Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 5:39 - ದೆವಾಚಿ ಖರಿ ಖಬರ್

39 ಜೆಜು ತ್ಯಾ ಘರಾತ್ ಭುತ್ತುರ್ ಗೆಲೊ ಅನಿ ತ್ಯಾ ರಡ್ತಲ್ಯಾ ಲೊಕಾಕ್ನಿ “ಅರೆ! ತುಮಿ ಕಶ್ಯಾಕ್ ರಡುಲ್ಯಾಸಿ? ಎವ್ಡಿ ಲೈ ಧಾಂದಲ್ ಕಶ್ಯಾಕ್ ಕರುಕ್ ಲಾಗ್ಲ್ಯಾಶಿ? ತೆ ಚೆಡು ಮರುಕ್ನಾ, ನಿದ್ಲಾ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 ಆತನು ಒಳಕ್ಕೆ ಹೋಗಿ, “ನೀವು ಗದ್ದಲ ಮಾಡುವುದೂ ಅಳುವುದೂ ಯಾಕೆ? ಹುಡುಗಿ ಸತ್ತಿಲ್ಲ; ಅವಳು ನಿದ್ದೆಮಾಡುತ್ತಿದ್ದಾಳೆ” ಅನ್ನಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

39 ಯೇಸು ಮನೆಯೊಳಕ್ಕೆ ಹೋಗಿ, “ಏತಕ್ಕೆ ಇಷ್ಟೆಲ್ಲಾ ಗಲಭೆ, ಗೋಳಾಟ? ಬಾಲಕಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ಆತನು ಒಳಕ್ಕೆ ಹೋಗಿ - ನೀವು ಗದ್ದಲ ಮಾಡುವದೂ ಅಳುವದೂ ಯಾಕೆ? ಹುಡುಗಿ ಸತ್ತಿಲ್ಲ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

39 ಯೇಸು ಮನೆಯನ್ನು ಪ್ರವೇಶಿಸಿ, ಆ ಜನರಿಗೆ, “ನೀವು ಅಳುತ್ತಿರುವುದೇಕೆ? ಇಷ್ಟೊಂದು ಗದ್ದಲ ಮಾಡುತ್ತಿರುವುದೇಕೆ? ಈ ಹುಡುಗಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

39 ಯೇಸು ಮನೆಯೊಳಗೆ ಹೋಗಿ, “ನೀವು ಗೋಳಾಡಿ ಅಳುವುದೇಕೆ? ಮಗು ಸತ್ತಿಲ್ಲ, ಅವಳು ನಿದ್ದೆ ಮಾಡುತ್ತಿದ್ದಾಳೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 5:39
9 ತಿಳಿವುಗಳ ಹೋಲಿಕೆ  

ಪಾವ್ಲುನ್ ಖಾಲ್ತಿ ಉತ್ರುನ್ ಜಾವ್ನ್ ತೆಕಾ ಟೆಕ್ಕೊ ಮಾರುನ್ ಧರುನ್ ಘೆವ್ನ್ “ಚಿಂತಾ ಕರುನಕಾಸಿ ತೊ ಝಿತ್ತೊ ಹೊಲಾ” ಮಟ್ಲ್ಯಾನ್.


ತೊ ಯೆತಲ್ಯಾ ಎಳಾರ್ ಅಮಿ ಝಿತ್ತೆ ರ್‍ಹಾಂವ್ದಿತ್ ನಾ ಹೊಲ್ಯಾರ್ ಮರಲ್ಲೆ ರ್‍ಹಾಂವ್ದಿತ್, ತೆಚ್ಯಾ ವಾಂಗ್ಡಾ ಅಮಿ ಸಗ್ಳೆ ಝಿತ್ತೆ ರ್‍ಹಾವ್ಕ್ ಪಾಜೆ ಮನುನ್ ತೊ ಅಮ್ಚ್ಯಾಸಾಟ್ನಿ ಮರ್ಲೊ.


ತೆಸೆ ಮನುನುಚ್ ತುಮ್ಚ್ಯಾ ಮದ್ದಿ ಲೈ ಬಳ್ ನಸಲ್ಲಿ, ಶಿಕ್ ಪಡಲ್ಲಿ ಲೊಕಾ ಹಾತ್ ಅನಿ ಸುಮಾರ್ ಜನಾ ಮರುನ್ ಗೆಲ್ಯಾತ್.


ತನ್ನಾ ಜೆಜುನ್,“ಸಗ್ಳೆ ಜಾನಾ ಭಾಯ್ರ್ ಪಡಾ ತೆ ಚೆಡು ಮರುಕ್‍ ನಾ, ತಿ ನಿಜ್ಲಾ!” ಮಟ್ಲ್ಯಾನ್. ತನ್ನಾ ತೆನಿ ಸಗ್ಳ್ಯಾನಿ ಜೆಜುಕ್ ಹಾಸ್ಲ್ಯಾನಿ.


ತೆನಿ ಜಾಯಿರಾಚ್ಯಾ ಘರಾಕ್ ಯೆಲೆ, ಥೈ ಲೊಕಾ ಜೊರಾನಿ ರಡ್ತಲೆ ಅನಿ ಗೊಳಾಡ್ತಲೆ ಜೆಜುನ್ ಬಗಟ್ಲ್ಯಾನ್,


ಜೆಜು ಅಶೆ ಸಾಂಗ್ತಲೆ ಆಯ್ಕುನ್; ಲೊಕಾ ಜೆಜುಕ್ ಬಗುನ್ ಹಾಸುಕ್ ಲಾಗ್ಲಿ. ಜೆಜುನ್ ಥೈ ಹೊತ್ತ್ಯಾ ಸಗ್ಳ್ಯಾ ಲೊಕಾಕ್ನಿ ಭಾಯ್ರ್ ಧಾಡ್ಲ್ಲ್ಯಾನ್ ಅನಿ ತ್ಯಾ ಚೆಡ್ವಾಚ್ಯಾ ಬಾಯ್-ಬಾಬಾಕ್ ಅನಿ ಅಪ್ಲ್ಯಾ ಶಿಸಾಕ್ನಿ ಘೆವ್ನ್, ತ್ಯಾ ಚೆಡ್ವಾಕ್ ನಿಜ್ವಲ್ಲ್ಯಾ ಖೊಲಿತ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು