Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 7:12 - ದೆವಾಚಿ ಖರಿ ಖಬರ್

12 ತಸ್ಲ್ಯಾ ಮಾನ್ಸಾನ್ ಅನಿ ಫಿಡೆ ತೆಚ್ಯಾ ಬಾಯ್-ಬಾಬಾಕ್ ಕಸ್ಲೊಬಿ ಆಧಾರ್ ದಿವ್ಕ್ ತುಮಿ ಸೊಡಿನ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅವನು ತನ್ನ ತಂದೆಗಾಗಲಿ, ತಾಯಿಗಾಗಲಿ ಇನ್ನೇನೂ ಸಹಾಯ ಮಾಡಬೇಕಾಗಿಲ್ಲ ಎಂದು ಹೇಳುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಮುಂದೆ ಅವನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನೂ ಮಾಡುವುದಕ್ಕೆ ನೀವು ಬಿಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅವನು ತನ್ನ ತಂದೆಗಾಗಲಿ ತಾಯಿಗಾಗಲಿ ಇನ್ನೇನೂ ಮಾಡಬಾರದೆಂದು ಹೇಳುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ತನ್ನ ತಂದೆತಾಯಿಗಳಿಗೆ ಸಹಾಯಮಾಡದಂತೆ ಅವನನ್ನು ತಡೆಗಟ್ಟುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನೀವು ಅವನನ್ನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನು ಮಾಡುವುದಕ್ಕೂ ಅನುಮತಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 7:12
2 ತಿಳಿವುಗಳ ಹೋಲಿಕೆ  

ಜರ್ ಎಕ್ಲೊ ಮಾನುಸ್ ಅಪ್ನಾಚ್ಯಾ ಬಾಯ್ -ಬಾಬಾಕ್ ಅದಾರ್ ದಿವ್ಕ್ ಮನುನ್ ಹೊತ್ತೆ ಸಗ್ಳೆ ದೆವಾಕ್ ದೆನ್ಗಿ ಮನುನ್ ದಿಲಾ, ಮನುನ್ ಸಾಂಗ್ಲ್ಯಾರ್,


ಅಶೆ ತುಮಿ ಶಿಕ್ವುತಾನಾ ದೆವಾಚ್ಯಾ ಬರ್ಯಾ ಖಬ್ರೆಚಿ ತಿರಸ್ಕಾರ್ ಕರುನ್ ತುಮ್ಚೆಚ್ ಖಾಯ್ದೆ ಶಿಕ್ವುತ್ಯಾಸಿ. ಅನಿ ಅಸ್ಲಿ ಲೈ ಕಾಮಾ ತುಮಿ ಕರ್ತ್ಯಾಶಿ. ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು