Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 7:28 - ದೆವಾಚಿ ಖರಿ ಖಬರ್

28 ತನ್ನಾ ತ್ಯಾ ಬಾಯ್ಕೊಮನ್ಸಿನ್ “ತೆ ಖರೆ ಮಾಜ್ಯಾ ಧನಿಯಾ, ಖರೆ ಪೊರಾ ಖಾತಾನಾ ಪಡಲ್ಲೆ ಭಾಕ್ರಿಚೆ ತುಕ್ಡೆ ತರ್ಬಿ ಕುತ್ರಿ ಖಾತ್ಯಾತ್ ನ್ಹಯ್!” ಮನುನ್ ಉತ್ತರ್ ದಿಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಆದರೆ ಅದಕ್ಕೆ ಆಕೆಯು, “ಹೌದು ಕರ್ತನೇ, ಮೇಜಿನ ಕೆಳಗಿರುವ ನಾಯಿಮರಿಗಳಂತೂ ಮಕ್ಕಳ ಕೈಯಿಂದ ಬೀಳುವ ರೊಟ್ಟೀತುಂಡುಗಳನ್ನು ತಿನ್ನುತ್ತವಲ್ಲಾ” ಎಂದು ಉತ್ತರಕೊಡಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಅದಕ್ಕೆ ಆಕೆ, “ಅದು ನಿಜ ಸ್ವಾಮೀ; ಆದರೂ ಮಕ್ಕಳು ತಿಂದುಬಿಟ್ಟ ಚೂರುಪಾರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನುತ್ತವಲ್ಲವೆ?” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಅದಕ್ಕೆ ಆಕೆಯು - ಸ್ವಾಮೀ, ಆ ಮಾತು ನಿಜವೇ; ಮೇಜಿನ ಕೆಳಗಿರುವ ನಾಯಿಮರಿಗಳಂತೂ ಮಕ್ಕಳ ಕೈಯಿಂದ ಬೀಳುವ ರೊಟ್ಟೀತುಂಡುಗಳನ್ನು ತಿನ್ನುತ್ತವಲ್ಲಾ ಎಂದು ಉತ್ತರಕೊಡಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಆ ಸ್ತ್ರೀಯು, “ಅದು ನಿಜ ಪ್ರಭು. ಆದರೆ ಮಕ್ಕಳು ತಿನ್ನದೆ ಬಿಟ್ಟ ಆಹಾರದ ಚೂರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನಬಹುದಲ್ಲವೇ?” ಎಂದು ಉತ್ತರಕೊಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಅದಕ್ಕೆ ಆಕೆಯು ಯೇಸುವಿಗೆ, “ಹೌದು ಸ್ವಾಮೀ, ಆದರೆ ಮೇಜಿನ ಕೆಳಗಿರುವ ನಾಯಿಮರಿಗಳು ಮಕ್ಕಳ ಕೈಯಿಂದ ಕೆಳಗೆ ಬೀಳುವ ರೊಟ್ಟಿತುಂಡುಗಳನ್ನು ತಿನ್ನುತ್ತವಲ್ಲಾ?” ಎಂದು ಉತ್ತರಕೊಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 7:28
15 ತಿಳಿವುಗಳ ಹೋಲಿಕೆ  

ಹೆ ಸಗ್ಳ್ಯಾಂಚ್ಯಾ ವಿಶಯಾತ್‍ಬಿ ಸಾಂಗಲ್ಲೆ ಹಾಯ್ ಕಶ್ಯಾಕ್ ಮಟ್ಲ್ಯಾರ್, ಹ್ಯಾತುರ್ ಜುದೆವ್ ಅನಿ ಜುದೆವ್ ನ್ಹಯ್ ಹೊತ್ತೊ ಮನ್ತಲೊ ಭೆದ್ ನಾ, ದೆವ್ ಸಗ್ಳ್ಯಾಕ್ನಿಬಿ ಎಕುಚ್ ನಮುನ್ಯಾಚೊ ಧನಿ ಅನಿ ಜೆ ಕೊನ್ ತೆಕಾ ಬಲ್ವುತ್ಯಾತ್ ತೆಂಕಾ ತೊ ಭರ್ಪುರ್ ಆಶಿರ್ವಾದಾ ದಿತಾ.


ನಾಹೊಲ್ಯಾರ್ ದೆವ್ ಕಾಯ್ ಖಾಲಿ ಜುದೆವಾಂಚೊ ಎವ್ಡೊಚ್ ದೆವ್ ಕಾಯ್? ತೊ ಜುದೆವ್ ನ್ಹಯ್ ಹೊತ್ತ್ಯಾಂಚೊಬಿ ದೆವ್ ಹೊಯ್ ಕಾಯ್ ನ್ಹಯ್? ಹೊಯ್, ಜುದೆವ್ ನ್ಹಯ್ ಹೊತ್ತ್ಯಾಂಚೊಬಿ ದೆವ್ ತೊ.


ದೆವಾಚ್ಯಾ ಸಗ್ಳ್ಯಾ ಲೊಕಾತ್ನಿ ಮಿಯಾ ಸಗ್ಳ್ಯಾಕಿಂತಾ ಕನಿಸ್ಟ್ ಹೊಲ್ಯಾರ್ಬಿ ದೆವಾನ್ ಮಾಕಾ ಕ್ರಿಸ್ತಾಚಿ ಮೆಜುಕ್ ಹೊಯ್ನಾ ತವ್ಡಿ ಸಾವ್ಕಾರ್ಕಿಚ್ಯಾ ವಿಶಯಾತ್ಲಿ ಬರಿ ಖಬರ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನಿಕ್ಡೆ ಘೆವ್ನ್ ಜಾತಲೊ ಅವಕಾಸ್ ದಿಲ್ಯಾನ್.


ಅಶೆ ತುಮಿ ಸರ್ಗಾ ವೈಲ್ಯಾ ತುಮ್ಚ್ಯಾ ಬಾಬಾಚಿ ಪೊರಾ ಹೊತ್ಯಾಶಿ, ತೊ ಬರ್‍ಯಾ ಲೊಕಾಂಚ್ಯಾ ವರ್‍ತಿಬಿ ಬುರ್ಶಾ ಲೊಕಾಂಚ್ಯಾ ವರ್‍ತಿಬಿ ಅಪ್ನಾಚೊ ದಿಸ್ ಉಗಿಸರ್ಕೆ ಕರ್‍ತಾ. ಅನಿ ಬರೆ ಕರ್‍ತಲ್ಯಾಂಚ್ಯಾ ವರ್‍ತಿಬಿ ಬುರ್ಶೆ ಕರ್‍ತಲ್ಯಾಂಚ್ಯಾ ವರ್‍ತಿಬಿ ಪಾವ್ಸ್ ಧಾಡ್ತಾ.


ತನ್ನಾ ತ್ಯಾ ಬಾಯ್ಕೊಮನ್ಸಿನ್,“ತಿಯಾ ಸಾಂಗ್ತಲೆ ಸಮಾ ಹಾಯ್ ಧನಿಯಾ; ಖರೆ ಅಪ್ನಾಚ್ಯಾ ಧನಿಯಾಚೆ ಹುರಲ್ಲೆ ಉಸ್ಟೆ ತರ್‍ಬಿ ಕುತ್ರಿ ಖಾತ್ಯಾತ್ ನ್ಹಯ್”. ಮನುನ್ ಜಬಾಬ್ ದಿಲಿನ್.


ತನ್ನಾ ಜೆಜುನ್ “ಪೊರಾಕ್ನಿ ದಿತಲಿ ಭಾಕ್ರಿ ಕುತ್ರ್ಯಾಕ್ನಿ ತಾಕ್ತಲೆ ಸಮಾ ನ್ಹಯ್, ಅದ್ದಿ ಪೊರಾ ಖಾಂವ್ದಿ” ಮಟ್ಲ್ಯಾನ್.


ತನ್ನಾ ಜೆಜುನ್ “ತಿಯಾ ಲೈ ಬರಿ ಜಾಬ್ ದಿಲೆ,ತುಜ್ಯಾ ಲೆಕಿಚೊ ಗಿರೊ ತಿಕಾ ಸೊಡುನ್ ಗೆಲೊ ಅತ್ತಾ ತಿಯಾ ತುಜ್ಯಾ ಘರಾಕ್ ಜಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು