Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 5:11 - ದೆವಾಚಿ ಖರಿ ಖಬರ್

11 ಥೈ ಜಗ್ಗೊಳುಚ್ ಹೊತ್ತ್ಯಾ, ಮಡ್ಡಿ ವರ್‍ತಿ ಡುಕ್ರಾಂಚೊ ಎಕ್ ಮೊಟೊ ತಾಂಡೊ ಚರುಕ್ ಲಾಗಲ್ಲೊ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅಲ್ಲಿಯ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಸಮೀಪದಲ್ಲೇ ಹಂದಿಗಳ ದೊಡ್ಡ ಹಿಂಡೊಂದು ಬೆಟ್ಟದ ತಪ್ಪಲಲ್ಲಿ ಮೇಯುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಅಲ್ಲಿಯ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಅಲ್ಲಿಗೆ ಹತ್ತಿರವಿದ್ದ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಹತ್ತಿರದಲ್ಲಿದ್ದ ಗುಡ್ಡದ ಸಮೀಪದಲ್ಲಿ ಹಂದಿಗಳ ಒಂದು ದೊಡ್ಡ ಹಿಂಡು ಮೇಯುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 5:11
9 ತಿಳಿವುಗಳ ಹೋಲಿಕೆ  

ಥೈ ಜಗ್ಗೊಳುಚ್ ಎಕ್ ಮಡ್ಡಿ ವರ್‍ತಿ ಡುಕ್ರಾಂಚೊ ಎಕ್ ಮೊಟೊ ಹಿಂಡ್ ಚರುಕ್ ಲಾಗಲ್ಲೊ. ತ್ಯಾ ಗಿರ್‍ಯಾನಿ ಅಮ್ಕಾ ತ್ಯಾ ಡುಕ್ರಾಂಚ್ಯಾ ಆಂಗಾತ್ನಿ ಜಾವ್ಕ್ ಸೊಡ್ ಮನುನ್ ಮಾಗ್ಲ್ಯಾನಿ. ಜೆಜುನ್ ತೆಂಕಾ, ಜಾವ್ಕ್ ಸೊಡ್ಲ್ಯಾನ್.


ಥೈ ಉಲ್ಲೆಸೆ ಧುರ್ ಎಕ್ ಡುಕ್ರಾಂಚೊ ಮೊಟೊ ಹಿಂಡ್ ಚರುಕ್ ಲಾಗಲ್ಲೊ.


ಜೆ ಕಾಯ್ ಪವಿತ್ರ್ ಹಾಯ್, ತೆ ಕುತ್ತ್ಯಾಂಚ್ಯಾ ಫಿಡ್ಯಾತ್ ದಿವ್‍ನಕಾಶಿ, ತಿ ಪರ್ತುನ್ ತುಮ್ಕಾ ಚಾವುಕ್ ಫಾಟ್ ಲಾಗ್ತ್ಯಾತ್, ತುಮ್ಚಿ ಮೊತಿಯಾ ಡುಕ್ರಾಂಚ್ಯಾ ಫಿಡ್ಯಾತ್ ಟಾಕುನಕಾಶಿ. ತಿ ತೆಂಕಾ ಪಾಯಾತ್ನಿ ಘಾಲುನ್ ತುಡ್ವುತ್ಯಾತ್.


ಅನಿ ತೊ, ಗಿರ್‍ಯಾಕ್ನಿ ತ್ಯಾ ಪ್ರಾಂತ್ಯಾತ್ನಾ ಭಾಯ್ರ್ ಘಾಲುನಕೊ ಮನುನ್ ಜೆಜುಕ್ಡೆ ಮಾಗುಲಾಗಲ್ಲೊ.


ತ್ಯಾ ಗಿರ್‍ಯಾನಿ “ಅಮ್ಕಾ ತ್ಯಾ ಡುಕ್ರಾಂಚ್ಯಾ ಆಂಗಾತ್ನಿ ಜಾವ್ಕ್ ಸೊಡ್, ಅನಿ ಅಮಿ ತೆಂಚ್ಯಾ ಭುತ್ತುರ್ ಗುಸ್ತಾಂವ್ ” ಮನುನ್ ಜೆಜುಕ್ಡೆ ಮಾಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು