Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 5:29 - ದೆವಾಚಿ ಖರಿ ಖಬರ್

29 ತೆನಿ, ಜೆಜುಚ್ಯಾ ಫಾಳ್‍ಯಾಕ್ನಿ ಹಾತ್‍ಲಾವಲ್ಲ್ಯಾ ತನ್ನಾಚ್, ತಿಚೆ, ರಗಾತ್‍ ಜಾತಲೆ, ಬಂದ್‍ಹೊಲೆ. ತಿಕಾ, ಅಪ್ನಿ ಆರಾಮ್ ಹೊವ್ನ್, ಹ್ಯಾ ಕಸ್ಟಾತ್ನಾ ಭಾಯ್ರ್ ಪಡ್ಲೊ, ಮನುನ್ ಕಳ್ಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಮುಟ್ಟಿದ ಕೂಡಲೆ ಆಕೆಯ ರಕ್ತಸ್ರಾವವು ನಿಂತುಹೋದುದರಿಂದ ಆಕೆಯು, ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನ ಮನಸ್ಸಿನಲ್ಲಿ ತಿಳಿದುಕೊಂಡಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಅದನ್ನು ಮುಟ್ಟಿದಾಕ್ಷಣ ಅವಳ ರಕ್ತಸ್ರಾವ ನಿಂತುಹೋಯಿತು. ಕಾಡುತ್ತಿದ್ದ ವ್ಯಾಧಿಯಿಂದ ತಾನು ಗುಣಹೊಂದಿದ್ದೇನೆಂದು ಆಕೆಗೆ ಅರಿವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. ಮುಟ್ಟಿದ ಕೂಡಲೆ ಆಕೆಗೆ ರಕ್ತಹರಿಯುವದು ನಿಂತುಹೋದದರಿಂದ ಆಕೆಯು - ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನೊಳಗೆ ತಿಳುಕೊಂಡಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಮುಟ್ಟಿದ ಕೂಡಲೆ, ಆಕೆಯ ರಕ್ತಸ್ರಾವ ನಿಂತುಹೋಯಿತು. ತನಗೆ ಗುಣವಾಯಿತೆಂಬುದು ಆಕೆಗೆ ಅರಿವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಕೂಡಲೇ ಆಕೆಯ ರಕ್ತಸ್ರಾವವು ನಿಂತಿತು ಮತ್ತು ರೋಗಬಾಧೆಯಿಂದ ತಾನು ಗುಣಹೊಂದಿದಳೆಂದು ಆಕೆಗೆ ತಿಳಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 5:29
14 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ “ಬಾಯಿ! ತುಜ್ಯಾ ವಿಶ್ವಾಸಾನ್ ತಿಯಾ ಅರಾಮ್ ಹೊಲೆ, ಸಮಾದಾನಾನ್ ಜಾ ಅನಿ ತುಜೊ ಕಸ್ಟ್ ಸರ್ಲೊ” ಮಟ್ಲ್ಯಾನ್.


ಜೆಜುನ್, ಸುಮಾರ್ ಅರಾಮ್ ನತ್ತ್ಯಾ ಲೊಕಾಕ್ನಿ ಗುನ್ ಕರಲ್ಲ್ಯಾನ್. ತಸೆ ಮನುನ್, ಹರ್‍ಎಕ್ ಅರಾಮ್ ನತ್ತೊ ಮಾನುಸ್, ಲೊಕಾಕ್ನಿ ಢಕ್ಲುನ್ಗೆತ್, ಜೆಜುಕ್ ಅಪಡ್ತಲೊ ಅವ್ಕಾಸ್ ಹುಡ್ಕುಕ್ ಲಾಗಲ್ಲೊ.


ತನ್ನಾಚ್ ಜೆಜುನ್ ಸುಮಾರ್ ಲೊಕಾಂಚಿ ದುಕ್ನಿ, ರೊಗಾ ಆರಾಮ್ ಕರ್‍ಲ್ಯಾನ್, ಅನಿ ಗಿರೆ ಸೊಡ್ವುಲ್ಯಾನ್,ಅನಿ ಸುಮಾರ್ ಕುಡ್ಡ್ಯಾಕ್ನಿ ಡೊಳೆ ದಿಸಿ ಸರ್ಕೆ ಕರ್‍ಲ್ಯಾನ್.


ಬಾರಾ ವರ್ಸಾಕ್ನಾ ರಗಾತ್ ಜಾತಲೊ ರೊಗ್ ಹೊತ್ತಿ ಎಕ್ ಬಾಯ್ಕೊಮನುಸ್ ಜೆಜುಚ್ಯಾ ಫಾಟ್ನಾ ಯೆಲಿ ಅನಿ ತೆನಿ ತೆಚ್ಯಾ ಕಪ್ಡ್ಯಾಂಚ್ಯಾ ತುದಿಚ್ಯಾ ಘೊಂಡ್ಯಾಕ್ ಅಪಡ್ಲಿನ್.


ಅನಿ ತೆನಿ, “ಮಿಯಾ ಜೆಜುಚ್ಯಾ ಫಾಳಿಯಾಕ್ನಿ ಹಾತ್‍ಲಾವ್ಲೊ ತರ್, ಮಿಯಾ ಹ್ಯಾ ರೊಗಾತ್ನಾ ಬರಿ ಹೊತಾ” ಮನುನ್ ಯವಜ್ಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು