Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 7:25 - ದೆವಾಚಿ ಖರಿ ಖಬರ್

25 ಎಕ್ ಬಾಯ್ಕೊಮನ್ಸಿಚ್ಯಾ ಲೆಕಿಕ್ ಗಿರೊಲಾಗಲ್ಲೊ, ಜೆಜು ತ್ಯಾ ಘರಾತ್ ಅಸಲ್ಲೆ ತಿಕಾ ಕಳ್ಳೆ, ತಸೆ ಮನುನ್ ತಿ ತನ್ನಾಚ್ ಜೆಜುಕ್ಡೆ ಯೆಲಿ ಅನಿ ತೆಚ್ಯಾ ಪಾಂಯಾತ್ ಪಡ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಕೂಡಲೆ ಒಬ್ಬ ಹೆಂಗಸು ಆತನ ಸುದ್ದಿಯನ್ನು ಕೇಳಿ ಬಂದು ಆತನ ಪಾದಕ್ಕೆ ಬಿದ್ದಳು. ಆಕೆಯ ಮಗಳಿಗೆ ದೆವ್ವ ಹಿಡಿದಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಹೊರನಾಡಾದ ಸಿರಿಯ ದೇಶದ ಫೆನಿಷ್ಯ ಪ್ರಾಂತ್ಯಕ್ಕೆ ಸೇರಿದ ಗ್ರೀಕ್ ಮಹಿಳೆ ಒಬ್ಬಳು ಅವರ ವಿಷಯವನ್ನು ಕೇಳಿ, ಒಡನೆ ಅಲ್ಲಿಗೆ ಬಂದು ಅವರ ಪಾದಕ್ಕೆರಗಿದಳು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಕೂಡಲೆ ಒಬ್ಬ ಹೆಂಗಸು ಆತನ ಸುದ್ದಿಯನ್ನು ಕೇಳಿ ಬಂದು ಆತನ ಪಾದಕ್ಕೆ ಬಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಯೇಸು ಅಲ್ಲಿರುವನೆಂಬುದು ಒಬ್ಬ ಸ್ತ್ರೀಗೆ ತಿಳಿಯಿತು. ಅವಳ ಕಿರಿಯ ಮಗಳಿಗೆ ದೆವ್ವ ಹಿಡಿದಿತ್ತು. ಆದ್ದರಿಂದ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು, ಆತನ ಪಾದಗಳ ಮುಂದೆ ಅಡ್ಡಬಿದ್ದು ನಮಸ್ಕರಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಹೀಗೆ ಯೇಸುವಿನ ವಿಷಯ ತಿಳಿದ ಕೂಡಲೇ, ಅಶುದ್ಧಾತ್ಮಪೀಡಿತಳಾಗಿದ್ದ ಒಬ್ಬ ಚಿಕ್ಕ ಹುಡುಗಿಯ ತಾಯಿ ಬಂದು ಅವರ ಪಾದಕ್ಕೆ ಬಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 7:25
10 ತಿಳಿವುಗಳ ಹೋಲಿಕೆ  

ಅನಿ ಎಕ್ ಕಾನಾನ್ ಮನ್ತಲ್ಯಾ ದೆಸಾಚಿ ಬಾಯ್ಕೊಮನುಸ್ ತ್ಯಾ ಥಳಾತ್ ಜಿವನ್ ಕರಿ, ತಿ ಜೆಜುಕ್ಡೆ ಯೆಲಿ, ಅನಿ “ಧನಿಯಾ; ದಾವಿದಾಚ್ಯಾ ಲೆಕಾ, ಮಾಜೆ ವರ್‍ತಿ ದಯಾ ದಾಕ್ವು; ಮಾಜ್ಯಾ ಲೆಕಿಕ್ ಎಕ್ ಗಿರೊ ಲಾಗ್ಲಾ ಅನಿ ತಿ ಲೈ ತರಾಸ್ ಕರುನ್ ಘೆವ್ಲಾ!” ಮನುನ್ ರಡುಕ್‍ಲಾಲಿ.


ತೊ ಜೆಜುಚ್ಯಾ ಪಾಂಯಾತ್ನಿ ಪಡ್ಲೊ ಅನಿ ಜೆಜುಕ್ ತೆನಿ ಧನ್ಯವಾದ್ ದಿಲ್ಯಾನ್. ತೊ ಸಮಾರಿಯಾಚೊ ಎಕ್ ಮಾನುಸ್.


ಅಪ್ನಾಕ್ ಅರಾಮ್ ಹೊಲ್ಲೆ ತ್ಯಾ ಬಾಯ್ಕೊಮನ್ಸಿಕ್ ಕಳಲ್ಲೆ, ತಸೆ ಮನುನ್ ಭಿಂವುನ್ ಕಾಪುಂಗೆತ್ ತಿ ಬಾಯ್ಕೊಮನುಸ್ ಜೆಜುಕ್ಡೆ ಯೆವ್ನ್ ತೆಚ್ಯಾ ಪಾಂಯಾತ್ ಪಡ್ಲಿ, ಅನಿ ಅಪ್ನಾಕ್ ಖರೆಚ್ ಕಾಯ್-ಕಾಯ್ ಹೊಲೆ ತೆ ಸಗ್ಳೆ ತೆನಿ ಜೆಜುಕ್ ಸಾಂಗ್ಲಿನ್.


ಎಕ್ ದಿಸ್ ಎಕ್ ಕುಸ್ಟ್ ರೊಗ್‍ ಲಾಗಲ್ಲೊ ಮಾನುಸ್ ಜೆಜುಚ್ಯಾ ಪಾಂಯಾತ್ ಡೊಗ್ಲಾ ಘಾಲುನ್ “ಜೆಜು ತಿಯಾ ಮನ್ ಕರ್ಲ್ಯಾರ್, ಮಾಕಾ ಗುನ್ ಕರುಕ್ ಹೊತಾ” ಮನುನ್ ರಡುಲಾಲೊ.


ಜೆಜು ತೊ ಜಾಗೊ ಸೊಡುನ್, ತಿರ್ ಮನ್ತಲ್ಯಾ ಪ್ರಾಂತ್ಯಾಕ್ ಗೆಲೊ. ಥೈ ತೊ ಎಕ್ ಘರಾತ್ ಗೆಲ್ಲೊ, ಅಪ್ನಿ ಥೈ ಹೊತ್ತೆ ಕೊನಾಕ್ಬಿ ಕಳ್ತಲೆ ತೆಕಾ ನಕ್ಕೊ ಮನುನ್ ಘೆವ್ನ್ ಹೊತ್ತೊ. ಖರೆ ತೆಕಾ ಲೊಕಾನಿಕ್ನಾ ನಿಪುನ್ ರ್‍ಹಾವ್ಕ್ ಹೊವ್ಕ್ ನಾ.


ತಿ ಎಕ್ “ಗ್ರಿಕ್” ಬಾಯ್ಕೊಮನುಸ್, ಸಿರಿಯಾಚ್ಯಾ ಪೊಯಿನಿಕ್ಯಾ ಮನ್ತಲ್ಯಾ ಜಾಗ್ಯಾರ್ ಜಲಮಲ್ಲಿ, ತೆನಿ ಅಪ್ನಾಚ್ಯಾ ಲೆಕಿಕ್ ಲಾಗಲ್ಲೊ ಗಿರೊ ಕಾಡ್ ಮನುನ್ ಜೆಜುಕ್ಡೆ ಮಾಗ್ಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು