Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 6:48 - ದೆವಾಚಿ ಖರಿ ಖಬರ್

48 ಶಿಸಾ ಸಮುಂದರಾತ್ ತರಾಸ್ ಕರುನ್ ಘೆತಲೆ ತೆನಿ ಬಗಟ್ಲ್ಯಾನ್. ಕಶ್ಯಾಕ್ ಮಟ್ಲ್ಯಾರ್ ತೆನಿ ವಾರ್ಯಾಚ್ಯಾ ವಿರೊದ್ ಆವ್ಲೊ ಮಾರಿತ್. ರಾಚ್ಚ್ಯಾ ತಿನ್ ಘಂಟ್ಯಾಕ್ನಾ ಸಾ ಘಂಟ್ಯಾಚ್ಯಾ ಮದ್ದಿ ತೊ ಪಾನಿಯಾ ವರ್‍ತಿ ಚಲುನ್ಗೆತ್ ತೆಂಚ್ಯಾ ಜಗ್ಗೊಳ್ ಯೆವ್ನ್ ತೆಂಕಾ ದಾಟುನ್ ಫಿಡೆ ಜವ್‍ಲಾಗಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

48 ಎದುರು ಗಾಳಿ ಬೀಸುತ್ತಿದ್ದುದರಿಂದ ಶಿಷ್ಯರು ಹುಟ್ಟುಗೋಲು ಹಾಕಿ ದಣಿದು ಹೋದದ್ದನ್ನು ಯೇಸು ಕಂಡು ಹೆಚ್ಚುಕಡಿಮೆ ರಾತ್ರಿಯ ನಾಲ್ಕನೆಯ ಜಾವದಲ್ಲಿ ಸಮುದ್ರದ ಮೇಲೆ ನಡೆದು ಅವರ ಕಡೆಗೆ ಬಂದು ಅವರನ್ನು ದಾಟಿ ಮುಂದಕ್ಕೆ ಹೋಗಬೇಕೆಂದಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

48 ಎದುರುಗಾಳಿ ಬೀಸುತ್ತಿದ್ದುದರಿಂದ ಶಿಷ್ಯರು ಹುಟ್ಟುಹಾಕಿ ದಣಿದುಹೋಗಿದ್ದರು. ಇದನ್ನು ಕಂಡ ಯೇಸು ಸರೋವರದ ನೀರಿನ ಮೇಲೆ ನಡೆದುಕೊಂಡು ಅವರ ಕಡೆಗೆ ಬಂದು, ಅವರನ್ನು ದಾಟಿ ಮುಂದೆ ಹೋಗುವುದರಲ್ಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

48 ಎದುರು ಗಾಳಿ ಬೀಸುತ್ತಿದ್ದದರಿಂದ ಶಿಷ್ಯರು ಹುಟ್ಟು ಹಾಕಿ ಹಾಕಿ ಒದ್ದಾಡುವದನ್ನು ಆತನು ಕಂಡು ಹೆಚ್ಚುಕಡಿಮೆ ರಾತ್ರಿಯ ನಾಲ್ಕನೆಯ ಜಾವದಲ್ಲಿ ಸಮುದ್ರದ ಮೇಲೆ ನಡೆದು ಅವರ ಕಡೆಗೆ ಬಂದು ಅವರನ್ನು ದಾಟಿ ಮುಂದಕ್ಕೆ ಹೋಗಬೇಕೆಂದಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

48 ದೋಣಿಯು ಸರೋವರದ ಮೇಲೆ ದೂರದಲ್ಲಿರುವುದನ್ನೂ ಶಿಷ್ಯರು ಅದನ್ನು ದಡಕ್ಕೆ ಸಾಗಿಸಲು ಬಹಳ ಕಷ್ಟಪಡುತ್ತಿರುವುದನ್ನೂ ಯೇಸು ನೋಡಿದನು. ಗಾಳಿಯು ಅವರಿಗೆ ಪ್ರತಿಕೂಲವಾಗಿ ಬೀಸುತ್ತಿತ್ತು. ಮುಂಜಾನೆ ಮೂರರಿಂದ ಆರು ಗಂಟೆಯ ಸಮಯದಲ್ಲಿ, ಯೇಸು ನೀರಿನ ಮೇಲೆ ನಡೆದುಕೊಂಡು ದೋಣಿಯ ಸಮೀಪಕ್ಕೆ ಬಂದು ಅವರನ್ನು ಹಾದು ಮುಂದೆ ಹೋಗುವುದರಲ್ಲಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

48 ಎದುರುಗಾಳಿ ಬಲವಾಗಿ ಬೀಸುತ್ತಿದ್ದುದರಿಂದ ಶಿಷ್ಯರು ದೋಣಿಯನ್ನು ನಿಯಂತ್ರಿಸಲು ದಣಿದು ಹೋದದ್ದನ್ನು ಯೇಸು ಕಂಡು, ಮುಂಜಾನೆ ಸುಮಾರು ಮೂರು ಗಂಟೆಯಲ್ಲಿ ಅವರ ಬಳಿಗೆ ಸರೋವರದ ಮೇಲೆ ನಡೆಯುತ್ತಾ ಬಂದರು. ಯೇಸು ಅವರನ್ನು ದಾಟಿ ಹೋಗುವುದರಲ್ಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 6:48
16 ತಿಳಿವುಗಳ ಹೋಲಿಕೆ  

ತೆನಿ ಜಾವ್ಲಾಗಲ್ಲ್ಯಾ ಗಾಂವಾಂಚ್ಯಾ ಜಗ್ಗೊಳ್ ಯೆವ್ನ್ ಪಾವಲ್ಲ್ಯಾ ತನ್ನಾ ಜೆಜುನ್ ಅಪ್ನಿ ಫಿಡೆ ಜಾತಲ್ಯಾ ಸರ್ಕೆ ಕರುನ್ ದಾಕ್ವುಲ್ಯಾನ್.


ಧನಿ ಅರ್ದ್ಯಾ ರಾಚ್ಚೆ ಹೊಂವ್ದಿ ನಾ ಹೊಲ್ಯಾರ್ ತೆಚ್ಯಾನ್ ಎಳ್ ಕರುನ್ ಯೆಲ್ಯಾರ್‍ಬಿ ತೆನಿ ತಯಾರ್ ಹೊತ್ತೆ, ಧನಿಯಾನ್ ಬಗಟ್ಲ್ಯಾನ್ ತರ್, ತೆಂಚೆ ಕವ್ಡೆ ಬರೆ.


ತೆನಿ ಅಸೆಚ್ ದೆವಾಚ್ಯಾ ಪೊರಾಚ್ಯಾ ರುಪಾತ್ ಸ್ವಾಬಾವಿಕ್‍ ನ್ಹಯ್ ಅನಿ ರಗ್ತಾನ್ ನ್ಹಯ್ ಎಕ್ ಮಾನ್ಸಾಚ್ಯಾ ಸಮಂದಾಚ್ಯಾ ಆಶ್ಯಾನ್ ನ್ಹಯ್ ಅನಿ ಬಾಯ್ ಬಾಬಾಚ್ಯಾ ಅಶೆ ವೈನಾ ತೆನಿ ಉಪ್ಜುಕ್‍ನ್ಯಾತ್, ದೆವುಚ್ ಖುದ್ದ್ ತೆಂಚೊ ಬಾಬಾ.


ತನ್ನಾ ತಿ ಢೊನ್ ಜಮಿನ್ ಸೊಡುನ್ ಸಮುಂದರಾತ್ ಸುಮಾರ್ ಭುತ್ತುರ್ ಪಾವಲ್ಲಿ. ವಾರೊ ಢೊನ್ ಜಾತಲ್ಯಾ ವಿರೊದ್ ದಿಕ್ಕಾಕ್ ಮಾರಿ ತಸೆಮನುನ್ ಲ್ಹಾಟಾತ್ನಿ ಗಾವುನ್ ಢೊನ್ ವೈರ್-ಖಾಯ್ಲ್ ಹೊಯ್.


ಯಾದ್ ಥವ್ನ್ ಘೆವಾ, ಹ್ಯಾಚ್ ಎಳಾರ್ ಚೊರ್ ಯೆತಾ ಮನುನ್ ಘರಾಚ್ಯಾ ಮಾಲ್ಕಾಕ್ ಗೊತ್ತ್ ರ್‍ಹಾಲ್ಯಾರ್ ತೊ ಜಾಗೊ ರ್‍ಹಾವ್ನ್ ರಾಕುನ್ಗೆತ್ ರ್‍ಹಾತಾ ಅನಿ ಕನ್ನಾಬಿ ಅಪ್ನಾಚೆ ಘರ್ ಫೊಡುನ್ ಚೊರುನ್ ಘೆವ್ನ್ ಜಾವ್ಕ್ ದಿ ನಾ.


ದಿಸ್ ಬುಡಲ್ಲ್ಯಾ ತನ್ನಾ ಢೊನ್ ಸಮುಂದರಾಚ್ಯಾ ಮದ್ದಿ ಪಾವಲ್ಲಿ, ತನ್ನಾ ಜೆಜು ಎಕ್ಲೊಚ್ ದಂಡೆಕ್ ಹೊತ್ತೊ,


ತೊ ಪಾನಿಯಾ ವರ್‍ತಿ ಚಲ್ತಲೆ ಬಗುನ್ ತೆನಿ “ಅಬಕ್ ಭುತ್!” ಮನುನ್ ಬೊಬ್ ಮಾರ್‍ಲ್ಯಾನಿ.


“ಕನ್ನಾಬಿ ತಯಾರಿತ್ ರ್‍ಹಾವಾ, ಕಶ್ಯಾಕ್ ಮಟ್ಲ್ಯಾರ್ ಘರ್ಚೊ ವಡಿಲ್ ಕನ್ನಾ ಯೆತಾ ಮನುನ್ ತುಮ್ಕಾ ಗೊತ್ತ್ ನಾ, ಎಕ್ ಎಳಾರ್ ಸಾಂಚೆಕ್ಡೆ ರ್‍ಹಾವ್ಕ್ ಫಿರೆ, ನಾಹೊಲ್ಯಾರ್ ಅರ್ದ್ಯಾ ರಾತ್ತಿನ್ ರ್‍ಹಾವ್ಕ್ ಫಿರೆ, ನಾಹೊಲ್ಯಾರ್ ನಸ್ಕಾತ್ ನಾಹೊಲ್ಯಾರ್ ಸಕ್ಕಾಳ್ಚೆ ರಾವ್ಕ್ ಫಿರೆ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು