Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 6:27 - ದೆವಾಚಿ ಖರಿ ಖಬರ್

27 ತೆಚೆ ಸಾಟ್ನಿ ತೆನಿ “ಜುವಾಂವಾಚೆ ಟಕ್ಲೆ ಎಕ್ ಅಯ್ದಾನಾತ್ನಾ ತಿಕಾ ಹಾನುನ್ ದಿ” ಮನುನ್ ಅಪ್ಲ್ಯಾ ಸೈನಿಕಾಕ್ ಸಾಂಗ್ಲ್ಯಾನ್. ತನ್ನಾ ತ್ಯಾ ಸೈನಿಕಾನ್ ಜಾವ್ನ್ ಜುವಾಂವಾಚೊ ಚಂಡ್ ತೊಡ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಕೂಡಲೆ ತನ್ನ ಮೈಗಾವಲಿನ ಸಿಪಾಯಿಗಳಲ್ಲಿ ಒಬ್ಬನಿಗೆ, ನೀನು ಹೋಗಿ ಯೋಹಾನನ ತಲೆಯನ್ನು ತಂದುಕೊಡು ಎಂದು ಅಪ್ಪಣೆಕೊಟ್ಟು ಕಳುಹಿಸಿದನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆಮಾಡಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಕೂಡಲೆ ತನ್ನ ಮೈಗಾವಲಿನ ಸಿಪಾಯಿಗಳಲ್ಲಿ ಒಬ್ಬನಿಗೆ - ನೀನು ಹೋಗಿ ಯೋಹಾನನ ತಲೆಯನ್ನು ತಂದುಕೊಡು ಎಂದು ಅಪ್ಪಣೆಕೊಟ್ಟು ಕಳುಹಿಸಿದನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಆದ್ದರಿಂದ ರಾಜನು ಯೋಹಾನನ ತಲೆಯನ್ನು ಕತ್ತರಿಸಿ ತರಲು ಒಬ್ಬ ಸೈನಿಕನನ್ನು ಕಳುಹಿಸಿದನು. ಸೈನಿಕನು ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಕೂಡಲೇ ಅರಸನು ಯೋಹಾನನ ತಲೆಯನ್ನು ತರಬೇಕೆಂದು ಒಬ್ಬ ಕಾವಲುಗಾರನಿಗೆ ಅಪ್ಪಣೆಕೊಟ್ಟು ಕಳುಹಿಸಿದನು. ಅವನು ಹೋಗಿ ಸೆರೆಮನೆಯಲ್ಲಿದ್ದ ಯೋಹಾನನ ಶಿರಚ್ಛೇದನ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 6:27
3 ತಿಳಿವುಗಳ ಹೋಲಿಕೆ  

ಹೆ ಆಯ್ಕುನ್ ರಾಜಾಕ್ ಲೈ ಬೆಜಾರ್ ಹೊಲೊ,ಖರೆ ಯೆಲ್ಲ್ಯಾ ಸಗ್ಳ್ಯಾ ಲೊಕಾಂಚ್ಯಾ ಇದ್ರಾಕ್ ಬೊಲಲ್ಲ್ಯಾ ಗೊಸ್ಟಿಚ್ಯಾ ಮುಲಾಜಾಕ್ ಪಡುನ್, ತೆಕಾ ತಿರಸ್ಕಾರ್ ಕರುಕ್ ಹೊವುಕ್ನಾ.


ಅನಿ ಜುವಾಂವಾಚೆ ಟಕ್ಲೆ ಆಯ್ದಾನಾತ್ನಾ ಘೆವ್ನ್ ಯೆಲ್ಯಾನ್ ಅನಿ ತ್ಯಾ ಚೆಡ್ವಾಚ್ಯಾ ಹಾತಿತ್ ದಿಲ್ಯಾನ್. ತೆನಿ ತೆ ಅಪ್ಲ್ಯಾ ಬಾಯ್ಚ್ಯಾ ಹಾತಿತ್ ದಿಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು