಜುನ್ ತೆಂಕಾ, “ಹೆ ಕೊನಾಕ್ಬಿ ಸಾಂಗುನಕಾಸಿ!” ಮನುನ್ ತಾಕಿತ್ ದಿವ್ನ್ ಸಾಂಗಟ್ಲ್ಯಾನ್.


ಜೆಜುನ್ ಅನಿ ಎಗ್ದಾ ಅಪ್ಲೊ ಹಾತ್ ತೆಚ್ಯಾ ಡೊಳ್ಯಾಕ್ನಿ ಲಾವ್ಲ್ಯಾನ್. ತೆಕಾ ಬರೆ ದಿಸುಕ್ ಲಾಗ್ಲೆ ತೆಚೆ ಡೊಳೆ ಸಮಾ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು