Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 5:9 - ದೆವಾಚಿ ಖರಿ ಖಬರ್

9 ತೆಚೆಸಾಟ್ನಿ ಜೆಜುನ್ ತೆಕಾ “ತುಜೆ ನಾವ್ ಕಾಯ್?” ಮನುನ್ ಇಚಾರ್‍ಲ್ಯಾನ್. ತ್ಯಾ ಮಾನ್ಸಾನ್ “ಮಾಜೆ ನಾವ್ ಗಿರ್‍ಯಾಂಚೊ ತಾಂಡೊ” “ಅಮಿ ಲೈಜಾನಾ ಹಾಂವ್” ಮನುನ್ ಜಬಾಬ್ ದಿಲ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಯೇಸು, “ನಿನ್ನ ಹೆಸರು ಏನೆಂದು” ಅವನನ್ನು ಕೇಳಿದ್ದಕ್ಕೆ ಅವನು, “ನನ್ನ ಹೆಸರು ದಂಡು; ಯಾಕೆಂದರೆ ನಾವು ಬಹು ಮಂದಿ ಇದ್ದೇವೆ” ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 “ನಿನ್ನ ಹೆಸರೇನು?” ಎಂದು ಯೇಸು ಅವನನ್ನು ಕೇಳಲು, “ನನ್ನ ಹೆಸರು ‘ಗಣ’; ಏಕೆಂದರೆ ನಾವು ಬಹುಮಂದಿ ಇದ್ದೇವೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಮತ್ತು - ನಿನ್ನ ಹೆಸರೇನೆಂದು ಅವನನ್ನು ಕೇಳಿದ್ದಕ್ಕೆ ಅವನು - ನನ್ನ ಹೆಸರು ದಂಡು; ಯಾಕಂದರೆ ನಾವು ಬಹು ಮಂದಿ ಇದ್ದೇವೆ ಎಂದು ಹೇಳಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆಗ ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು. ಅವನು “ನನ್ನ ಹೆಸರು ದಂಡು, ಏಕೆಂದರೆ ನನ್ನಲ್ಲಿ ಅನೇಕ ದೆವ್ವಗಳಿವೆ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅನಂತರ, ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದಾಗ, “ನನ್ನ ಹೆಸರು ಸೇನೆ, ಏಕೆಂದರೆ ನಾವು ಬಹುಮಂದಿ ಇದ್ದೇವೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 5:9
7 ತಿಳಿವುಗಳ ಹೋಲಿಕೆ  

ಜೆಜುನ್ ತೆಕಾ “ತುಜೆ ನಾವ್ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ “ಮಾಜೆ ನಾವ್ ಸೈತಾನಾಂಚೊ ತಾಂಡೊ” ಮಟ್ಲ್ಯಾನ್ ತೆಚ್ಯಾ ಆಂಗಾತ್ ಲೈ ಗಿರೆ ಹೊತ್ತಿ.


ತೆನಿ, ಜೆಜುಕ್ಡೆ ಯೆಲ್ಲ್ಯಾ ತನ್ನಾ, ತ್ಯಾ ಗಿರ್‍ಯಾಂಚೊ ತಾಂಡೊ ಲಾಗಲ್ಲ್ಯಾ ಮಾನ್ಸಾಕ್ ಬಗಟ್ಲ್ಯಾನಿ, ತೊ ಥೈ ಬಸಲ್ಲೊ, ತೆನಿ ಬರೆ ಕಪ್ಡೆ ನೆಸಲ್ಲ್ಯಾನ್, ತೊ ಬರ್‍ಯಾ ಬುದ್ದಿನಿ ಬಸಲ್ಲೊ; ಅನಿ ತೆನಿ, ಸಗ್ಳೆ ಜಾನಾ ಭಿಂವ್ನ್ ಗೆಲ್ಲೆ.


“ಮಿಯಾ ಮಾಜ್ಯಾ ಬಾಬಾಕ್ಡೆ ಮಾಗಟ್ಲ್ಯಾರ್ ತೊ ಮಾಜ್ಯಾ ಮಜತಿಕ್ ಮನುನ್ ಸೈನಿಕಾಂಚ್ಯಾ ಬಾರಾ ತಾಂಡ್ಯಾಂನ್ಚ್ಯಾನ್ಕಿ ಜಾಸ್ತಿ ದೆವಾಚ್ಯಾ ದುತಾಕ್ನಿ ಧಾಡಿನಸ್ತಾನಾ ರ್‍ಹಾತಾ ಮನುನ್ ತಿಯಾ ಚಿಂತ್ಲೆ ಕಾಯ್?


ತನ್ನಾ ತೊ ಗಿರೊ ಪರ್ತುನ್ ಜಾತಾ ಅನಿ ಅಪ್ನಾಚ್ಯಾನ್ಕಿ ಬುರ್ಶ್ಯಾ,ಸತ್ತ್ ಗಿರ್‍ಯಾಕ್ನಿ ವಾಂಗ್ಡಾ ಬಲ್ವುನ್ ಘೆವ್ನ್ ಯೆತಾ. ಅನಿ ತಿ ಥೈ ರ್‍ಹಾತ್ಯಾತ್. ಸಗ್ಳೆ ಹೊಲ್ಲ್ಯಾ ಮಾನಾ ತೊ ಮಾನುಸ್ ಅದ್ದಿ ಹೊತ್ತ್ಯಾಚ್ಯಾನ್ಕಿ ಬುರ್ಶ್ಯಾ ಸ್ಥಿತಿಕ್ ಪಾವ್ತಾ. ಅತ್ತಾಚ್ಯಾ ಬುರ್ಶ್ಯಾ ಲೊಕಾಕ್ನಿ ಅಸೆಚ್ ಹೊತಾ. ಮಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್ “ಗಿರೊ! ಹ್ಯಾ ಮಾನ್ಸಾತ್ನಾ ಭಾಯ್ರ್ ಪಡ್” ಮನುನ್, ಜೆಜುನ್ ತೆಕಾ ಮಟ್ಲ್ಯಾನ್, ತಸೆ ಮನುನ್, ತೆನಿ ಅಶೆ ಮಟ್ಲ್ಯಾನ್.


ಅನಿ ತೊ, ಗಿರ್‍ಯಾಕ್ನಿ ತ್ಯಾ ಪ್ರಾಂತ್ಯಾತ್ನಾ ಭಾಯ್ರ್ ಘಾಲುನಕೊ ಮನುನ್ ಜೆಜುಕ್ಡೆ ಮಾಗುಲಾಗಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು