Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 4:35 - ದೆವಾಚಿ ಖರಿ ಖಬರ್

35 ತ್ಯಾ ದಿಸ್, ಸಾಂಜ್ ಹೊತಾನಾ, ಜೆಜುನ್ ಅಪ್ಲ್ಯಾ ಶಿಸಾಕ್ನಿ“ಅಮಿ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಜಾಂವಾ” ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಆ ದಿನ ಸಾಯಂಕಾಲವಾದಾಗ ಆತನು ಅವರಿಗೆ, “ಆಚೇದಡಕ್ಕೆ ಹೋಗೋಣ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಆ ದಿನ ಸಾಯಂಕಾಲ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ಸರೋವರದ ಆಚೆದಡಕ್ಕೆ ಹೋಗೋಣ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಆ ಹೊತ್ತು ಸಾಯಂಕಾಲವಾದಾಗ ಆತನು ಅವರಿಗೆ - ಆಚೇದಡಕ್ಕೆ ಹೋಗೋಣ ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಆ ದಿನ ಸಂಜೆ, ಯೇಸು ತನ್ನ ಶಿಷ್ಯರಿಗೆ “ನನ್ನೊಂದಿಗೆ ಬನ್ನಿ, ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ಆ ದಿನ ಸಂಜೆಯಾದಾಗ ಯೇಸು ತಮ್ಮ ಶಿಷ್ಯರಿಗೆ, “ನಾವು ಆಚೆದಡಕ್ಕೆ ಹೋಗೋಣ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 4:35
11 ತಿಳಿವುಗಳ ಹೋಲಿಕೆ  

ಅಪ್ನಾಚ್ಯಾ ಭೊತ್ಯಾನಿ ಗೊಳಾ ಹೊಲ್ಲ್ಯಾ ಲೊಕಾಂಚ್ಯಾ ತಾಂಡ್ಯಾಕ್ ಬಗುನ್, ಜೆಜುನ್ ಅಪ್ನಾಚ್ಯಾ ಶಿಸಾಕ್ನಿ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಜಾವಾ ಮನುನ್ ಸಾಂಗ್ಲ್ಯಾನ್.


ತನ್ನಾ ತೆನಿ ಶಿಸಾಕ್ನಿ “ತುಮ್ಚೊ ವಿಶ್ವಾಸ್ ಖೈ ಗೆಲೊ?” ಮನುನ್ ಮಟ್ಲ್ಯಾನ್. ಖರೆ ತೆನಿ ಭಿಂಯಾಲೆ, ಅನಿ ಅಜಾಪ್ ಹೊಲೆ, ಅನಿ “ಹ್ಯೊ ಕಸ್ಲೊ ಮಾನುಸ್? ವಾರ್ಯಾಕ್ ಅನಿ ಲ್ಹಾಟಾಕ್ನಿ ತೊ ಹುಕುಮ್ ದಿತಾ ಅನಿ ತೆನಿ ಹೆನಿ ಸಾಂಗಟಲ್ಲೆ ಆಯಿಕ್ತ್ಯಾತ್ ಮನುನ್ ಅಪ್ನಾ-ಅಪ್ನಾಚ್ಯಾ ಮದ್ದಿಚ್” ಬೊಲ್ಲ್ಯಾನಿ.


ಎಕ್ ದಿಸ್ ಜೆಜು ಎಕ್ ಢೊನಿತ್ ಚಡ್ಲೊ ಅನಿ ತೆಚಿ ಶಿಸಾಬಿ ಚಡ್ಲಿ ತನ್ನಾ ತೆನಿ ಶಿಸಾಕ್ನಿ “ಅಮಿ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಜಾಂವ್ವಾ” ಮಟ್ಲ್ಯಾನ್ ತನ್ನಾ ತೆನಿ ಜಾವ್ಕ್ ಲಾಗ್ಲ್ಯಾನಿ.


ಲೊಕಾಕ್ನಿ ಧಾಡ್ತಾನಾ ಜೆಜುನ್ ಶಿಸಾಕ್ನಿ ಢೊನಿತ್ ಚೆಡುಕ್ ಲಾವ್ಲ್ಯಾನ್. ಶಿಸಾ ಢೊನಿತ್ ಚಡ್ಲಿ ಅನಿ ತೆಂಕಾ ಫಿಡೆ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಧಾಡ್ಲ್ಯಾನ್.


ಮಾನಾ ತೊ ಥೈತ್ನಾ ಢೊನಿತ್ ಚಡುನ್ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಗೆಲೊ.


ಜೆಜು ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಭೆಟಲ್ಲ್ಯಾ ತನ್ನಾ ಲೊಕಾನಿ ಜೆಜುಕ್ “ಗುರುಜಿ, ತಿಯಾ ಹಿತ್ತೆ ಕನ್ನಾ ಯೆಲೆ?” ಮಟ್ಲ್ಯಾನಿ.


ಢೊನಿತ್ ಚೆಡ್ಲ್ಯಾನಿ, ಅನಿ ಸಮುಂದರಾಚ್ಯಾ ತಿಕುಲ್ಯಾ ಬಾಜುಚ್ಯಾ ಕಫರ್‍ನವ್ ಮನ್ತಲ್ಯಾ ಗಾವಾಕ್ ಪರ್ತುನ್ ಜಾವ್‍ಲಾಗಲ್ಲ್ಯಾನಿ ತನ್ನಾ ರಾತ್ ಹೊಲ್ಲಿ. ಜೆಜು ಅಜುನ್ ತೆಂಚ್ಯಾ ಕಡೆ ಯೆವ್ಕ್ ನತ್ತೊ.


ಹೆ ಹೊಲ್ಲ್ಯಾ ಮಾನಾ ಜೆಜು ಗಾಲಿಲಿಯಾ ಸಮುಂದರಾಚ್ಯಾ ತಿಕುಲ್ಯಾ ಬಾಜುಕ್ ಪಾಯ್ ವಾಟೆನಿ ಗೆಲೊ ಹ್ಯಾ ಸಮುಂದರಾಕ್ ತಿಬೆರಿಯಸ್ ಮನುನ್ಬಿ ಬಲ್ವುತಾತ್.


ಲೊಕಾಕ್ನಿ ಧಾಡುನ್ ಹೊಲ್ಲ್ಯಾ ಮಾನಾ, ಜೆಜುನ್ ಅಪ್ಲ್ಯಾ ಶಿಸಾಕ್ನಿ ಢೊನಿತ್ ಚಡುನ್ ತಿಕುಲ್ಲ್ಯಾ ದಂಡೆಕ್ ಬೆತ್ಸಾಯಿದಾ ಮನ್ತಲ್ಲ್ಯಾ ಗಾವಾಕ್ ಜಾವ್ಕ್ ಸಾಂಗ್ಲ್ಲ್ಯಾನ್,


ಜೆಜು, ಅನಿ ಪರ್ತುನ್ ಢೊನಾತ್ನಾ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಗೆಲೊ, ಥೈ ಸಮುಂದರಾಚ್ಯಾ ದಂಡೆರುಚ್ ಲೊಕಾಂಚೊ ಎಕ್ ಮೊಟೊ ತಾಂಡೊ ಜೆಜುಚ್ಯಾ ಭೊತ್ಯಾನಿ ಗೊಳಾ ಹೊಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು