Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 4:29 - ದೆವಾಚಿ ಖರಿ ಖಬರ್

29 ಖರೆ ಪಿಕ್ಕ್ ಪಿಕುನ್ ಯೆಲ್ಲ್ಯಾ ತನ್ನಾ, ತೆ ಪಿಕ್ಕ್ ಪಿಕುನ್ ಯೆಲಾ ಮನುನ್, ತೊ ಮಾನುಸ್ ಇಳೊ ಘೆವ್ನ್ ಕಾಪ್ತಾ, ಕಶ್ಯಾಕ್ ಮಟ್ಲ್ಯಾರ್, ತನ್ನಾ ಸುಗ್ಗಿಚೊ ಕಾಲ್ ಯೆಲ್ಲೊ ರ್‍ಹಾತಾ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಆದರೆ ಫಲಮಾಗಿದಾಗ ಸುಗ್ಗಿಕಾಲ ಬಂದಿತೆಂದು ವ್ಯವಸಾಯಗಾರನು ಅದನ್ನು ಕೊಯ್ಯಲು ಕುಡುಗೋಲನ್ನು ಬಳಸುತ್ತಾನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಬೆಳೆಯು ಮಾಗಿದಾಗ ಸುಗ್ಗಿಯು ಬಂತೆಂದು ವ್ಯವಸಾಯಗಾರನು ಕುಡುಗೋಲನ್ನು ಬಳಸುತ್ತಾನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಆದರೆ ಫಲಮಾಗಿದ ಕೂಡಲೆ ಅವನು ಸುಗ್ಗಿ ಕಾಲ ಬಂತೆಂದು ಕೊಯಿಸುತ್ತಾನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ತೆನೆಯು ಬಲಿತಾಗ ರೈತನು ಗಿಡವನ್ನು ಕೊಯ್ಯುವನು. ಇದನ್ನೇ ಸುಗ್ಗಿಕಾಲ ಎನ್ನುವರು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಬೆಳೆಯು ಮಾಗಿದ ಕೂಡಲೇ, ಅವನು ಕುಡುಗೋಲನ್ನು ಉಪಯೋಗಿಸುತ್ತಾನೆ. ಏಕೆಂದರೆ ಸುಗ್ಗಿಯು ಬಂದಿದೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 4:29
9 ತಿಳಿವುಗಳ ಹೋಲಿಕೆ  

ಸುಗ್ಗಿ ಯೆಯ್‍ ಪತರ್ ಕಳೆಬಿ ಘವ್‍ಬಿ ವಾಂಗ್ಡಾಚ್ ರ್‍ಹಂವ್ದಿ, ತನ್ನಾ ಸುಗ್ಗಿಚ್ಯಾ ದಿಸಿ ಕಾಮ್ ಕರ್‍ತಲ್ಯಾಕ್ನಿ ಮಿಯಾ ಅದ್ದಿ ಕಳೆ ಉಪ್ಸುನ್ ಕಾಡುನ್ ಜಾಳ್ವುನ್ ಟಾಕುಸಾಟ್ನಿ ಪೆಂಡಿಯಾ ಭಾಂದಾ ಅನಿ ಮಾನಾ ಘವ್ ಗೊಳಾ ಕರಾ ಅನಿ ಮಾಜ್ಯಾ ತಟ್ಟ್ಯಾತ್ ಭರುನ್ ಥವಾ ಮನುನ್ ಮಿಯಾ ಸಾಂಗ್ತಾ”. ಮಟ್ಲ್ಯಾನ್.


ಮಾಟಿ ಅಪ್ಲ್ಯಾ ಅಪ್ನಿಚ್ ತ್ಯಾ ಭ್ಹಿಂಯಾಕ್ ಉಗ್ವುನ್ ಪಿಕ್ಕ್ ದಿ ಸರ್ಕೆ ಕರ್‍ತಾ, ಅದ್ದಿ ಪಾಲ್ವಿ, ಮಾನಾ ಕನ್ಸಾ,ಮಾನಾ ದಾನ್ಯಾನಿ ಭರಲ್ಲಿ ಕನ್ಸಾ.


ಮಾನಾ ಅನಿ ಎಕ್ ಆಗಿಚ್ಯಾ ವರ್ತಿ ಅದಿಕಾರ್ ಹೊತ್ತೊ ದೆವ್‍ದುತಾ ಆಲ್ತಾರಿತ್ನಾ ಭಾಯ್ರ್ ಯೆಲೊ. ತೆನಿ ತ್ಯಾ ಧಾರ್‍ಲೊ ಇಳೊ ಘೆವ್ನ್ ಹೊತ್ತ್ಯಾ ದೆವ್‍ದುತಾಕ್,“ತುಜೊ ಧಾರ್‍ಲೊ ಇಳೊ ವಾಪರ್, ಅನಿ ಜಿಮ್ನಿಚ್ಯಾ ದ್ರಾಕ್ಷಿಚ್ಯಾ ಮಳ್ಯಾತ್ಲ್ಯಾ ದ್ರಾಕ್ಷಿಯಾ ಕಾತರ್, ಕಶ್ಯಾಕ್ ಮಟ್ಲ್ಯಾರ್ ದ್ರಾಕ್ಷಿಯಾ ಪಿಕ್ಲ್ಯಾತ್”, ಮನುನ್ ಬೊಬ್ ಮಾರುನ್ ಸಾಂಗಟ್ಲ್ಯಾನ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು