Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 7:9 - ದೆವಾಚಿ ಖರಿ ಖಬರ್

9 ಅನಿ ಫಿಡೆ ಬೊಲುನ್ಗೆತ್ ಜೆಜುನ್ “ತುಮಿ ತುಮ್ಚೆ ಖಾಯ್ದೆ ಪಾಳು ಸಾಟ್ನಿ ದೆವಾಚೆ ಖಾಯ್ದೆ ತಿರಸ್ಕಾರ್ ಕರ್‍ತಲ್ಯಾತ್ ಉಶಾರ್ ಹಾಸಿ!”ಮಟ್ಲ್ಯಾನ್

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆತನು ಇನ್ನೂ ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಬಹು ಜಾಣತನದಿಂದ ದೇವರ ಆಜ್ಞೆಯನ್ನು ನಿರ್ಲಕ್ಷಿಸುತ್ತೀರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಸಂಪ್ರದಾಯದ ನೆವದಲ್ಲಿ ದೇವರ ಆಜ್ಞೆಗಳನ್ನು ನೀವು ಜಾಣ್ಮೆಯಿಂದ ಬದಿಗೊತ್ತಿರುವುದು ಬಲು ಚೆನ್ನಾಗಿದೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆತನು ಇನ್ನೂ ಅವರಿಗೆ - ನೀವು ನಿಮ್ಮ ಸಂಪ್ರದಾಯವನ್ನು ಹಿಡಿದು ನಡಿಸುವದಕ್ಕಾಗಿ ದೇವರ ಆಜ್ಞೆಯನ್ನು ವ್ಯರ್ಥಮಾಡುತ್ತೀರಿ; ಬಹು ಚೆನ್ನಾಗಿದೆಯಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ನಂತರ ಯೇಸು ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದಕ್ಕಾಗಿ ದೇವರ ಆಜ್ಞೆಗಳನ್ನು ತಿರಸ್ಕರಿಸುವುದರಲ್ಲಿ ನಿಪುಣರಾಗಿದ್ದೀರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಯೇಸು ಇನ್ನೂ ಅವರಿಗೆ, “ನಿಮ್ಮ ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಬಹು ಜಾಣತನದಿಂದ ದೇವರ ಆಜ್ಞೆಯನ್ನು ನಿರ್ಲಕ್ಷಿಸುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 7:9
16 ತಿಳಿವುಗಳ ಹೋಲಿಕೆ  

ದೆವಾಚಿ ಕುರ್ಪಾ ನಕ್ಕೊ ಮನುಕ್ ಮಿಯಾ ತಯಾರ್ ನಾ, ಕಶ್ಯಾಕ್ ಮಟ್ಲ್ಯಾರ್ ಖಾಯ್ದ್ಯಾಚ್ಯಾ ವೈನಾ ಮಾನುಸ್ ನಿತಿವಂತ್ ಹೊತಾ ಹೊಲ್ಯಾರ್, ಕ್ರಿಸ್ತ್ ಮರಲ್ಲೆ ಕಾಯ್ಬಿ ಫಾಯ್ದ್ಯಾಚೆ ನ್ಹಯ್ ಮನುನ್ ಹೊಲೆ.


ಅಶೆ ತುಮಿ ಶಿಕ್ವುತಾನಾ ದೆವಾಚ್ಯಾ ಬರ್ಯಾ ಖಬ್ರೆಚಿ ತಿರಸ್ಕಾರ್ ಕರುನ್ ತುಮ್ಚೆಚ್ ಖಾಯ್ದೆ ಶಿಕ್ವುತ್ಯಾಸಿ. ಅನಿ ಅಸ್ಲಿ ಲೈ ಕಾಮಾ ತುಮಿ ಕರ್ತ್ಯಾಶಿ. ಮನುನ್ ಸಾಂಗ್ಲ್ಯಾನ್.


ಫಾರಿಜೆವ್‍ ಅನಿ ಜುದೆವ್ ಧರ್ಮಾಚಿ ಲೊಕಾ ತೆಂಚ್ಯಾ ಅದ್ಲ್ಯಾ ಲೊಕಾಂಚ್ಯಾ ಪದ್ದತಿ ಪರ್‍ಕಾರ್ ಹಾತ್ ಧುಯ್ನಾಸ್ತಾನಾ ಜೆವಾನ್ ಕರಿನಸಿತ್.


ತೊ ಸಗ್ಳ್ಯಾ ಸಾಮಾನಾಚ್ಯಾ ವಿರೊದ್ ದೆವಾಚೆ ಮನುನ್ ಹೊತ್ತ್ಯಾಂಚ್ಯಾ ಮಟ್ಲ್ಯಾರ್ ಪುಜಾ ಕರ್‍ತಲ್ಯಾ ದೆವಾಚ್ಯಾ ವಿರೊದ್ ರ್‍ಹಾತಾ ಅನಿ ಅಪ್ನಿಚ್ ಸಗ್ಳ್ಯಾನ್ಕಿ ಮೊಟೊ ಮನುನ್ ಸಾಂಗ್ತಾ. ದೆವಾಚ್ಯಾ ಗುಡಿತ್ ಗುಸುನ್ ಬಸ್ತಾ ಅನಿ ಅಪ್ನಿಚ್ ದೆವ್ ಮನುನ್ ಸಾಂಗುಕ್‍ ಲಾಗ್ತಾ.


ಅಶೆ ಮಟ್ಲ್ಯಾರ್, ವಿಶ್ವಾಸಾ ವೈನಾ ಅಮಿ ಖಾಯ್ದೆ ಧುರ್ ಕರುನ್ ಸೊಡ್ತಾಂವ್ ಮನುನ್ ಹೊಲೆ ಕಾಯ್? ನಾ, ಕನ್ನಾಚ್‍ ನಾ; ಹೆಚ್ಯಾ ಬದ್ಲಾಕ್ ಅಮಿ ಖಾಯ್ದೆ ಘಟ್ಟ್ ಕರುನ್ಗೆತ್ ಜಾವ್ಕ್ ಲಾಗ್ಲಾಂವ್.


ತೆಚೆ ಸಾಟ್ನಿ ಫಾರಿಜೆವಾನಿ ಅನಿ ಶಾಸ್ತರಾ ಶಿಕ್ವುತಲ್ಯಾನಿ ಜೆಜುಕ್ಡೆ ಯೆವ್ನ್ “ತುಜಿ ಶಿಸಾ ಅದ್ಲ್ಯಾ ಲೊಕಾನಿ ಕರಲ್ಲ್ಯಾ ಖಾಯ್ದ್ಯಾ ಪರ್ಕಾರ್ ಚಲಿನಸ್ತಾನಾ ಮ್ಹೆಳ್ಕ್ಯಾ ಹಾತಾನಿ ಜೆವಾನ್ ಕರ್‍ತ್ಯಾತ್ ಕಶ್ಯಾಕ್?” ಮನುನ್ ಇಚಾರ್‍ಲ್ಯಾನಿ.


ಕಶ್ಯಾಕ್ ಮಟ್ಲ್ಯಾರ್ ಕೊನ್ಬಿ ಎಕ್ಲೊ ಯೆವ್ನ್ ಅಮಿ ಪರ್‍ಚಾರ್ ಕರಲ್ಲ್ಯಾ ಜೆಜುಚ್ಯಾ ಬದ್ಲಾಕ್ ದುಸ್ರೊ ಎಕ್ ಜೆಜು ಪ್ರಚಾರ್ ಕರಿಲ್ ತರ್, ನಾಹೊಲ್ಯಾರ್ ತುಮಿ ಅದ್ದಿಚ್ ಘೆಟಲ್ಲ್ಯಾ ಅತ್ಮ್ಯಾಚ್ಯಾ ಬದ್ಲಾಕ್ ದುಸ್ರೊಚ್ ಎಕ್ ಆತ್ಮೊ ದಿವ್ಕ್ ಬಗ್ತಾ ಜಾಲ್ಯಾರ್ ,ಅಮಿ ತುಮ್ಕಾ ಪ್ರಚಾರ್ ಕರಲ್ಲ್ಯಾ ಬರ್‍ಯಾ ಖಬ್ರೆಚ್ಯಾ ಬದ್ಲಾಕ್ ದುಸ್ರಿಚ್ ಎಕ್ ಬರಿ ಖಬರ್ ತುಮ್ಕಾ ದಿವ್ಕ್ ಖಟ್ಪಟ್ ಕರ್‍ತಾ ಹೊಲ್ಯಾರ್ ಹೆ ಸಗ್ಳೆ ತುಮಿ ಸೊಸುನ್ ನ್ಹೆಶಿಲಾ!


ಜುದೆವಾಂಚ್ಯಾ ಲೊಕಾತ್ನಿ ದೆವ್ ಧರ್ಮಾಚ್ಯಾ ಕಾಮಾತ್ ಫಿಡೆ ಹೊತ್ತೊ, ಅನಿ ಅಮ್ಚ್ಯಾ ವಾಡ್ ವಡ್ಲಾಂಚಿ ಪದ್ದತ್ ಲೈ ಹುರ್ಪೆನ್ ಮಿಯಾ ಪಾಳುನ್ಗೆತ್ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು