Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 4:32 - ದೆವಾಚಿ ಖರಿ ಖಬರ್

32 ಉಲ್ಲೊ ಎಳ್ ಹೊಲ್ಲ್ಯಾ ಮಾನಾ, ತೆ ವಾಡ್ತಾ, ಅನಿ ಸಗ್ಳ್ಯಾ ಝಾಡಾಂಚ್ಯಾನ್ಕಿ ಮೊಟೆ ಹೊತಾ. ತೆಚ್ಯೆ ಟಾಳಿಯಾ ಎವ್ಡೆ ಮೊಟೆ ಹೊತ್ಯಾತ್ ಕಿ, ಮಳ್ಬಾತ್ ಹುಡ್ತಲಿ ಫಾಂಕ್ರಾ ಯೆವ್ನ್ ತೆಚ್ಯಾ ಸಾವ್ಳಿಕ್ ಘಂಟೆ ಭಾಂದ್ತ್ಯಾತ್.”ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಬಿತ್ತಿದ ಮೇಲೆ ಅದು ಬೆಳೆದು ಎಲ್ಲಾ ಗಿಡಗಳಿಗಿಂತ ದೊಡ್ಡದಾಗಿ ದೊಡ್ಡದೊಡ್ಡ ಕೊಂಬೆಗಳನ್ನು ಬಿಡುವುದರಿಂದ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ನೆರಳಿನಲ್ಲಿ ವಾಸಮಾಡುವುದಕ್ಕಾಗುತ್ತದೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಸಾಸಿವೆಕಾಳು ಚಿಕ್ಕದಾಗಿದ್ದರೂ ಬಿತ್ತನೆಯ ತರುವಾಯ ಮೊಳೆತು ಎಲ್ಲಾ ಕಾಯಿಪಲ್ಯದ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆಯುತ್ತದೆ. ಹಕ್ಕಿಗಳು ಕೂಡ ಬಂದು ಅದರ ನೆರಳಿನಲ್ಲಿ ಗೂಡುಕಟ್ಟಿ ವಾಸಿಸುವಷ್ಟು ದೊಡ್ಡದಾದ ರೆಂಬೆಗಳನ್ನು ಅದು ತಳೆಯುತ್ತದೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಬಿತ್ತಿದ ಮೇಲೆ ಅದು ಬೆಳೆದು ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ದೊಡ್ಡ ದೊಡ್ಡ ಕೊಂಬೆಗಳನ್ನು ಬಿಡುವದರಿಂದ ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅದರ ನೆರಳಿನಲ್ಲಿ ವಾಸಮಾಡುವದಕ್ಕಾಗುತ್ತದೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಆದರೆ ನೀವು ಈ ಕಾಳನ್ನು ಬಿತ್ತಿದಾಗ, ಅದು ಬೆಳೆದು, ನಿಮ್ಮ ತೋಟದ ಇತರ ಗಿಡಗಳಿಗಿಂತ ಅತಿ ದೊಡ್ಡದಾಗುತ್ತದೆ. ಅದಕ್ಕೆ ದೊಡ್ಡದೊಡ್ಡ ರೆಂಬೆಗಳಿರುತ್ತವೆ. ಕಾಡಿನ ಹಕ್ಕಿಗಳು ಬಂದು, ಅಲ್ಲಿ ಗೂಡುಗಳನ್ನು ಕಟ್ಟಿಕೊಂಡು ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳುತ್ತವೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಅದನ್ನು ಬಿತ್ತಿದ ಮೇಲೆ, ಅದು ಬೆಳೆದು ತೋಟದ ಎಲ್ಲಾ ಸಸ್ಯಗಳಿಗಿಂತಲೂ ದೊಡ್ಡ ರೆಂಬೆಗಳುಳ್ಳ ಮರವಾಗಿ ಬೆಳೆಯುತ್ತದೆ. ಆಕಾಶದ ಪಕ್ಷಿಗಳು ಬಂದು ಅದರ ನೆರಳಿನಲ್ಲಿ ಗೂಡು ಕಟ್ಟಿ ವಾಸಿಸುತ್ತವೆ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 4:32
15 ತಿಳಿವುಗಳ ಹೋಲಿಕೆ  

ಹೆ ಭ್ಹಿಂಯ್ ಸಗ್ಳಾಂಚ್ಯಾನ್ಕಿ ಬಾರಿಕ್ ಖರೆ ತೆ ಮೊಟೆ ಹೊಲ್ಲ್ಯಾ ತನ್ನಾ ಸಗ್ಳ್ಯಾ ಝಾಡಾಂಚ್ಯಾನ್ಕಿ ಮೊಟೆ ಝಾಡ್ ಹೊತಾ. ತಸೆಮನುನ್ ಮಳ್ಬಾ ವೈಲಿ ಫಾಂಕ್ರಾ ಯೆತ್ಯಾತ್ ಅನಿ ತೆಚ್ಯಾ ಟಾಳಿಯಾಕ್ನಿ ಘಂಟೆ ಭಾಂದ್ತ್ಯಾತ್.” ಮಟ್ಲ್ಯಾನ್.


ಹೆ, ಅಶೆ. ಎಕ್ ಮಾನುಸ್, ಎಕ್ ಸಾಸಾಂವಾಚಿ ಭ್ಹಿಂಯ್ ಘೆತಾ, ಜಗಾತ್ ಎಗ್ದಮ್ ಬಾರಿಕ್‍ ಭ್ಹಿಂಯ್ ತಿ, ತಿ ಭ್ಹಿಂಯ್, ತೊ ಜಮ್ನಿತ್ ಘಾಲ್ತಾ.


ಅಸ್ಲ್ಯಾ ಸುಮಾರ್ ಕಾನಿಯಾ ವಾಪ್ರುನ್, ಜೆಜು, ಲೊಕಾಕ್ನಿ, ಕವ್ಡೆ ಹೊತಾ ತವ್ಡೆ ಕಳಿ ಸರ್ಕೆ, ದೆವಾಚ್ಯಾ ವಿಶಯಾತ್ ಸಾಂಗುಕ್ ಲಾಗಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು