Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 7:19 - ದೆವಾಚಿ ಖರಿ ಖಬರ್

19 ಜೆವಾನ್, ಖಾತಲೆ ಖಾನ್ ಮಾನ್ಸಾಚ್ಯಾ ಕಾಳ್ಜಾತ್ ಜಾಯ್ನಾ, ಪೊಟಾತ್ ಜಾತಾ. ಅನಿ ಮಾನಾ ಭಾಯ್ರ್ ಜಾತಾ.ಮಟ್ಲ್ಯಾನ್. ಅಶೆ, ಸಗ್ಳೆ ಖಾತಲೆ ಮನುನ್ ಅಸಲ್ಲೆ ಬರೆಚ್ ಮನುನ್ ಜೆಜುನ್ ದಾಕ್ವುನ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅವನ ಹೃದಯದೊಳಕ್ಕೆ ಸೇರದೆ ಹೊಟ್ಟೆಯಲ್ಲಿ ಸೇರಿ, ಬಳಿಕ ಹೊರಗೆ ವಿಸರ್ಜಿಸಲ್ಪಡುತ್ತದೆ. ಅವು ಅವನನ್ನು ಅಶುದ್ಧ ಮಾಡಲಾರದೆಂದು ನಿಮಗೆ ಅರ್ಥವಾಗುವುದಿಲ್ಲವೋ?” ಎಂದು ಹೇಳಿದನು. ಹೀಗೆ ಹೇಳಿದ್ದರಿಂದ ಆಹಾರ ಪದಾರ್ಥಗಳೆಲ್ಲಾ ಶುದ್ಧವೆಂದು ಯೇಸು ಸೂಚಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಹೊರಗಿನಿಂದ ಮನುಷ್ಯನ ಒಳಕ್ಕೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಅವನು ತಿಂದದ್ದು ಅವನ ಹೃದಯವನ್ನು ಹೊಕ್ಕದೆ, ಹೊಟ್ಟೆಯನ್ನು ಮಾತ್ರ ಸೇರಿ, ಬಳಿಕ ದೇಹದಿಂದ ವಿಸರ್ಜಿತವಾಗುತ್ತದೆ. (ಹೀಗೆ ಆಹಾರ ಪದಾರ್ಥಗಳು ಯಾವುವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದರು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಅವನ ಹೃದಯದೊಳಕ್ಕೆ ಸೇರದೆ ಹೊಟ್ಟೆಯಲ್ಲಿ ಸೇರಿ ಬಹಿರ್ದೇಶಕ್ಕೆ ಹೋಗುವದರಿಂದ ಅವನನ್ನು ಹೊಲೆಮಾಡಲಾರದೆಂದು ನಿಮಗೆ ತಿಳಿಯಲಿಲ್ಲವೋ ಎಂದು ಹೇಳಿದನು. ಹೀಗೆ ಹೇಳಿದ್ದರಿಂದ ತಿನ್ನುವ ಪದಾರ್ಥಗಳೆಲ್ಲಾ ಶುದ್ಧವೆಂದು ಸೂಚಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಆಹಾರವು ಒಬ್ಬ ಮನುಷ್ಯನ ಹೃದಯದೊಳಕ್ಕೆ ಹೋಗದೆ ಹೊಟ್ಟೆಯೊಳಕ್ಕೆ ಹೋಗುತ್ತದೆ. ಅನಂತರ ಅದು ಅಲ್ಲಿಂದ ಹೊರಬರುತ್ತದೆ” ಎಂದು ಹೇಳಿದನು. (ಹೀಗೆ ತಿನ್ನತಕ್ಕ ಯಾವ ಆಹಾರವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದನು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಏಕೆಂದರೆ ಅದು ಅವನ ಹೃದಯದೊಳಗೆ ಹೋಗದೆ ಹೊಟ್ಟೆಯನ್ನು ಸೇರಿ ಬಳಿಕ ವಿಸರ್ಜಿತವಾಗುತ್ತದೆ. ಹೀಗೆ ಹೇಳುವುದರ ಮೂಲಕ ಎಲ್ಲಾ ಆಹಾರ ಪದಾರ್ಥಗಳು ಶುದ್ಧವಾಗಿವೆ,” ಎಂದು ಯೇಸು ಸೂಚಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 7:19
9 ತಿಳಿವುಗಳ ಹೋಲಿಕೆ  

ತುಮ್ಕಾ ಕಳಿನಾ ಕಾಯ್? ಮಾನ್ಸಾಚ್ಯಾ ತೊಂಡಾತ್ನಾ ಜೆ ಕಾಯ್ ಭುತ್ತುರ್ ಜಾತಾ ತೆ ಮಾನ್ಸಾಚ್ಯಾ ಪೊಟಾತ್ ಜಾತಾ ಅನಿ ಮಾನಾ ಭಾಯ್ರ್ ಜಾತಾ.


“ಖಾನ್ ಪೊಟಾಸಾಟ್ನಿ ಅನಿ ಪೊಟ್ ಖಾನಾಸಾಟ್ನಿ” ಮನ್ತಲೆ ಖರೆ ಹಾಯ್: ಹೆ ಅನಿ ತೆ ದೊನಿಬಿ ದೆವ್ ಎಕ್ ದಿಸ್ ನಾಪತ್ತೊ ಕರ್‍ತಾ. ಆಂಗ್ ವೆಭಿಚಾರಾಸಾಟ್ನಿ ನ್ಹಯ್, ತೆ ಧನಿಯಾಸಾಟ್ನಿ ಅನಿ ಧನಿ ಆಂಗಾಸಾಟ್ನಿ.


ಖರೆ ದೆವಾನ್ ಹೆ ಶುದ್ದ್ ಕರ್‍ಲಾ ತಿಯಾ ಹೆ ಅಶುದ್ದ್ ಮನುನ್ ಸಾಂಗುನಕ್ಕೊ! ಮನುನ್ ತ್ಯಾ ಸರ್‍ಗಾ ವೈಲ್ಯಾ ಧನಾನ್ ಮಾಕಾ ಜವಾಬ್ ದಿಲ್ಯಾನ್.


ಖರೆ ತ್ಯಾ ಧನಿಯಾನ್ ತೆಕಾ ದೆವಾನ್ ಹೆ ಸಗ್ಳ್ಯೆ ಶುದ್ದ್ ಕರ್‍ಲಾ, ಹೆಕಾ ಸಗ್ಳ್ಯಾಕ್ ಬ್ರಸ್ಟ್ ಮನುನ್ ಸಾಂಗುನಕೊ! ಮನುನ್ ಅನಿ ಪರ್ತುನ್ ಸಾಂಗ್ಲ್ಯಾನ್.


ತುಮ್ಚ್ಯಾ ವಾಟ್ಕ್ಯಾತ್ನಿ, ಅನಿ ಆಯ್ದಾನಾತ್ನಿ ಹೊತ್ತೆ, ಗರಿಬಾಕ್ನಿ ದಿವಾ, ಅನಿ ತುಮಿ ಪದ್ದತಿ ಪರ್‌ಕಾರ್ ಸಗ್ಳೆ ಪವಿತ್ರ್ ಹೊತ್ಯಾಶಿ.


ಅಶೆ ರಾತಾನಾ, ಖಾತಲ್ಯಾ ಅನಿ ಫಿತಲ್ಯಾ ವಿಶಯಾತ್, ನಾತರ್ ತೆಂಚ್ಯಾ ಪದ್ದತಿಯಾಂಚಿ ಸನಾ, ಆಂವ್ಸೆಚೆ ಕಾರೆವ್, ಸಬ್ಬತಾಚಿ ದಿಸಾ, ಹ್ಯಾ ನಿಯಮಾ ಘೆವ್ನ್ ಕೊನ್ಬಿ ಝಡ್ತಿ ಕರುಚ್ ನ್ಹಯ್.


ತನ್ನಾ ಜೆಜುನ್ “ತುಮಿ ದುಸ್ರ್ಯಾಚ್ಯಾನ್ಕಿ ಬುದ್ದ್ವಂತ್ ನ್ಹಯ್? ಅನಿ ತುಮ್ಕಾ ಕಳಿನಾ ಕಾಯ್? ಎಕ್ ಮಾನ್ಸಾಚ್ಯಾ ಭುತ್ತುರ್ ಜಾತಲೆ ಕಾಯ್ಬಿ ತೆಕಾ ಮ್ಹೆಳ್ಯಿ ನಾ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು