Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 5:1 - ದೆವಾಚಿ ಖರಿ ಖಬರ್

1 ಜೆಜು, ಅನಿ ತೆಚಿ ಶಿಸಾ, ಗಾಲಿಲಿಯಾ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್, ಗೆರಸೆನಾಂಚ್ಯಾ ಪ್ರಾಂತ್ಯಾಕ್ ಯೆವ್ನ್ ಪಾವ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆ ಮೇಲೆ ಅವರು ಸಮುದ್ರದ ಆಚೇದಡದಲ್ಲಿದ್ದ ಗೆರಸೇನರ ಸೀಮೆಗೆ ತಲುಪಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಅವರೆಲ್ಲರು ಗಲಿಲೇಯ ಸರೋವರವನ್ನು ದಾಟಿ ಆಚೆಯ ಕಡೆಯಲ್ಲಿದ್ದ ಗೆರಸೇನರ ಪ್ರಾಂತ್ಯವನ್ನು ಸೇರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆಮೇಲೆ ಅವರು ಸಮುದ್ರದ ಆಚೇದಡಕ್ಕೆ ಗೆರಸೇನರ ಸೀಮೆಗೆ ಮುಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು ದಾಟಿ ಗೆರಸೇನರ ಪ್ರಾಂತ್ಯಕ್ಕೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಅವರೆಲ್ಲರು ಸರೋವರದ ಆಚೆಯ ಕಡೆಯಲ್ಲಿದ್ದ ಗೆರಸೇನರ ಪ್ರಾಂತವನ್ನು ಸೇರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 5:1
4 ತಿಳಿವುಗಳ ಹೋಲಿಕೆ  

ತ್ಯಾ ದಿಸ್, ಸಾಂಜ್ ಹೊತಾನಾ, ಜೆಜುನ್ ಅಪ್ಲ್ಯಾ ಶಿಸಾಕ್ನಿ“ಅಮಿ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಜಾಂವಾ” ಮನುನ್ ಸಾಂಗಟ್ಲ್ಯಾನ್.


ತೆನಿ ಲೈ ಭಿಂವ್ನ್ ಗೆಲ್ಲೆ, ಅನಿ ಎಕಾಮೆಕಾಕ್ “ಹ್ಯೊ ಮಾನುಸ್ ಕೊನ್? ವಾರೊ ಅನಿ ಲ್ಹಾಟಾಸೈತ್ ಹೆನಿ ಸಾಂಗಟಲ್ಲೆ ಅಯಿಕ್ತ್ಯಾತ್!”ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು