Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 4:5 - ದೆವಾಚಿ ಖರಿ ಖಬರ್

5 ಅನಿ ಉಲ್ಲೆ ಭ್ಹಿಂಯ್, ಗುಂಡ್ಯಾಚೊ ತಳಾಪ್ ಹೊತ್ತ್ಯಾ ಜಿಮ್ನಿರ್ ಪಡ್ಲೆ, ಥೈ ವೈಲ್ಯಾ ವೈರ್, ಉಲ್ಲಿ ಮಾಟಿ ಹೊತ್ತಿ, ತಸೆ ಮನುನ್, ತೆ, ಲಗ್ಗುನಾಚ್ ಉಗ್ವುನ್ ಯೆಲೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ನೆಲದ ಮೇಲೆ ಬಿದ್ದವು; ಅಲ್ಲಿ ಮಣ್ಣು ಆಳವಾಗಿಲ್ಲದ್ದರಿಂದ ಅವು ಬೇಗ ಮೊಳೆತವು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲುನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ಬಹಳ ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಬೇರೆ ಕೆಲವು ಬೀಜ ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು; ಅಲ್ಲಿ ಮಣ್ಣು ತೆಳ್ಳಗಿದ್ದದರಿಂದ ಅವು ಬೇಗ ಮೊಳೆತವು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಕೆಲವು ಬೀಜಗಳು ಬಂಡೆಯ ನೆಲದ ಮೇಲೆ ಬಿದ್ದವು. ಆ ನೆಲದಲ್ಲಿ ಸಾಕಷ್ಟು ಮಣ್ಣಿರಲಿಲ್ಲ. ನೆಲವು ಆಳವಾಗಿಲ್ಲದಿದ್ದ ಕಾರಣ ಬೀಜಗಳು ಬಹಳ ಬೇಗನೆ ಮೊಳೆತವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು. ಅಲ್ಲಿ ಆಳವಾದ ಮಣ್ಣಿಲ್ಲದ ಕಾರಣ ಅವು ಬೇಗನೆ ಮೊಳೆತವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 4:5
11 ತಿಳಿವುಗಳ ಹೋಲಿಕೆ  

ಗುಂಡಾಡ್ ಜಮ್ನಿ ವರ್‍ತಿ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ಜಿ ಲೊಕಾ ದೆವಾಚ್ಯಾ ಗೊಸ್ಟಿಯಾ ಆಯಿಕ್ತ್ಯಾತ್, ಅನಿ ಕುಶಿನ್ ಅಪ್ನಾಚ್ಯಾ ಮನಾತ್ ಥವ್ನ್ ಘೆತ್ಯಾತ್, ಖರೆ ತ್ಯಾ ಗೊಸ್ಟಿಯಾ ತೆಂಚ್ಯಾ ಮನಾತ್ ಎಗ್ದಮ್ ಭುತ್ತುರ್ ಗೆಲ್ಲ್ಯಾ ರಾಯ್ನ್ಯಾತ್. ತೆನಿ ವಿಶ್ವಾಸ್ ಕರ್‍ತ್ಯಾತ್ ಹೊಯ್ ಖರೆ ಕಾಯ್,ತರ್ ಕಸ್ಟ್ ಯೆಲೊ ಮಟ್ಲ್ಯಾರ್ ತೆನಿ ತ್ಯಾ ದೆವಾಚ್ಯಾ ಗೊಸ್ಟಿಯಾ ಸೊಡುನ್ ಸೊಡ್ತ್ಯಾತ್.


ತ್ಯಾತುರ್‍ಲೆ ಅನಿ ಉಲ್ಲೆ ಗುಂಡಾಡ್ ಜಿಮ್ನಿ ವರ್‍ತಿ ಪಡ್ಲೆ, ಅನಿ ಝಾಡಾ ವಾಳುನ್ ಗೆಲಿ, ಕಶ್ಯಾಕ್ ಮಟ್ಲ್ಯಾರ್ ಥೈ ಥಂಡ್ ಕಮಿ ಹೊತ್ತಿ.


ಗುಂಡ್ಯಾಚೊ ತಳಾಪ್ ಹೊತ್ತ್ಯಾ ಜಾಗ್ಯಾರ್ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ದೆವಾಚ್ಯಾ ಗೊಸ್ಟಿಯಾ ಆಯ್ಕಲ್ಲ್ಯಾ ತನ್ನಾ ಕುಶಿನ್ ಸ್ವಿಕಾರ್ ಕರ್‍ತಲ್ಯಾ ಲೊಕಾಂಚ್ಯಾ ಬಾಸೆನ್.


ತೊ ಸಿಪ್ಡುನ್ಗೆತ್ ಜಾತಾನಾ, ಉಲ್ಲೆ ಭ್ಹಿಂಯ್, ವಾಟೆಚ್ಯಾ ದಂಡೆಕ್ ಪಡ್ಲೆ, ತೆ, ಫಾಂಕ್ರಾನಿ ಯೆವ್ನ್ ಖಾಲ್ಯಾನಿ.


ಸೂರ್ಯಾ ಉಗ್ವುನ್ ಯೆಲ್ಲ್ಯಾ ತನ್ನಾ, ತಿ ಝಾಡಾ ವಾಳುನ್ ಗೆಲಿ, ಕಶ್ಯಾಕ್ ಮಟ್ಲ್ಯಾರ್, ತೆಂಚಿ ಬೆರಾ ಭುತ್ತುರ್ ಜಾವ್ಕನತ್ತಿ. ತಸೆ ಮನುನ್, ತಿ ಝಾಡಾ, ವಾಳುನ್ ಗೆಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು