Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 5:25 - ದೆವಾಚಿ ಖರಿ ಖಬರ್

25 ಥೈ, ಬಾರಾ ವರ್ಸಾಕ್ನಾ, ರಗಾತ್-ಜಾತಲೊ ರೊಗ್ ಹೊತ್ತಿ, ಎಕ್ ಬಾಯ್ಕೊಮನುಸ್ ಹೊತ್ತಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಆಗ ಅಲ್ಲಿ ಹನ್ನೆರಡು ವರ್ಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು ಇದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಆಗ ಹನ್ನೆರಡು ವರುಷದಿಂದ ರಕ್ತ ಕುಸುಮರೋಗವಿದ್ದ ಒಬ್ಬ ಹೆಂಗಸು ಬಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಆ ಜನರ ನಡುವೆ ಒಬ್ಬ ಸ್ತ್ರೀ ಇದ್ದಳು. ಆಕೆಗೆ ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀ ಆ ಗುಂಪಿನಲ್ಲಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 5:25
10 ತಿಳಿವುಗಳ ಹೋಲಿಕೆ  

ಎಕ್ ಗಿರೊಲಾಗಲ್ಲಿ ಬಾಯ್ಕೊಮನುಸ್ ಹೊತ್ತಿ, ತೆನಿ ತಿಕಾ ಅಟ್ರಾ ವರ್ಸಾ ಅರಾಮನತ್ತ್ಯಾ ಸಾರ್ಕೆ ಕರಲ್ಲ್ಯಾನ್, ತಿ ಬಾಗುನ್ ಗೆಲ್ಲಿ, ತಿಕಾ ವಟ್ಟೊಚ್ ಇಬೆ ರಾವ್ಕ್ ಹೊಯ್ನಶಿ.


ಥೈ ಹೊಲ್ಲ್ಯಾ ಅಜಾಪಾಚ್ಯಾ ಕಾಮಾನಿ ಗುನ್ ಹೊಲ್ಲ್ಯಾ ಮಾನ್ಸಾಸಾಕ್ ಚಾಳಿಸ್ ವರ್ಸಾ ದಾಟಲ್ಲಿ ಹೊತ್ತಿ.


ಜೆಜು ತೆಚ್ಯಾ ವಾಂಗ್ಡಾ ಗೆಲೊ, ಸುಮಾರ್ ಲೊಕಾ, ತೆಚ್ಯಾ ವಾಂಗ್ಡಾ ಜಾವ್‍ಲಾಗಲ್ಲಿ. ಅನಿ ತೆಚ್ಯಾ ಭೊತ್ಯಾನಿ ಹೊತ್ತಿ.


ತೆನಿ, ಲೈ ಕಸ್ಟ್ ಸೊಸಲ್ಲಿನ್, ಸಗ್ಳ್ಯಾ ವಗ್ದುಳ್ಯಾನಿಕ್ನಿ, ತಿ ಗೆಲಿ, ಖರೆ, ಕಾಯ್ಬಿ ಪ್ರಯೊಜನ್ ಹೊವಕ್ನಾ. ತಿಚೆಕ್ಡೆ ಹೊತ್ತೆ, ಸಗ್ಳೆ ಪೈಸೆ ತೆನಿ ಸಾರ್ಲಿನ್, ಖರೆ, ತಿಚೊ ರೊಗ್ ಅನಿ ಉಲ್ಲೊ ಜಾಸ್ತಿಚ್ ಹೊಯ್, ಖರೆ, ಕಮಿ ಹೊಯ್ನಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು