Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 6:41 - ದೆವಾಚಿ ಖರಿ ಖಬರ್

41 ಮಾಗಿರ್ ಜೆಜುನ್ ಪಾಂಚ್ ಭಾಕ್ರಿಯಾ ಅನಿ ದೊನ್ ಮಾಸೊಳ್ಲ್ಯಾ ಘೆವ್ನ್ ವೈರ್ ಬಗ್ಲ್ಯಾನ್ ಅನಿ ದೆವಾಕ್ ಧನ್ಯವಾದ್ ದಿಲ್ಲ್ಯಾನ್ ಅನಿ ಮೊಡುನ್ ವಾಟಾ ಮನುನ್ ಶಿಸಾಂಚ್ಯಾ ಹಾತಾತ್ನಿ ದಿಲ್ಲ್ಯಾನ್, ಅನಿ ದೊನ್ ಮಾಸೊಳ್ಯಾಬಿ ಸಗ್ಳ್ಯಾಂಚ್ಯಾ ಸಾಟ್ನಿ ಮೊಡುನ್ ದಿಲ್ಲ್ಯಾನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ಆ ಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ ದೇವರಿಗೆ ಸ್ತೋತ್ರಮಾಡಿ ಆ ರೊಟ್ಟಿಗಳನ್ನು ಮುರಿದು ಇದನ್ನು ನೀವು ಜನರಿಗೆ ಹಂಚಿರಿ ಎಂದು ಶಿಷ್ಯರ ಕೈಗೆ ಕೊಟ್ಟನು, ಅದೇ ರೀತಿಯಲ್ಲಿ ಆ ಎರಡು ಮೀನುಗಳನ್ನೂ ಆತನು ಎಲ್ಲರಿಗೂ ಹಂಚಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ಯೇಸು ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ಆ ರೊಟ್ಟಿಗಳನ್ನು ಮುರಿದು ಜನರಿಗೆ ಬಡಿಸುವಂತೆ ಅವನ್ನು ಶಿಷ್ಯರಿಗೆ ಕೊಟ್ಟರು. ಅಂತೆಯೇ ಎರಡು ಮೀನುಗಳನ್ನು ಜನರೆಲ್ಲರಿಗೆ ಹಂಚುವಂತೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ಆಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ದೇವರ ಸ್ತೋತ್ರಮಾಡಿ ಆ ರೊಟ್ಟಿಗಳನ್ನು ಮುರಿದು - ನೀವು ಜನರಿಗೆ ಹಂಚಿರಿ ಎಂದು ಶಿಷ್ಯರ ಕೈಗೆ ಕೊಟ್ಟು ಆ ಎರಡು ಮೀನುಗಳನ್ನೂ ಎಲ್ಲರಿಗೆ ಹಂಚಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ಯೇಸು ಐದು ರೊಟ್ಟಿಗಳನ್ನು ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ, ರೊಟ್ಟಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದನು. ಬಳಿಕ ರೊಟ್ಟಿಯನ್ನು ಮುರಿದು, ಅದನ್ನು ಶಿಷ್ಯರಿಗೆ ಕೊಟ್ಟು ಜನರಿಗೆಲ್ಲ ಹಂಚಲು ತಿಳಿಸಿದನು. ಅಂತೆಯೇ ಎರಡು ಮೀನುಗಳನ್ನು ಮುರಿದು ಜನರಿಗೆ ಹಂಚಬೇಕೆಂದು ಶಿಷ್ಯರಿಗೆ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ಯೇಸು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ, ರೊಟ್ಟಿಗಳನ್ನು ಆಶೀರ್ವದಿಸಿ ಮುರಿದು, ತಮ್ಮ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸಿದರು. ಅದರಂತೆಯೇ ಎರಡು ಮೀನುಗಳನ್ನು ಜನರೆಲ್ಲರಿಗೆ ಹಂಚಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 6:41
22 ತಿಳಿವುಗಳ ಹೋಲಿಕೆ  

ತೆನಿ ಲೊಕಾಕ್ನಿ ಜಿಮ್ನಿರ್ ಗವ್ತಾ ವರ್‍ತಿ ಬಸುಕ್ ಸಾಂಗ್ಲ್ಯಾನ್; ತನ್ನಾ ತೆನಿ ಪಾಚ್ ಭಾಕ್ರಿಯಾ ಅನಿ ದೊನ್ ಮೊಸೊಳ್ಯಾ ಹಾತಿತ್ ಘೆಟ್ಲ್ಯಾನ್ ಅನಿ ವೈರ್ ಸರ್‍ಗಾಕ್ ಅಪ್ನಾಚಿ ನದರ್ ಲಾವ್ಲ್ಯಾನ್ ಅನಿ ದೆವಾಕ್ ಧನ್ಯವಾದ್ ದಿವ್ನ್ ಭಾಕ್ರಿಯಾ ಮೊಡ್ಲ್ಯಾನ್ ಅನಿ ಶಿಸಾನಿಕ್ಡೆ ದಿಲ್ಯಾನ್ ತನ್ನಾ ಶಿಸಾನಿ ಲೊಕಾಕ್ನಿ ವಾಟ್ಲ್ಯಾನಿ.


ಸರ್‍ಗಾಕ್ ದಿಸ್ಟ್ ಲಾವುನ್ ಉಸ್ಕಾರುನ್ “ಎಫ್ಫತಾ” ಮಟ್ಲ್ಯಾನ್ ಮಟ್ಲ್ಯಾರ್ ಉಗಡ್


ತೊ ತೆಂಚ್ಯಾ ವಾಂಗ್ಡಾ ಜೆವ್ನಾಕ್ ಬಸ್ಲೊ, ಅನಿ ಭಾಕ್ರಿ ಘೆಟ್ಲ್ಯಾನ್, ಅನಿ ಧನ್ಯವಾದ್ ದಿವ್ನ್ ಮೊಡ್ಲ್ಯಾನ್, ಅನಿ ತೆಂಕಾ ದಿಲ್ಯಾನ್.


ಜೆಜುನ್ ಪಾಚ್ ಭಾಕ್ರಿಯಾ ಅನಿ ದೊನ್ ಮೊಸೊಳ್ಯಾ ಘೆಟ್ಲ್ಯಾನ್,ಅನಿ ವೈರ್ ಸರ್‍ಗಾಕ್ ಬಗುನ್ ತೆ ದಿಲ್ಲ್ಯಾಸಾಟ್ನಿ ದೆವಾಕ್ ಧನ್ಯವಾದ್ ದಿಲ್ಯಾನ್,ಅನಿ ಮೊಡುನ್ ಲೊಕಾಕ್ನಿ ವಾಟಾ ಮನುನ್ ಅಪ್ನಾಚ್ಯಾ ಶಿಸಾನಿಕ್ನಿ ದಿಲ್ಯಾನ್.


ಅತ್ತಾ ಮಾಜೊ ಜವಾಬ್ ಎವ್ಡೊಚ್: ತುಮಿ ಖಾತ್ಯಾಶಿ, ನಾ ಹೊಲ್ಯಾರ್ ಫಿತ್ಯಾಶಿ, ನಾ ಹೊಲ್ಯಾರ್ ಕಾಯ್ಬಿ ಕರ್ತ್ಯಾಶಿ ತೆ ಸಗ್ಳೆ ದೆವಾಚ್ಯಾ ಮಹಿಮೆಸಾಟ್ನಿ ಕರಾ.


ಹೆ ಸಗ್ಳೆ ಸಾಂಗುನ್ ಹೊಲ್ಲ್ಯಾ ತನ್ನಾ ಜೆಜುನ್ ವೈರ್ ಸರ್ಗಾಕ್ಡೆ ಬಗಟ್ಲ್ಯಾನ್. ಅನಿ, ಬಾಬಾ ಎಳ್ ಯೆಲೊ, ಲೊಕಾನ್ ತುಕಾ ಮಹಿಮಾ ದಿವಸಾಟ್ನಿ ಲೆಕಾಕ್ ತಿಯಾ ತುಜಿ ಮಹಿಮಾ ದಿ.


ತೆನಿ ತೊ ಗುಂಡೊ ಕಡೆಕ್ ಕಾಡ್ಲ್ಯಾನಿ. ತನ್ನಾ ಜೆಜುನ್ ವೈರ್ ಬಗಟ್ಲ್ಯಾನ್ ಅನಿ, “ಬಾಬಾ ಮಿಯಾ ತುಕಾ ಧನ್ಯವಾದ್ ದಿತಾ ಕಶ್ಯಾಕ್ ಮಟ್ಲ್ಯಾರ್ ತಿಯಾ ಮಾಜೆ ಆಯಿಕ್ತೆ.


ತೆನಿ ಜೆವಾನ್ ಕರ್‍ತಾನಾ ಜೆಜುನ್ ಭಾಕ್ರಿ ಹಾತಿತ್ ಘೆವ್ನ್, ಧನ್ಯಾವಾದಾಚಿ ಮಾಗ್ನಿ ಕರುನ್ ಅಪ್ನಾಚ್ಯಾ ಶಿಸಾಕ್ನಿ ದಿವ್ನ್ “ಹೆ ಮಾಜೆ ಶರಿರ್” ಮಟ್ಲ್ಯಾನ್.


ತುಮಿ ಬೊಲ್ತಲೆ, ಚಲ್ತಲೆ, ಕಾಯ್ ಕರ್ಲ್ಯಾಬಿ, ತೆ ಸಗ್ಳೆ ತುಮ್ಚ್ಯಾ ಧನಿಯಾ ಜೆಜುಸಾಟ್ನಿ ಕರಾ, ತುಮಿ ಕಾಯ್ ಕರ್ಲ್ಯಾಬಿ, ಜೆಜುಚ್ಯಾ ವೈನಾ ದೆವಾ ಬಾಬಾಕ್ ಧನ್ಯಾವಾದ್ ದಿವಾ.


ಜೆ ಕೊನ್ ತೊ ದಿಸ್ ಲೈ ಮಹತ್ವಾಚೊ ಮನುನ್ ಚಿಂತಾ, ತೊ ತೆ ಧನಿಯಾಚ್ಯಾ ಗೌರವಾಚ್ಯಾ ಸಾಟ್ನಿ ಕರ್‍ತಾ. ಜೆ ಕೊನ್ ಸಗ್ಳೆ ಖಾತಾ ತೆ ಧನಿಯಾಚ್ಯಾ ಗೌರವಾಸಾಟಿ ಮನುನ್ ಖಾತಾ. ಅನಿ ಅಪ್ನಾಕ್ ಗಾವಲ್ಲ್ಯಾ ಖಾನಾಸಾಟಿ ದೆವಾಕ್ ಧನ್ಯವಾದ್ ದಿತಾ. ಅನಿ ಜೊ ಕೊನ್ ಉಲ್ಲಿ ಜಿನಸಾ ಖಾಯ್ನಾ ತೊಬಿ ಧನಿಯಾಚ್ಯಾ ಗೌರವಾಸಾಟಿ ಖಾತಾ, ಅನಿ ತೊಬಿ ಅನಿ ಎಕ್ ರಿತಿನ್ ದೆವಾಕ್ ಧನ್ಯವಾದ್ ದಿತಾ.


ತನ್ನಾ ದುಸ್ರ್ಯಾ ಢೊನಿಯಾ ತಿಬೆರಿಯಾ ಸಮುಂದರಾತ್ನಾ ಧನಿಯಾನ್ ಧನ್ಯವಾದ್ ದಿಲ್ಲ್ಯಾ ಮಾನಾ ಜೆವಾನ್ ಜೆವಲ್ಲ್ಯಾ ಜಾಗ್ಯಾಚ್ಯಾ ಜಗ್ಗೊಳ್ ತಿಕುಲ್ಯಾ ದಂಡೆಕ್ ಯೆವ್ನ್ ಪಾವಲ್ಲ್ಯಾ.


ಜೆಜುನ್ ಭಾಕ್ರಿ ಘೆಟ್ಲ್ಯಾನ್ ದೆವಾಕ್ ಧನ್ಯವಾದ್ ದಿಲ್ಯಾನ್, ಅನಿ ಥೈ ಬಸಲ್ಲ್ಯಾ ಲೊಕಾಕ್ನಿ ವಾಟುಕ್ ಲಾವ್ಲ್ಯಾನ್. ಮಾಸೊಳ್ಯಾಬಿ ತೆನಿ ತಸೆಚ್ ಕರುನ್ ವಾಟುಕ್ ಲಾವ್ಲ್ಯಾನ್, ಲೊಕಾನಿ ತೆಂಕಾ ಪಾಜೆ ತವ್ಡೆ ಜೆವ್ಲ್ಯಾನಿ.


ತೆನಿ ಜೆವಾನ್ ಕರ್‍ತಾನಾ ಜೆಜುನ್ ಎಕ್ ಭಾಕ್ರಿ ಘೆವ್ನ್ ದೆವಾಕ್ ಧನ್ಯವಾದ್ ದಿಲ್ಯಾನ್, ಅನಿ ಮೊಡುನ್ ಅಪ್ನಾಚ್ಯಾ ಶಿಸಾಕ್ನಿ ದಿವ್ನ್. “ಹೆ ಘೆವಾ ಅನಿ ಖಾವಾ. ಹೆ ಮಾಜೆ ಆಂಗ್.” ಮಟ್ಲ್ಯಾನ್.


ತನ್ನಾ ಜೆಜುನ್ ಸಾತ್ ಭಾಕ್ರಿಯಾ ಅನಿ ತ್ಯಾ ಮೊಸೊಳ್ಯಾ ಘೆಟ್ಲ್ಯಾನ್ ಅನಿ ದೆವಾಕ್ ಧನ್ಯವಾದ್ ದಿವ್ನ್ ಮೊಡ್ಲ್ಯಾನ್ ಲೊಕಾಕ್ನಿ ವಾಟುಕ್ ಮನುನ್ ಶಿಸಾಂಚ್ಯಾ ಹಾತಾತ್ ದಿಲ್ಯಾನ್, ಅನಿ ಶಿಸಾನಿ ಲೊಕಾಕ್ನಿ ವಾಟ್ಲ್ಯಾನಿ.


ಅಶೆ ಸಾಂಗುನ್ ಮಾನಾ ಪಾವ್ಲುನ್ ಭಾಕ್ರಿ ಘೆವ್ನ್ ತಿಕಾ ಸಗ್ಳ್ಯಾಂಚ್ಯಾ ಫಿಡ್ಯಾತ್ ದೆವಾಕ್ ಸ್ತುತಿ ಕರ್‍ಲ್ಯಾನ್, ಅನಿ ಭಾಕ್ರಿ ಮೊಡುನ್ ತುಕ್ಡೊ ಖಾವ್ಕ್ ಲಾಲೊ.


ತಸೆ ಮನುನ್ ಲೊಕಾ ಶೆಂಬರ್ ಅನಿ ಪನ್ನಾಸ್ ಲೊಕಾಂಚೆ ತಾಂಡೆ ಕರುನ್ ಘೆವ್ನ್ ಬಸ್ಲಿ.


ಸಗ್ಳ್ಯಾನಿ ಪೊಟ್ಭರ್ ಜೆವ್ಲ್ಯಾನಿ.


ಮಿಯಾ ಪಾಂಚ್ ಭಾಕ್ರಿಯಾ ಪಾಂಚ್ ಹಜಾರ್ ಲೊಕಾಕ್ನಿ ವಾಟಾ ಮನುನ್ ದಿಲ್ಲೊ ತನ್ನಾ ಭಾಕ್ರಿಯಾಂಚೆ ತುಕ್ಡೆ ಕವ್ಡ್ಯಾ ಭುಟಿಯಾ ಭರ್ಲ್ಯಾಸಿ?” ಮನುನ್ ಶಿಸಾಕ್ನಿ ಇಚಾರ್‍ಲ್ಯಾನ್. ತೆನಿ “ಬಾರಾ ಭುಟಿಯಾ” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು