Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 6:37 - ದೆವಾಚಿ ಖರಿ ಖಬರ್

37 ತನ್ನಾ ಜೆಜುನ್ “ತುಮಿಚ್ ತೆಂಕಾ ಜೆವಾನ್ ದಿವಾ ಮಟ್ಲ್ಯಾನ್. ತನ್ನಾ ತೆನಿ” ದೊನ್ಸೆ ಚಾಂದಿಚ್ಯಾ ಪೈಸ್ಯಾನಿ ತೆಂಕಾ ಖವ್ಕ್ ಬಾಕ್ರಿಯಾ ಹಾನುನ್ ದಿವ್ಚ್ಯೆ ಕಾಯ್? ಮಟ್ಲ್ಯಾನಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಅದಕ್ಕೆ ಯೇಸು, “ನೀವೇ ಅವರಿಗೆ ಊಟಕ್ಕೇನಾದರೂ ಕೊಡಿರಿ” ಎಂದು ಉತ್ತರಕೊಟ್ಟನು. ಅದಕ್ಕವರು, “ನಾವು ಹೋಗಿ ಇನ್ನೂರು ದಿನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡುಕೊಂಡು ಅವರಿಗೆ ಊಟ ಕೊಡಬೇಕೋ?” ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ಆಗ ಯೇಸು, “ನೀವೇ ಅವರಿಗೆ ಊಟಕ್ಕೇನಾದರೂ ಕೊಡಿ,” ಎಂದರು. ಅದಕ್ಕೆ ಶಿಷ್ಯರು, “ನಾವು ಹೋಗಿ ಇನ್ನೂರು ದೆನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡುತಂದು ಅವರಿಗೆ ಊಟಕ್ಕೆ ಬಡಿಸೋಣವೇನು?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ನೀವೇ ಅವರಿಗೆ ಊಟಕ್ಕೆ ಕೊಡಿರಿ ಎಂದು ಉತ್ತರಕೊಟ್ಟನು. ಅದಕ್ಕವರು - ನಾವು ಹೋಗಿ ಇನ್ನೂರು ಹಣಕ್ಕೆ ರೊಟ್ಟಿಯನ್ನು ಕೊಂಡುಕೊಂಡು ಅವರಿಗೆ ಊಟಕ್ಕೆ ಕೊಡಬೇಕೋ? ಎಂದು ಕೇಳಲು ಆತನು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ಆದರೆ ಯೇಸು, “ನೀವೇ ಅವರಿಗೆ ಊಟ ಕೊಡಿ” ಎಂದು ಉತ್ತರಕೊಟ್ಟನು. ಶಿಷ್ಯರು ಯೇಸುವಿಗೆ, “ಈ ಜನರಿಗೆಲ್ಲ ಬೇಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರೋಣ! ಅವರಿಗೆ ಬೇಕಾಗುವಷ್ಟು ರೊಟ್ಟಿಯನ್ನು ಕೊಂಡುಕೊಂಡು ಬರಬೇಕಾದರೆ ನಮಗೆ ಇನ್ನೂರು ದಿನಾರಿ ನಾಣ್ಯ ಗಳಾದರೂ ಬೇಕು!” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಆದರೆ ಯೇಸು, “ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ,” ಎಂದರು. ಶಿಷ್ಯರು, “ನಾವು ಹೋಗಿ ಅವರಿಗೆ ಊಟಕ್ಕಾಗಿ ಆರು ತಿಂಗಳ ಸಂಬಳದಷ್ಟು ಖರ್ಚುಮಾಡಿ, ಆಹಾರವನ್ನು ಕೊಂಡುಕೊಂಡು ಬರಬೇಕೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 6:37
13 ತಿಳಿವುಗಳ ಹೋಲಿಕೆ  

ಖರೆ ಜೆಜುನ್ ತೆಂಕಾ “ತುಮಿಚ್ ತೆಂಕಾ ಕಾಯ್ತರ್ ಉಲ್ಲೆ ಖಾವ್ಕ್ ದಿವಾ” ಮಟ್ಲ್ಯಾನ್. ತನ್ನಾ ಶಿಸಾನಿ ತೆಕಾ “ಅಮ್ಚೆಕ್ಡೆ ಖಾಲಿ ಪಾಂಚ್ ಭಾಕ್ರಿಯಾ ಅನಿ ದೊನ್ ಮೊಸೊಳ್ಯಾ ಹಾತ್, ಹ್ಯಾ ಎವ್ಡ್ಯಾ ಮೊಟ್ಯಾ ತಾಂಡ್ಯಾಕ್ ಇಕಾತ್ ಜೆವಾನ್ ಘೆವ್ನ್ ಯೆವ್ಚೆ ಪಡ್ಲೆ, ತಸೆ ಕರುವಾ ಮಟ್ಲೆ ಕಾಯ್?” ಮಟ್ಲ್ಯಾನಿ.


ಜೆಜುನ್ ತೆಂಕಾ, “ಲೊಕಾ ಹಿತ್ನಾ ಜಾತಲೆ ನಕ್ಕೊ. ತುಮಿಚ್ ತೆಂಕಾ ಕಾಯ್ತರ್ ಖಾವ್ಕ್ ದಿವಾ!” ಮಟ್ಲ್ಯಾನ್ .


ತನ್ನಾ ತೊ ಸೆವಕ್ ಭಾಯ್ರ್ ಗೆಲೊ, ಅನಿ ಜಾತಾನಾ ತೆಕಾ ತೆಚ್ಯಾ ವಾಂಗುಡ್ಚೊ ಎಕ್ ಆಳ್ ಗಾವ್ಲೊ. ತೆನಿ ತೆಕಾ ಎಕ್ ಸೆಂಬರ್ ರುಪಯ್ ರಿನ್ ದಿತಲೆ ಹೊತ್ತೆ. ತನ್ನಾ ತೆನಿ ತೆಕಾ ಧರ್‍ಲ್ಯಾನ್, ಅನಿ ತೆಚೊ ನರ್‍ಡೊ ಹಿಚ್ಕುನ್, ಮಾಜೆ ದಿತಲೆ ಹಾಯ್ ತೆ ಅತ್ತಾಚ್ ಮಾಕಾ ದಿ. ಮನುನ್ ಸಾಂಗುಕ್ ಲಾಗ್ಲೊ.


ಲೊಕಾಕ್ನಿ ಧಾಡುನ್ ದಿ, ತೆನಿ ಜಗೊಳ್ಲ್ಯಾ ಗಾಂವಾತ್ನಿ, ಶೆತಾತ್ನಿ ಜಾಂವ್ದಿ ಅನಿ ತೆಂಕಾ ಕಾಯ್ತರ್ ಖಾವ್ಕ್ ಇಕಾತ್ ತರ್ಬಿ ಘೆಂವ್ದಿತ್” ಮನುನ್ ಸಾಂಗ್ಲ್ಯಾನಿ.


ತನ್ನಾ ಜೆಜುನ್ “ತುಮ್ಚ್ಯಾಕ್ಡೆ ಕವ್ಡಿ ಭಾಕ್ರಿಯಾ ಹಾತ್? ಮನುನ್ ಜಾವ್ನ್ ಬಗಾ” ಮಟ್ಲ್ಯಾನ್. ತೆನಿ ಬಗುನ್ ಯೆವ್ನ್“ಅಮ್ಚ್ಯಾಕ್ಡೆ ಪಾಂಚ್ ಭಾಕ್ರಿಯಾ ಅನಿ ದೊನ್ ಮಾಸೊಳ್ಯಾ ಹಾತ್” ಮಟ್ಲ್ಯಾನಿ.


ತನ್ನಾ ಜೆಜುನ್ “ದೊಗೆ ಜಾನಾ ರಿನ್ಕಾರಿ ಹೊತ್ತೆ, ತೆನಿ ರಿನ್ ಫೆಡ್ತಲೆ ಹೊತ್ತೆ. ಎಕ್ಲ್ಯಾನ್ ಪಾಸ್ಸೆ ಚಾಂದಿಚೆ ಪೈಸೆ ದಿತಲೆ ಹೊತ್ತೆ, ಅನಿ ಅನಿ ಎಕ್ಲ್ಯಾನ್ ಪನ್ನಾಸ್ ಚಾಂದಿಚೆ ಪೈಸೆ ದಿತಲೆ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು