Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 5:38 - ದೆವಾಚಿ ಖರಿ ಖಬರ್

38 ತೆನಿ ಜಾಯಿರಾಚ್ಯಾ ಘರಾಕ್ ಯೆಲೆ, ಥೈ ಲೊಕಾ ಜೊರಾನಿ ರಡ್ತಲೆ ಅನಿ ಗೊಳಾಡ್ತಲೆ ಜೆಜುನ್ ಬಗಟ್ಲ್ಯಾನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಅವರು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಅಲ್ಲಿ ಜನರ ಗದ್ದಲವನ್ನೂ ಕೆಲವರು ಅಳುವುದನ್ನೂ ಗೋಳಾಡುವುದನ್ನೂ ಆತನು ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ಅಲ್ಲಿ ಜನರ ಗೋಳಾಟ, ಗೊಂದಲದ ದೃಶ್ಯ ಅವರ ಕಣ್ಣಿಗೆ ಬಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಅವರು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಆತನು ಗದ್ದಲವನ್ನೂ ಕೆಲವರು ಬಹಳವಾಗಿ ಅಳುವದನ್ನೂ ಗೋಳಾಡುವದನ್ನೂ ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಯೇಸು ಮತ್ತು ಈ ಶಿಷ್ಯರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಗೆ ಹೋದರು. ಅಲ್ಲಿ ಅನೇಕ ಜನರು ಜೋರಾಗಿ ಅಳುತ್ತಿರುವುದನ್ನು ಯೇಸು ನೋಡಿದನು. ಅಲ್ಲಿ ಬಹಳ ಗದ್ದಲವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಅವರು ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ, ಯೇಸು ಜನರು ಬಹಳವಾಗಿ ಗೋಳಾಡುವುದನ್ನೂ ಪ್ರಲಾಪಿಸುವುದನ್ನೂ ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 5:38
8 ತಿಳಿವುಗಳ ಹೋಲಿಕೆ  

ಪೆದ್ರು ತಯಾರ್ ಹೊವ್ನ್ ತೆಂಚ್ಯಾ ವಾಂಗ್ಡಾ ಗೆಲೊ ತೊ ಥೈ ಪಾವಲ್ಯಾ ತನ್ನಾ ತೆನಿ ಪೆದ್ರುಕ್ ಮ್ಹಾಳ್ಳ್ಯಾ ವೈಲ್ಯಾ ಖೊಲಿಕ್ ಬಲ್ವುನ್ ನ್ಹೆಲ್ಯಾನಿ, ಘವ್ಮರಲ್ಲಿ ಬಾಯ್ಕಾಮಾನ್ಸಾ ಸಗ್ಳ್ಯಿ ರಡಿಂಗೆತ್ ಪೆದ್ರುಕ್ಡೆ ಯೆಲಿ, ಅನಿ ದೊರ್ಕಾಸ್ ಜಿವಾನಿ ರಾತಾನಾ ಅಪ್ನಾಕ್ನಿ ತಯಾರ್ ಕರುನ್ ದಿಲ್ಲೆ ಝಗೆ ಅನಿ ಕಪ್ಡೆ ಸಗ್ಳ್ಯೆ ಪೆದ್ರುಕ್ ದಾಕ್ವುಲ್ಯಾನಿ.


ಎಕ್ಲೊ ಸಿನಾಗೊಗಾಚೊ ಅದಿಕಾರ್‍ಯಾ ಹೊತ್ತೊ, ತೆಚೆ ನಾವ್ ಜಾಯಿರ್ ತೊ ಜೆಜು ಹೊತ್ತ್ಯಾಕ್ಡೆ ಯೆಲೊ, ಅನಿ ಜೆಜುಚ್ಯಾ ಪಾಂಯಾತ್ ಪಡ್ಲೊ.


ಅಮಿ ತುಮ್ಚೆಸಾಟ್ನಿ ಲಗ್ನಾಚೆ ವಾಜಾಪ್ ವಾಜ್ವುಲಾವ್, ಖರೆ ತುಮಿ ನಾಚುಕ್ನ್ಯಾಶಿ! ಅಮಿ ಮರ್‍ನಾಚ್ಯಾ ಗಿತಾ ಮಟ್ಲ್ಯಾವ್, ಜಾಲ್ಯಾರ್‍ಬಿ ತುಮಿ ರಡುಕ್ನ್ಯಾಶಿ!” ಮನುನ್ ಸಾಂಗ್ಲ್ಯಾನ್.


ಜೆಜು, ಹೆ ಸಾಂಗುನ್ಗೆತುಚ್ ಹೊತ್ತೊ, ತನ್ನಾ ಎಕ್ ಜುದೆವಾಂಚೊ ಅದಿಕಾರಿ ಜೆಜುಕ್ಡೆ ಯೆಲೊ, ಅನಿ ಡೊಗ್ಲಾ ಘಾಲುನ್ ಜೆಜುಕ್, “ ಮಾಜಿ ಲೆಕ್ ಅತ್ತಾ-ಅತ್ತಾಚ್ ಮರ್ಲಿ. ಖರೆ ತಿಯಾ ಯೆವ್ನ್ ತಿಚೆ ವರ್‍ತಿ ಹಾತ್ ಥವ್ ತಿ ಹುರ್ತಾ”. ಮನುಲಾಲೊ.


ಜೆಜು ತ್ಯಾ ಘರಾತ್ ಭುತ್ತುರ್ ಗೆಲೊ ಅನಿ ತ್ಯಾ ರಡ್ತಲ್ಯಾ ಲೊಕಾಕ್ನಿ “ಅರೆ! ತುಮಿ ಕಶ್ಯಾಕ್ ರಡುಲ್ಯಾಸಿ? ಎವ್ಡಿ ಲೈ ಧಾಂದಲ್ ಕಶ್ಯಾಕ್ ಕರುಕ್ ಲಾಗ್ಲ್ಯಾಶಿ? ತೆ ಚೆಡು ಮರುಕ್ನಾ, ನಿದ್ಲಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು