Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 6:24 - ದೆವಾಚಿ ಖರಿ ಖಬರ್

24 ತನ್ನಾ ತೆ ಚೆಡು ಅಪ್ಲ್ಯಾ ಬಾಯ್‍ಕ್ಡೆ ಗೆಲೆ ಅನಿ “ಬಾಯ್ ಮಿಯಾ ಕಾಯ್ ಮಾಗುಚೆ?” ಮುನುನ್ ಇಚಾರ್‍ಲಿನ್. ತನ್ನಾ ತಿಚ್ಯಾ ಬಾಯ್ನ್. “ಬಾಲ್ತಿಮ್‍ದಿತಲ್ಯಾ ಜುವಾಂವಾಚೆ ಟಕ್ಲೆ ಮಾಗ್” ಮನುನ್ ಸಾಂಗ್ಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆಗ ಅವಳು ಹೊರಕ್ಕೆ ಹೋಗಿ, “ನಾನು ಏನು ಕೇಳಿಕೊಳ್ಳಲಿ?” ಎಂದು ತನ್ನ ತಾಯಿಯನ್ನು ಕೇಳಲಾಗಿ ಅವಳು, “ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳಿಕೋ” ಅಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಅವಳು ತನ್ನ ತಾಯಿಯ ಬಳಿಗೆ ಹೋಗಿ, “ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ?” ಎಂದು ವಿಚಾರಿಸಿದಳು. “ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು,” ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಆಗ ಅವಳು ಹೊರಕ್ಕೆ ಹೋಗಿ - ನಾನು ಏನು ಕೇಳಿಕೊಳ್ಳಲಿ? ಎಂದು ತನ್ನ ತಾಯಿಯನ್ನು ಕೇಳಲಾಗಿ ಅವಳು - ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳಿಕೋ ಅಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಆ ಹುಡುಗಿಯು ತನ್ನ ತಾಯಿಯ ಬಳಿಗೆ ಹೋಗಿ, “ನಾನು ಏನ್ನನ್ನು ಕೇಳಿಕೊಳ್ಳಲಿ?” ಎಂದು ಕೇಳಿದಳು. ಅವಳ ತಾಯಿ, “ಸ್ನಾನಿಕ ಯೋಹಾನನ ತಲೆಯನ್ನು ಕೇಳಿಕೊ” ಎಂದು ಹೇಳಿಕೊಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆಕೆ ತನ್ನ ತಾಯಿಯ ಬಳಿಗೆ ಹೋಗಿ, “ನಾನು ಏನನ್ನು ಕೇಳಲಿ?” ಎಂದು ಕೇಳಲು, ಆಕೆಯು, “ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳು,” ಎಂದು ಉತ್ತರಕೊಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 6:24
14 ತಿಳಿವುಗಳ ಹೋಲಿಕೆ  

ತೆನಿ ಅಪ್ನಾಚ್ಯಾ ಬಾಯ್‍ಕಡೆ ಇಚಾರುನ್ ಘೆಟ್ಲಿನ್. ತನ್ನಾ ತೆನಿ ರಾಜಾಕ್ಡೆ, “ ಹಿತ್ತೆ ಅತ್ತಾಚ್ ಮಾಕಾ ಜುವಾಂವ್ ಬಾವ್ತಿಸಾಚೆ ಟಕ್ಲೆ ಎಕ್ ಆಯ್ದಾನಾತ್ನಾ ಪಾಜೆ!” ಮನುನ್ ಮಾಗಟ್ಲಿನ್.


ತ್ಯಾ ಎಳಾರ್ ಜುದೆಯಾ ಮನ್ತಲ್ಯಾ ಪ್ರಾಂತ್ಯಾತ್ ಜುವಾಂವ್ ಬಾವ್ತಿಸ್ ಹೊತ್ತೊ, ತೊ ಡಂಗ್ಳಿತ್ ಶಿಕ್ವುಲಾಲೊ,


ಅನಿ ಆನ್ ಘಾಲುನ್ “ಮಿಯಾ ತುಕಾ ಕಾಯ್ ಪಾಜೆ ತೆ, ಮಾಜ್ಯಾ ರಾಜಾತ್ಲಿ ಅರ್ದಿ ಅಸ್ತಿ ಮಾಗ್ಲ್ಯಾರ್ಬಿ ದಿತಾ!” ಮಟ್ಲ್ಯಾನ್.


ತನ್ನಾ ತ್ಯಾ ಚೆಡ್ವಾನ್ ಲಗ್ಗುನಾ ರಾಜಾಕ್ಡೆ ಜಾವ್ನ್ “ಅತ್ತಾಚ್ ಎಕ್ ತಾಟಾತ್ನಾ, ಬಾಲ್ತಿಮ್‍ದಿತಲ್ಯಾ ಜುವಾಂವಾಚೆ ಟಕ್ಲೆ ಮಾಕಾ ಹಾನುನ್ ದಿವಾ” ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು