Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 6:29 - ದೆವಾಚಿ ಖರಿ ಖಬರ್

29 ಹಿ ಖಬರ್ ಜುವಾಂವಾಚ್ಯಾ ಶಿಸಾಕ್ನಿ ಗಾವ್ಲಿ, ತನ್ನಾ ತೆನಿ ತೆಚೆ ಮಡೆ ಘೆವ್ನ್ ಜಾವ್ನ್ ಸಮಾದಿತ್ ಥವ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಯೋಹಾನನ ಶಿಷ್ಯರು ಈ ಸಂಗತಿಗಳನ್ನು ಕೇಳಿ ಅವರು ಬಂದು ಅವನ ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಯಲ್ಲಿ ಇಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಯೋಹಾನನ ಶಿಷ್ಯರು ಈ ಸಂಗತಿಗಳನ್ನು ಕೇಳಿದಾಗ ಅವರು ಬಂದು ಅವನ ಶವವನ್ನು ಹೊತ್ತುಕೊಂಡು ಹೋಗಿ ಸಮಾಧಿಯಲ್ಲಿ ಇಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ನಡೆದ ಈ ಸಂಗತಿಯು ಯೋಹಾನನ ಶಿಷ್ಯರಿಗೆ ತಿಳಿಯಿತು. ಅವರು ಬಂದು, ಯೋಹಾನನ ದೇಹವನ್ನು ತೆಗೆದುಕೊಂಡು ಹೋಗಿ ಒಂದು ಸಮಾಧಿಯಲ್ಲಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಇದನ್ನು ಕೇಳಿ ಯೋಹಾನನ ಶಿಷ್ಯರು ಬಂದು ಅವನ ಶವವನ್ನು ತೆಗೆದುಕೊಂಡುಹೋಗಿ ಸಮಾಧಿಯಲ್ಲಿ ಇಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 6:29
7 ತಿಳಿವುಗಳ ಹೋಲಿಕೆ  

ಜುಂವಾವಾಚಿ ಶಿಸಾ ಯೆವ್ನ್ ಜುವಾಂವಾಚೆ ಮಡೆ ಘೆವ್ನ್ ಗೆಲ್ಯಾನಿ ಅನಿ ಮಾಟಿ ದಿಲ್ಯಾನಿ. ಮಾನಾ ತೆನಿ ಜೆಜುಕ್ಡೆ ಗೆಲೆ ಅನಿ ಹೆ ಸಗ್ಳೆ ಜೆಜುಕ್ ಸಾಂಗ್ಲ್ಯಾನಿ.


ತನ್ನಾ ಥೊಡ್ಯಾ ಲೊಕಾನಿ ಸ್ತೆಪನಾಕ್ ನ್ಹೆವ್ನ್ ಸಮಾಧಿ ಕರ್‍ಲ್ಯಾನಿ, ಅನಿ ತೆನಿ ಸ್ತೆಪನಾ ಸಾಟ್ನಿ ಲೈ ರಡುನ್ ಅಳಾಪ್ ಕರ್‍ಲ್ಯಾನಿ,


ಅನಿ ಜುವಾಂವಾಚೆ ಟಕ್ಲೆ ಆಯ್ದಾನಾತ್ನಾ ಘೆವ್ನ್ ಯೆಲ್ಯಾನ್ ಅನಿ ತ್ಯಾ ಚೆಡ್ವಾಚ್ಯಾ ಹಾತಿತ್ ದಿಲ್ಯಾನ್. ತೆನಿ ತೆ ಅಪ್ಲ್ಯಾ ಬಾಯ್ಚ್ಯಾ ಹಾತಿತ್ ದಿಲಿನ್.


ಜೆಜುಚಿ ಅಪೊಸ್ತಲಾ ಪರ್ತುನ್ ಯೆವ್ನ್ ಜೆಜುಕ್ ಭೆಟ್ಲ್ಯಾನಿ, ಅನಿ ಅಪ್ನಿ ಕಾಯ್-ಕಾಯ್ ಕರ್‍ಲ್ಯಾನಿ ಅನಿ ಕಾಯ್-ಕಾಯ್ ಶಿಕ್ವುಲ್ಯಾನಿ ತೆ ಸಗ್ಳೆ ತೆನಿ ಜೆಜುಕ್ ಸಾಂಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು