Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 8:16 - ದೆವಾಚಿ ಖರಿ ಖಬರ್

16 ತನ್ನಾ ತೆನಿ “ಅಮ್ಚೆಕ್ಡೆ ಭಾಕ್ರಿಯಾ ನಾತ್ ಮನುನ್ ತೆನಿ ತಸೆ ಮಟ್ಲ್ಯಾನ್ ಕಾಯ್ಕಿ ” ಮನುನ್ ತೆಂಚ್ಯಾ-ತೆಂಚ್ಯಾ ಮದ್ದಿ ಬೊಲುನ್ ಘೆಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅವರು, “ನಮ್ಮಲ್ಲಿ ರೊಟ್ಟಿ ಇಲ್ಲದಿರುವುದರಿಂದಲೇ ಹೀಗೆ ಹೇಳುತ್ತಿರಬೇಕು” ಎಂದು ತಮ್ಮೊಳಗೆ ಚರ್ಚಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಇದನ್ನು ಕೇಳಿದ ಶಿಷ್ಯರು, “ನಮ್ಮಲ್ಲಿ ರೊಟ್ಟಿಯಿಲ್ಲದ್ದರಿಂದ ಹೀಗೆ ಹೇಳುತ್ತಿರಬಹುದೇ” ಎಂದು ಚರ್ಚಿಸತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅವರು - ನಮ್ಮಲ್ಲಿ ರೊಟ್ಟಿಯಿಲ್ಲವಲ್ಲಾ ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಶಿಷ್ಯರು ಇದರ ಅರ್ಥವನ್ನು ಚರ್ಚಿಸಿ, “ನಮ್ಮ ಬಳಿ ರೊಟ್ಟಿ ಇಲ್ಲದೆ ಇರುವುದರಿಂದ ಆತನು ಹೀಗೆ ಹೇಳಿದನು” ಎಂದು ತಮ್ಮತಮ್ಮೊಳಗೆ ಅಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಅವರು ತಮ್ಮೊಳಗೆ, “ನಮ್ಮಲ್ಲಿ ರೊಟ್ಟಿ ಇಲ್ಲದಿರುವುದರಿಂದಲೇ ಹೀಗೆ ಹೇಳುತ್ತಿರಬೇಕು,” ಎಂದು ಚರ್ಚಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 8:16
5 ತಿಳಿವುಗಳ ಹೋಲಿಕೆ  

ತನ್ನಾ ತೆನಿ ಅಪ್ನಾ-ಅಪ್ನಾ ಮದ್ದಿ “ಅಮಿ ಕಾಯ್ ಸಾಂಗುವಾ? ಅಮಿ ದೆವಾಕ್ನಾ ಮಟ್ಲಾಂವ್ ತರ್, ತೊ ಅಮ್ಕಾ, ತುಮಿ ಕಶ್ಯಾಕ್ ಜುವಾಂವಾ ವರ್‍ತಿ ವಿಶ್ವಾಸ್ ಕರುಕ್ನ್ಯಾಶಿ? ಮನ್ತಾ.


ತೆಂಚ್ಯಾ ಮದ್ದಿ ಕೊನ್ ಮೊಟೊ ಮನುನ್ ಶಿಸಾ ಅಪ್ನಾಚ್ಯಾ ಮದ್ದಿ ಬೊಲುಲಾಗಲ್ಲಿ.


ತನ್ನಾ ಜೆಜುನ್ ತೆಂಕಾ ಫಾರಿಜೆವಾಂಚ್ಯಾ ಅನಿ ಹೆರೊದಿಚ್ಯಾ ಲೊಕಾಂಚ್ಯಾ ಸೊಡ್ಯಾಚ್ಯಾ ವಿಶಯಾತ್ ಉಶಾರ್ ರ್‍ಹಾವಾ, ಮನುನ್ ಉಶಾರ್ಕಿ ದಿಲ್ಯಾನ್.


ತೆನಿ ಬೊಲ್ತಲೆ ಜೆಜುಕ್ ಕಳ್ಳೆ ತನ್ನಾ ಜೆಜುನ್ “ತುಮಿ ಭಾಕ್ರಿಯಾನಾತ್ ಮನುನ್ ಕಶ್ಯಾಕ್ ಬೊಲುಲ್ಯಾಸಿ? ಅಜುನ್ ತುಮ್ಕಾ ಕಳುಕ್ ನಾ? ತುಮ್ಚಿ ಟಕ್ಲಿ ತೌಡಿಬಿ ಮಡ್ಡ್ ಹೊಲ್ಯಾತ್ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು