Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 5:10 - ದೆವಾಚಿ ಖರಿ ಖಬರ್

10 ಅನಿ ತೊ, ಗಿರ್‍ಯಾಕ್ನಿ ತ್ಯಾ ಪ್ರಾಂತ್ಯಾತ್ನಾ ಭಾಯ್ರ್ ಘಾಲುನಕೊ ಮನುನ್ ಜೆಜುಕ್ಡೆ ಮಾಗುಲಾಗಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನಮ್ಮನ್ನು ಈ ಪ್ರಾಂತ್ಯದಿಂದ ಹೊರಡಿಸಬೇಡ ಎಂದು ಆತನನ್ನು ಬಹಳವಾಗಿ ಬೇಡಿಕೊಂಡವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಅಲ್ಲದೆ, “ನಮ್ಮನ್ನು ಆ ಪ್ರಾಂತ್ಯದಿಂದ ಹೊರಗಟ್ಟಬೇಡಿ,” ಎಂದು ಯೇಸುವನ್ನು ಬಹಳವಾಗಿ ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನಮ್ಮನ್ನು ಈ ಸೀಮೆಯಿಂದ ಹೊರಡಿಸಬೇಡವೆಂದು ಆತನನ್ನು ಬಹಳವಾಗಿ ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆ ಮನುಷ್ಯನ ಒಳಗಿದ್ದ ದೆವ್ವಗಳು ಆ ಪ್ರದೇಶದಿಂದ ತಮ್ಮನ್ನು ಹೊರಕ್ಕೆ ಕಳುಹಿಸದಂತೆ ಯೇಸುವಿನಲ್ಲಿ ಮತ್ತೆ ಮತ್ತೆ ಬೇಡಿಕೊಂಡವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಅವುಗಳನ್ನು ಆ ಪ್ರಾಂತದಿಂದ ಹೊರಗಟ್ಟಬಾರದೆಂದು ಅವನು ಯೇಸುವನ್ನು ಬಹಳವಾಗಿ ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 5:10
4 ತಿಳಿವುಗಳ ಹೋಲಿಕೆ  

ಜೆರುಜಲೆಮಾತ್ನಾ ಯೆಲ್ಲೆ, ಖಾಯ್ದೆ ಸಿಕ್ವುತಲೆ, “ತೆಚ್ಯಾ ಆಂಗಾತ್ ಗಿರ್‍ಯಾಂಚೊ ವಡಿಲ್ ಬೆಎಲ್ಜೆಬುಲ್ ಹಾಯ್. ತ್ಯಾ ಗಿರ್‍ಯಾಚ್ಯಾ ಬಳಾನ್ ತೊ ಲೊಕಾಕ್ನಿಲಾಗಲ್ಲಿ ಗಿರೆ ಸೊಡ್ಸುತಾ,” ಮನುಲಾಗಲ್ಲೆ.


ತೆನಿ ತೆಂಕಾ, ಜಾವ್ಕ್ ಸೊಡ್ಲ್ಯಾನ್, ತಿ ಗಿರೊ, ತ್ಯಾ ಮಾನ್ಸಾಕ್ ಸೊಡುನ್, ಡುಕ್ರಾಂಚ್ಯಾ ಆಂಗಾತ್ನಿ ಜಾವ್ನ್ ಗುಸ್ಲಿ, ಅನಿ ಸುಮಾರ್ ದೊನ್ ಹಜಾರ್ ಡುಕ್ರಾಂಚೊ, ಸಗ್ಳೊ ತಾಂಡೊ ಸಮುಂದರಾತ್ ಹುಡಿ ಮಾರುನ್ ಬುಡುನ್ ಗೆಲೊ.


ತೆಚೆಸಾಟ್ನಿ ಜೆಜುನ್ ತೆಕಾ “ತುಜೆ ನಾವ್ ಕಾಯ್?” ಮನುನ್ ಇಚಾರ್‍ಲ್ಯಾನ್. ತ್ಯಾ ಮಾನ್ಸಾನ್ “ಮಾಜೆ ನಾವ್ ಗಿರ್‍ಯಾಂಚೊ ತಾಂಡೊ” “ಅಮಿ ಲೈಜಾನಾ ಹಾಂವ್” ಮನುನ್ ಜಬಾಬ್ ದಿಲ್ಲ್ಯಾನ್.


ಥೈ ಜಗ್ಗೊಳುಚ್ ಹೊತ್ತ್ಯಾ, ಮಡ್ಡಿ ವರ್‍ತಿ ಡುಕ್ರಾಂಚೊ ಎಕ್ ಮೊಟೊ ತಾಂಡೊ ಚರುಕ್ ಲಾಗಲ್ಲೊ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು