Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 4:36 - ದೆವಾಚಿ ಖರಿ ಖಬರ್

36 ತಸೆ ಮನುನ್, ಶಿಸಾ ಲೊಕಾಕ್ನಿ ಸೊಡುನ್, ಜೆಜು ಬಸುನ್ ಹೊತ್ತ್ಯಾ ಡೊನಿತ್ ಚಡ್ಲಿ, ಅನಿ ತಸೆಚ್ ತೆಕಾ ಘೆವ್ನ್ ಗೆಲ್ಯಾನಿ. ದುಸ್ರ್ಯಾ ಢೊನಾಬಿ, ತೆಂಚ್ಯಾ ವಾಂಗ್ಡಾ ಹೊತ್ತ್ಯಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಅವರು ಆ ಜನರ ಗುಂಪನ್ನು ಬಿಟ್ಟು ಆತನನ್ನು ಅದೇ ದೋಣಿಯಲ್ಲಿ ಹಾಗೆಯೇ ಕರೆದುಕೊಂಡು ಹೋದರು. ಬೇರೆ ದೋಣಿಗಳೂ ಸಹ ಆತನ ಸಂಗಡ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಆಗ ಶಿಷ್ಯರು ಜನರ ಗುಂಪನ್ನು ಬಿಟ್ಟು ದೋಣಿಯಲ್ಲಿ ಕುಳಿತಿದ್ದ ಯೇಸುವನ್ನು ಹಾಗೆಯೇ ತಮ್ಮ ಜೊತೆಯಲ್ಲಿ ಕರೆದುಕೊಂಡು ಹೊರಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಅವರು ಆ ಜನರ ಗುಂಪನ್ನು ಬಿಟ್ಟು ಆತನನ್ನು ಅದೇ ದೋಣಿಯಲ್ಲಿ ಹಾಗೆಯೇ ಕರಕೊಂಡುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಯೇಸು ಮತ್ತು ಆತನ ಶಿಷ್ಯರು ಅಲ್ಲಿದ್ದ ಜನರನ್ನು ಅಲ್ಲಿಯೇ ಬಿಟ್ಟುಹೋದರು. ಯೇಸು ಕುಳಿತುಕೊಂಡು ಉಪದೇಶಿಸುತ್ತಿದ್ದ ದೋಣಿಯಲ್ಲಿಯೇ ಅವರು ಹೋದರು. ಅವರೊಂದಿಗೆ ಬೇರೆ ದೋಣಿಗಳೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಅವರು ಜನರ ಗುಂಪನ್ನು ಬಿಟ್ಟು, ಯೇಸುವನ್ನು ಇದ್ದ ಹಾಗೆಯೇ ದೋಣಿಯಲ್ಲಿ ಕರೆದುಕೊಂಡು ಹೋದರು. ಯೇಸುವಿನ ಸಂಗಡ ಬೇರೆ ದೋಣಿಗಳೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 4:36
8 ತಿಳಿವುಗಳ ಹೋಲಿಕೆ  

ಅನಿ ಜೆಜು, ಗಾಲಿಲಿಯಾ ಸಮುಂದರಾಚ್ಯಾ ದಂಡೆಕ್ ಜಾವ್ನ್ ಸಿಕ್ವುಕ್ಲಾಗ್ಲೊ. ಥೈ ಲೈ ಲೊಕಾ ತೆಚೆಕ್ಡೆ ಯೆವ್ನ್ ಗೊಳಾ ಹೊಲಿ. ತಸೆ ಮನುನ್ ಜೆಜು ಸಮುಂದರಾತ್ ಇಬೆ ಕರಲ್ಲ್ಯಾ ಢೊನಿತ್ ಚಡುನ್ ಬಸ್ಲೊ.


ಸಮುಂದರಾಚ್ಯಾ ದಂಡೆಕ್ ಜೆಜು ಲೊಕಾಕ್ನಿ ಸಿಕ್ವುತಲೆ ಜೆಜು ಹಿ ಲೊಕಾ ಅಪ್ನಾಚ್ಯಾ ಆಂಗಾರ್ ಪಡುನ್ ಮಾಕಾ ಹಿಚಕ್ತಿಲ್, ಮನುನ್ ಅಪ್ನಾಚ್ಯಾ ಶಿಸಾಕ್ನಿ, ಅಪ್ನಾಕ್ ಬಸುಕ್ ಎಕ್ ಢೊನ್ ಹಾನುನ್, ತಯಾರ್ ಕರುನ್ ಥವ್ಕ್ ಲಾವ್ಲ್ಯಾನ್.


ಜೆಜು, ಢೊನಿತ್ನಾ ಉತ್ರುನ್ ಯೆಲ್ಲ್ಯಾ ತನ್ನಾ, ಎಕ್ ಮಾನುಸ್ ಮಸಂಕಿತ್ನಾ ಭಾಯ್ರ್ ಯೆಲೊ, ಅನಿ ಜೆಜುಕ್ ಭೆಟ್ಲೊ. ತ್ಯಾ ಮಾನ್ಸಾಚ್ಯಾ ಆಂಗಾತ್ ಗಿರೊ ಹೊತ್ತೊ.


ಜೆಜು, ಅನಿ ಪರ್ತುನ್ ಢೊನಾತ್ನಾ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಗೆಲೊ, ಥೈ ಸಮುಂದರಾಚ್ಯಾ ದಂಡೆರುಚ್ ಲೊಕಾಂಚೊ ಎಕ್ ಮೊಟೊ ತಾಂಡೊ ಜೆಜುಚ್ಯಾ ಭೊತ್ಯಾನಿ ಗೊಳಾ ಹೊಲೊ.


ಜೆಜು ಅನಿ ತೆಚಿ ಶಿಸಾ ಢೊನಿತ್ನಾ ಜಾವ್‍ಲಾಗಲ್ಲ್ಯಾನಿ.


ತೆನಿ ಜಾತಾನಾ, ಎಕಾಎಕಿಚ್ ಸಮುಂದರಾತ್ ಮೊಟೊ ವಾರೊ ಉಟ್ಲೊ, ಅನಿ ಪಾನಿಯಾಚಿ ಲ್ಹಾಟಾ ಮಾರುನ್, ಢೊನಿತ್ ಪಾನಿ ಭರುನ್,ಢೊನ್ ಬುಡುಕ್‍ಲಾಗಲ್ಲಿ,


ತನ್ನಾ ತೆನಿ ಎಕ್ ಢೊನಿತ್ ಚಡುನ್ ಕೊನ್ಬಿ ನಸಲ್ಲ್ಯಾ ಶಾಂತ್ ಜಾಗ್ಯಾಕ್ ಗೆಲ್ಯಾನಿ.


ಎಕ್ ದಿಸ್ ಜೆಜು ಎಕ್ ಢೊನಿತ್ ಚಡ್ಲೊ ಅನಿ ತೆಚಿ ಶಿಸಾಬಿ ಚಡ್ಲಿ ತನ್ನಾ ತೆನಿ ಶಿಸಾಕ್ನಿ “ಅಮಿ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಜಾಂವ್ವಾ” ಮಟ್ಲ್ಯಾನ್ ತನ್ನಾ ತೆನಿ ಜಾವ್ಕ್ ಲಾಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು