Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 6:16 - ದೆವಾಚಿ ಖರಿ ಖಬರ್

16 ಹೆರೊದಾನ್ ಹೆ ಆಯ್ಕಲ್ಲ್ಯಾ ತನ್ನಾ “ತೊ ಬಾಲ್ತಿಮ್‍ ದಿತಲೊ ಜುವಾಂವ್! ಮಿಯಾ ತೆಚೆ ಚಂಡ್ ತೊಡುಕ್ ಲಾವಲ್ಲೊ, ಖರೆ ತೊ ಅತ್ತಾ ಝಿತ್ತೊ ಹೊವ್ನ್ ಯೆಲಾ!” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆದರೆ ಹೆರೋದನು ಆತನ ಸುದ್ದಿಯನ್ನು ಕೇಳಿ, “ನಾನು ಶಿರಚ್ಛೇದನ ಮಾಡಿಸಿದ ಯೋಹಾನನೇ ತಿರುಗಿ ಬದುಕಿ ಬಂದಿದ್ದಾನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಇದನ್ನೆಲ್ಲಾ ಕೇಳಿದ ಹೆರೋದನು, “ಹೌದು, ನಾನು ಶಿರಚ್ಛೇದನಮಾಡಿದ ಯೊವಾನ್ನನೇ ಮರಳಿ ಜೀವಂತನಾಗಿ ಬಂದಿದ್ದಾನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಆದರೆ ಹೆರೋದನು ಆತನ ಸುದ್ದಿಯನ್ನು ಕೇಳಿ - ನಾನು ತಲೆಹೊಯಿಸಿದ ಯೋಹಾನನೇ ತಿರಿಗಿ ಬದುಕಿ ಬಂದಿದ್ದಾನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಜನರು ಯೇಸುವಿನ ಬಗ್ಗೆ ಹೇಳುತ್ತಿದ್ದ ಈ ಮಾತುಗಳನ್ನೆಲ್ಲಾ ಕೇಳಿದ ಹೆರೋದನು, “ನಾನು ಶಿರಚ್ಛೇದನ ಮಾಡಿಸಿದ ಯೋಹಾನನು ಈಗ ಮತ್ತೆ ಬದುಕಿಬಂದಿದ್ದಾನೆ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಆದರೆ ಹೆರೋದನು ಇದನ್ನು ಕೇಳಿ, “ನಾನು ಶಿರಚ್ಛೇದನ ಮಾಡಿದ ಯೋಹಾನನೇ, ತಿರುಗಿ ಜೀವಂತವಾಗಿ ಬಂದಿದ್ದಾನೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 6:16
8 ತಿಳಿವುಗಳ ಹೋಲಿಕೆ  

ಖರೆ ಹೆರೊದಾನ್ “ಜುವಾಂವಾಚೆ ಟಕ್ಲೆ ಮಿಯಾ ತೊಡುಕ್‍ ಲಾವ್ಲಾ; ಖರೆ ಹೆ ಸಗ್ಳೆ ಮಿಯಾ ಆಯಿಕ್ತಲೆ ಖಲ್ಯಾ ಮಾನ್ಸಾಚ್ಯಾ ವಿಶಯಾತ್?” ಮಟ್ಲ್ಯಾನ್. ಅನಿ ಜೆಜುಕ್ ಬಗುಚೆ ಮನುನ್ ತೊ ಖಟ್ಪಟಿ.


“ಎಕ್ ಚುಕ್ ನಸಲ್ಲ್ಯಾ ಮಾನ್ಸಾಕ್ ಜಿವಾನಿ ಮಾರುಕ್ ಧರುನ್ ದಿವ್ನ್ ಮಿಯಾ ಚುಕ್ ಕರ್‍ಲೊ!” ಮಟ್ಲ್ಯಾನ್. ತನ್ನಾ ತೆನಿ,“ಅಮಿ ಕಶ್ಯಾಕ್ ಹೆಚ್ಯಾ ವಿಶಯಾತ್ ಚಿಂತಾ ಕರುಚೆ? ತುಜೆ ಸಮಸ್ಯೆ ತೆ ತಿಯಾಚ್ ಬಗುನ್ ಘೆ!” ಮನುನ್ ಜಬಾಬ್ ದಿಲ್ಯಾನಿ.


ತನ್ನಾ ತೆನಿ ಅಪ್ನಾಚ್ಯಾ ಅದಿಕಾರ್‍ಯಾಕ್ನಿ, “ತೊ ಖರೆಚ್ ಜುವಾಂವ್ ಬಾವ್ತಿಸ್ ಮರಲ್ಲೊ ಝಿತ್ತೊ ಹೊವ್ನ್ ಯೆಲಾ, ತಸೆ ಮನುನ್ ತೆಕಾ ಮೊಟಿ ವಿಚಿತ್ರ್ ಕಾಮಾ ಕರ್‍ತಲಿ ತಾಕತ್ ಹಾಯ್,” ಮನುನ್ ಸಾಂಗಟ್ಲ್ಯಾನ್.


ಅನಿ ಉಲ್ಲೆ ಜಾನಾ “ತೊ ಎಲಿಯಾ ಮನ್ತಲೊ ಪ್ರವಾದಿ” ಮನುಲಾಗಲ್ಲ್ಯಾನಿ. ಅನಿ ಹುರಲ್ಲೆ “ತೊ ಅದ್ಲ್ಯಾ ಕಾಲಾತ್ಲ್ಯಾ ಪ್ರವಾದ್ಯಾಂಚ್ಯಾ ಬಾಸೆನ್ ಎಕ್ ಪ್ರವಾದಿ” ಮನುಲಾಗಲ್ಲ್ಯಾನಿ.


ಹೆರೊದಾನ್ ಅಪ್ನಿಚ್ ಜುವಾಂವಾಕ್ ಧರುನ್ ಬಂದಿಖಾನ್ಯಾತ್ ಘಾಲುಕ್ ಸಾಂಗಟಲ್ಲ್ಯಾನ್. ಹೆರೊದಿಯಾಸಾಕ್ ಲಾಗುನ್ ತೆನಿ ಅಶೆ ಕರ್‍ತಲೆ ಪಡ್ಲೆ. ತಿ ಅಪ್ಲ್ಯಾ ಭಾವಾಚಿ-ಫಿಲಿಪ್ಪಾಚಿ ಬಾಯ್ಕೊ! ಜಾಲ್ಯಾರ್‍ಬಿ ತೊ ತಿಚೆಕ್ಡೆ ಲಗಿನ್ ಹೊಲ್ಲೊ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು