Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 6:31 - ದೆವಾಚಿ ಖರಿ ಖಬರ್

31 ಲೈ ಲೊಕಾ ಯೆವ್ನ್ಗೆತ್-ಜಾವ್ನ್ಗೆತ್ ಹೊತ್ತಿ ಜೆಜುಕ್ ಅನಿ ತೆಚ್ಯಾ ಶಿಸಾಕ್ನಿ ಜೆವಾನ್ ಕರುಕ್ ಸೈತ್ ಎಳ್ ನತ್ತೊ. ತಸೆ ಮನುನ್ ಜೆಜುನ್ ತೆಂಕಾ “ಚಲಾ ಅಮ್ಚ್ಯಾ ಎವ್ಡ್ಯಾಕ್ ಅಮಿ ಎಕ್ ಲೊಕಾನಸಲ್ಲ್ಯಾ ಜಾಗ್ಯಾಕ್ ಜಾಂವಾ, ತನ್ನಾ ತುಮ್ಕಾ ಉಲ್ಲೆ ಆರಾಮ್ ಘೆವ್ಕ್ ಹೊತಾ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಆತನು ಅವರಿಗೆ, “ನೀವು ಮಾತ್ರ ಏಕಾಂತ ಸ್ಥಳಕ್ಕೆ ಬಂದು ಸ್ವಲ್ಪ ವಿಶ್ರಮಿಸಿಕೊಳ್ಳಿರಿ” ಎಂದು ಹೇಳಿದನು. ಏಕೆಂದರೆ ಬಹಳ ಮಂದಿ ಬರುತ್ತಾ ಹೋಗುತ್ತಾ ಇದ್ದುದರಿಂದ ಅವರಿಗೆ ಊಟಮಾಡುವುದಕ್ಕೂ ಸಮಯವಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಜನರು ಗುಂಪು ಗುಂಪಾಗಿ ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟಮಾಡಲೂ ಬಿಡುವಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ನೀವು ಮಾತ್ರ ವಿಂಗಡವಾಗಿ ಅಡವಿಗೆ ಬಂದು ಸ್ವಲ್ಪ ದಣುವಾರಿಸಿಕೊಳ್ಳಿರಿ ಎಂದು ಹೇಳಿದನು. ಯಾಕಂದರೆ ಬಹಳ ಮಂದಿ ಬರುತ್ತಾ ಹೋಗುತ್ತಾ ಇದ್ದದರಿಂದ ಅವರಿಗೆ ಊಟಮಾಡುವದಕ್ಕೂ ಅವಕಾಶ ಸಿಕ್ಕಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಯೇಸು ಮತ್ತು ಆತನ ಶಿಷ್ಯರು ಜನರಿಂದ ತುಂಬಿದ ಸ್ಥಳದಲ್ಲಿದ್ದರು. ಅಲ್ಲಿ ಅನೇಕಾನೇಕ ಜನರಿದ್ದುದರಿಂದ ಯೇಸು ಮತ್ತು ಆತನ ಶಿಷ್ಯರಿಗೆ ಊಟಮಾಡಲು ಸಹ ಸಮಯವಿರಲಿಲ್ಲ. ಯೇಸು ತನ್ನ ಶಿಷ್ಯರಿಗೆ, “ನನ್ನೊಂದಿಗೆ ಬನ್ನಿ. ನಾವು ಪ್ರಶಾಂತವಾಗಿರುವ ಸ್ಥಳಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಳ್ಳೋಣ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಬಹಳ ಜನರು ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಅವರಿಗೆ ಊಟಮಾಡುವುದಕ್ಕೂ ಸಮಯವಿರಲಿಲ್ಲ. ಯೇಸು ಅವರಿಗೆ, “ನೀವು ಏಕಾಂತವಾದ ಸ್ಥಳಕ್ಕೆ ಬಂದು ಸ್ವಲ್ಪ ವಿಶ್ರಮಿಸಿಕೊಳ್ಳಿರಿ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 6:31
5 ತಿಳಿವುಗಳ ಹೋಲಿಕೆ  

ತನ್ನಾ ಜೆಜು ಘರಾಕ್ಡೆ ಗೆಲೊ, ಥೈ ಲೈ ಲೊಕಾ ಗೂಳಾ ಹೊಲ್ಲಿ, ತಸೆ ಮನುನ್ ಜೆಜುಕ್ ಅನಿ ತೆಚ್ಯಾ‍ ಶಿಸಾಕ್ನಿ ಜೆವಾನ್‍ ಕರುಕ್ ಸೈತ್ ಎಳ್ ಗಾವುಕ್ನಾ.


ಖರೆ ತೊ ಥೈತ್ನಾ ಗೆಲೊ, ಅನಿ ಸಗ್ಳ್ಯಾಕ್ಡೆ ಹಿ ಖಬರ್ ಸಾಂಗುನ್ಗೆತ್ ಗೆಲೊ. ತಸೆ ಮನುನ್ ಜೆಜುಕ್, ಖಲ್ಯಾಬಿ ಗಾಂವಾತ್ ಬಹಿರಂಗ್ ಫಿರುಕ್ ಹೊವುಕ್ನಾ. ತೆಕಾ ಕೊನ್ ಲೊಕಾ ನಸಲ್ಲೆ ಜಾಗೆ ಬಗುನ್, ರ್‍ಹಾತಲೆ ಪಡ್ಲೆ. ಜಾಲ್ಯಾರ್‍ಬಿ ಸಗ್ಳ್ಯಾಕ್ನಾ ಲೊಕಾ ಜೆಜುಕ್ಡೆ ಯೆಂವ್ಗೆತುಚ್ ಹೊತ್ತಿ.


ಹೆ ಹೊಲ್ಲ್ಯಾ ಮಾನಾ ಜೆಜು ಗಾಲಿಲಿಯಾ ಸಮುಂದರಾಚ್ಯಾ ತಿಕುಲ್ಯಾ ಬಾಜುಕ್ ಪಾಯ್ ವಾಟೆನಿ ಗೆಲೊ ಹ್ಯಾ ಸಮುಂದರಾಕ್ ತಿಬೆರಿಯಸ್ ಮನುನ್ಬಿ ಬಲ್ವುತಾತ್.


ತೆಚ್ಯಾ ಮಾನಾ, ಜೆಜು ಅಪ್ನಾಚ್ಯಾ ಶಿಸಾಂಚ್ಯಾ ವಾಂಗ್ಡಾ ಗಾಲಿಲಿಯಾ ಸಮುಂದರಾಚ್ಯಾ ದಂಡೆಕ್ ಗೆಲೊ. ಥೈ ಲೊಕಾಂಚೊ ಎಕ್ ಮೊಟೊ ತಾಂಡೊ ಜೆಜುಚ್ಯಾ ಭೊತ್ಯಾನಿ ಗೊಳಾಹೊಲೊ.


ಜುಂವಾವಾಚಿ ಹಿ ಖಬರ್ ಆಯ್ಕಲ್ಲ್ಯಾ ತನ್ನಾ ಜೆಜು ಎಕ್ ಢೊನಿತ್ ಚಡ್ಲೊ. ಅನಿ ತೊ ಅಪ್ನಾಚ್ಯಾ ಎವ್ಡ್ಯಾಕ್ ಎಕ್ ಕೊನ್‍ಬಿ ನಸಲ್ಲ್ಯಾ ಜಾಗ್ಯಾಕ್ ಗೆಲೊ. ಹೆ ಆಯ್ಕಲ್ಲಿ ಲೊಕಾ ಅಪ್ನಾಚ್ಯಾ ಗಾವಾನಿತ್ನಾ ಯೆವ್ನ್ ಪಾಯ್ ವಾಟಾನಿ ಚಲುನ್ಗೆತ್ ಜೆಜುಚ್ಯಾ ಫಾಟೊ-ಫಾಟ್ ಜೆಜು ಹೊತ್ತ್ಯಾಕ್ಡೆ ಗೆಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು