Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 6:26 - ದೆವಾಚಿ ಖರಿ ಖಬರ್

26 ಹೆ ಆಯ್ಕುನ್ ರಾಜಾಕ್ ಲೈ ಬೆಜಾರ್ ಹೊಲೊ,ಖರೆ ಯೆಲ್ಲ್ಯಾ ಸಗ್ಳ್ಯಾ ಲೊಕಾಂಚ್ಯಾ ಇದ್ರಾಕ್ ಬೊಲಲ್ಲ್ಯಾ ಗೊಸ್ಟಿಚ್ಯಾ ಮುಲಾಜಾಕ್ ಪಡುನ್, ತೆಕಾ ತಿರಸ್ಕಾರ್ ಕರುಕ್ ಹೊವುಕ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಅದಕ್ಕೆ ಅರಸನಿಗೆ ಬಹು ದುಃಖವಾಯಿತು. ಅದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಅದಕ್ಕೆ ಅರಸನು ಬಹು ದುಃಖಪಟ್ಟರೂ ತಾನು ಇಟ್ಟುಕೊಂಡ ಆಣೆಗಳ ನಿವಿುತ್ತವಾಗಿಯೂ ತನ್ನ ಪಂಙ್ತಿಯಲ್ಲಿ ಕೂತಿದ್ದವರ ನಿವಿುತ್ತವಾಗಿಯೂ ಅವಳನ್ನು ಅಸಡ್ಡೆ ಮಾಡುವದಕ್ಕೆ ಮನಸ್ಸಿಲ್ಲದೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ರಾಜ ಹೆರೋದನು ಬಹಳ ವ್ಯಸನಗೊಂಡನು. ಆದರೆ ಅವನು ಆ ಹುಡುಗಿಗೆ ಏನು ಬೇಕಾದರೂ ಕೊಡುವೆನೆಂದು ಪ್ರಮಾಣ ಮಾಡಿದ್ದನು. ಅಲ್ಲಿ ಹೆರೋದನ ಸಂಗಡ ಊಟಮಾಡುತ್ತಿದ್ದ ಜನರು ಆ ಪ್ರಮಾಣವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ನಿರಾಕರಿಸಲು ಹೆರೋದನು ಇಚ್ಛಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಇದರಿಂದ ಅರಸನಿಗೆ ಬಹಳ ದುಃಖವಾದರೂ ತನ್ನ ಪ್ರಮಾಣದ ನಿಮಿತ್ತವಾಗಿ ಮತ್ತು ಭೋಜನಕ್ಕೆ ಬಂದ ಅತಿಥಿಗಳ ನಿಮಿತ್ತವಾಗಿ ಆಕೆಯ ಕೋರಿಕೆಯನ್ನು ನಿರಾಕರಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 6:26
7 ತಿಳಿವುಗಳ ಹೋಲಿಕೆ  

ರಾಜಾಕ್ ಬೆಜಾರ್ ದಿಸ್ಲೊ. ಖರೆ ಸಗ್ಳ್ಯಾ ಯೆಲ್ಲ್ಯಾ ಸೊಯ್ರ್ಯಾಂಚ್ಯಾ ಇದ್ರಾಕ್ ದಿಲ್ಲ್ಯಾ ಗೊಸ್ಟಿಕ್‍ಲಾಗುನ್ ತ್ಯಾ ಚೆಡ್ವಾನ್ ಇಚಾರಲ್ಲೆ ಕರುಕ್ ಸೈನಿಕಾಕ್ನಿ ಹುಕುಮ್ ದಿಲ್ಯಾನ್.


ತನ್ನಾ ತ್ಯಾ ಚೆಡ್ವಾನ್ ಲಗ್ಗುನಾ ರಾಜಾಕ್ಡೆ ಜಾವ್ನ್ “ಅತ್ತಾಚ್ ಎಕ್ ತಾಟಾತ್ನಾ, ಬಾಲ್ತಿಮ್‍ದಿತಲ್ಯಾ ಜುವಾಂವಾಚೆ ಟಕ್ಲೆ ಮಾಕಾ ಹಾನುನ್ ದಿವಾ” ಮನುನ್ ಇಚಾರ್‍ಲ್ಯಾನ್.


ತೆಚೆ ಸಾಟ್ನಿ ತೆನಿ “ಜುವಾಂವಾಚೆ ಟಕ್ಲೆ ಎಕ್ ಅಯ್ದಾನಾತ್ನಾ ತಿಕಾ ಹಾನುನ್ ದಿ” ಮನುನ್ ಅಪ್ಲ್ಯಾ ಸೈನಿಕಾಕ್ ಸಾಂಗ್ಲ್ಯಾನ್. ತನ್ನಾ ತ್ಯಾ ಸೈನಿಕಾನ್ ಜಾವ್ನ್ ಜುವಾಂವಾಚೊ ಚಂಡ್ ತೊಡ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು