Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 4:26 - ದೆವಾಚಿ ಖರಿ ಖಬರ್

26 ಅನಿ ಫಿಡೆ ಜೆಜುನ್ “ದೆವಾಚೆ ರಾಜ್ ಮಟ್ಲ್ಯಾರ್, ಅಶೆ, ಎಕ್ ಮಾನುಸ್ ಅಪ್ಲ್ಯಾ ಶೆತಾತ್ ಭ್ಹಿಂಯ್ ಪೆರ್ತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಇದಲ್ಲದೆ ಆತನು ಅವರಿಗೆ ಮತ್ತೆ ಹೇಳಿದೇನಂದರೆ; “ಒಬ್ಬನು ಭೂಮಿಯಲ್ಲಿ ಬೀಜವನ್ನು ಬಿತ್ತಿದ ನಂತರ ಅವನು ರಾತ್ರಿಯಲ್ಲಿ ಮಲಗಿದ್ದಾಗಲೂ, ಹಗಲು ಎಚ್ಚರವಿರುವಾಗಲೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: “ದೇವರ ಸಾಮ್ರಾಜ್ಯವು ರೈತನೊಬ್ಬನು ತನ್ನ ಹೊಲದಲ್ಲಿ ಮಾಡಿದ ಬಿತ್ತನೆಗೆ ಹೋಲಿಕೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಇನ್ನೂ ಆತನು ಅವರಿಗೆ ಹೇಳಿದ್ದು - ಒಬ್ಬನು ಭೂವಿುಯಲ್ಲಿ ಬೀಜವನ್ನು ಹಾಕಿ ರಾತ್ರಿ ಮಲಗುತ್ತಾ ಹಗಲು ಎದ್ದಿರುತ್ತಾ ಇರಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ನಂತರ ಯೇಸು, “ದೇವರ ರಾಜ್ಯವು ಭೂಮಿಯಲ್ಲಿ ಬೀಜ ಬಿತ್ತಿದ ಮನುಷ್ಯನಂತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಯೇಸು, “ದೇವರ ರಾಜ್ಯವು ಹೀಗಿದೆ: ಒಬ್ಬನು ತನ್ನ ಹೊಲದಲ್ಲಿ ಬೀಜವನ್ನು ಬಿತ್ತಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 4:26
24 ತಿಳಿವುಗಳ ಹೋಲಿಕೆ  

ಮಾನಾ ಜೆಜುನ್ ತೆಂಕಾ ಅನಿ ಎಕ್ ಕಾನಿ ಸಾಂಗಟ್ಲ್ಯಾನ್. ಸರ್ಗಾಚೊ ರಾಜ್ ಮಟ್ಲ್ಯಾರ್, ಎಕ್ ಮಾನ್ಸಾನ್ ಅಪ್ನಾಚ್ಯಾ ಶೆತಾತ್ ಬರೆ ಭ್ಹಿಂಯ್ ಪೆರಲ್ಲ್ಯಾ ಸರ್ಕೆ.


ಜೆಜುನ್ “ಹ್ಯಾ ಕಾನಿಚೊ ಅರ್ತ್‍ ಕಾಯ್ ಮಟ್ಲ್ಯಾರ್: ಭ್ಹಿಂಯ್ ಮಟ್ಲ್ಯಾರ್ ದೆವಾಚ್ಯಾ ಗೊಸ್ಟಿಯಾ.


“ಎಗ್ದಾ ಎಕ್ ಮಾನುಸ್ ಘವಾಚೆ ಭ್ಹಿಂಯ್, ಪೆರುಕ್ ಗೆಲೊ.ತೊ ಶೆತಾತ್ ಭ್ಹಿಂಯ್ ಸಿಪಡ್ತಾನಾ,ತ್ಯಾತುರ್‍ಲೆ ಉಲ್ಲೆ, ವಾಟೆಚ್ಯಾ ದಂಡೆರ್ ಪಡ್ಲೆ,ತೆ ಉಲ್ಲೆ ಭ್ಹಿಂಯ್ ಲೊಕಾಂಚ್ಯಾ ಪಾಂಯಾತ್ನಿ ಗಾವ್ಲೆ, ಅನಿ ಫಾಂಕ್ರಾನಿ ಯೆವ್ನ್ ತೆ ಖಾವ್ನ್ ಗೆಲ್ಯಾನಿ.


ಸಮಾದಾನ್ ಹಾನ್ತಲೆ, ಸಮಾದಾನ್ ಮನ್ತಲೆ ಭಿಂಯ್ ಪೆರುನ್, ನಿತಿವಂತ್ಪಾನ್ ಮನ್ತಲೆ ಫಳ್ ಕಮ್ವುನ್ ಘೆತಾತ್.


ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ! ಕಡೆ ಪತರ್ ಘಂವಾಚಿ ಭ್ಹಿಂಯ್ ಮಾಟಿತ್ ಪಡುನ್ ಮರಿನಾ ತವ್ಡ್ಯಾ ಪತರ್ ಎಕ್ಲಿಚ್ ರ್‍ಹಾತಾ. ಖರೆ ತಿ ಮರಲ್ಲ್ಯಾ ತನ್ನಾ ಅನಿ ಜಾಸ್ತಿಚಿ ಭ್ಹಿಂಯಾ ಉತ್ಪನ್ನ್ ಕರಿ ಸರ್ಕೆ ಕರ್‍ತಾ.


ಜೆಜುನ್ ದೆವಾಚೆ ರಾಜ್ ಮಟ್ಲ್ಯಾರ್ ಕಶೆ? ಮನುನ್ ಇಚಾರ್‍ಲ್ಯಾನ್. “ದೆವಾಚ್ಯಾ ರಾಜಾಕ್ ಮಿಯಾ ಕಸ್ಲ್ಯಾಕ್ ಸಮಾ ಕರುಕ್ ಹೊತಾ?


ಜೆಜುನ್ ತೆಂಕಾ, ಅನಿಎಕ್ ಕಾನಿ ಸಾಂಗಟ್ಲ್ಯಾನ್: “ಸರ್ಗಾಚೊ ರಾಜ್ ಮಟ್ಲ್ಯಾರ್, ಎಕ್ ಬಾಯ್ಕೊಮನುಸ್ ಸೊಡಾ ಘೆತಾ ಅನಿ ತಿನ್ ಶೆರ್ ಪಿಟ್ಟಾತ್ ಘಾಲುನ್ ಥವ್ತಾ ಅನಿ ತೆ ಪಿಟ್ಟ್ ಸಗ್ಳೆ ಫುಗ್ತಾ.” ಮನುನ್ ಸಾಂಗಟ್ಲ್ಯಾನ್.


ಜೆಜುನ್ ತೆಂಕಾ ಅನಿಎಕ್ ಕಾನಿ ಸಾಂಗಟ್ಲ್ಯಾನ್, “ಸರ್ಗಾಚೊ ರಾಜ್ ಮಟ್ಲ್ಯಾರ್, ಎಕ್ ಮಾನುಸ್ ಎಕ್ ಸಾಸಾವಾಚಿ ಭ್ಹಿಂಯ್ ಘೆತಾ ಅನಿ ಅಪ್ನಾಚ್ಯಾ ಶೆತಾತ್ ಉಗಾತ್ ಘಾಲ್ತಾ.


ತನ್ನಾ ಜೆಜುನ್ ತೆಂಕಾ, “ಸರ್‍ಗಾಚ್ಯಾ ರಾಜಾಚ್ಯಾ ವಿಶಯಾತ್ ಹೊತ್ತ್ಯಾ ಘುಟಾಚಿ ಬುದ್ವಂತ್ಕಿ, ತುಮ್ಕಾ ಎವ್ಡಿಚ್ ದಿಲ್ಲಿ ಹಾಯ್, ತೆಂಕಾ ದಿಲ್ಲಿ ನಾ.


ಸುಮಾರ್ ವಿಶಯಾ ಸಾಂಗುಕ್ ಮನುನ್ ತೊ ಕಾನಿಯಾ ವಾಪ್ರಿ. ತನ್ನಾ ತೆನಿ, “ಎಗ್ದಾ ಎಕ್ ಶೆತ್ಕಾರಿ ಹೊತ್ತೊ ತೊ ಭ್ಹಿಂಯ್ ಸಿಪ್ಡುಕ್ ಗೆಲೊ.


ತನ್ನಾಚ್ಯಾನ್ ಜೆಜು ಬರಿ ಖಬರ್ ಸಾಂಗುಕ್‍ಲಾಲೊ. ಅನಿ, “ತುಮ್ಚೆ ಪಾಪಾಚೆ ಜಿವನ್ ಸೊಡಾ, ಸರ್ಗಾಚೊ ರಾಜ್ ಜಗ್ಗೊಳ್ ಯೆವ್ನ್ ಪಾವ್ಲಾ,” ಮನುನ್ ಸಾಂಗುಕ್‍ಲಾಲೊ.


ತೊ “ತುಮ್ಚೆ ಪಾಪಾಚೆ ಜಿವನ್ ಸೊಡಾ, ಕಶ್ಯಾಕ್ ಮಟ್ಲ್ಯಾರ್ ಸರ್ಗಾಚೊ ರಾಜ್ ಜಗ್ಗೊಳ್ ಯೆಲಾ.” ಮನುನ್ ಸಾಂಗುಕ್ ಲಾಗಲ್ಲೊ.


ಕೊನಾಕ್ಡೆ ಹಾಯ್, ತೆಕಾ ಜಾಸ್ತಿಚೆಚ್ ದಿವ್ನ್ ಹೊತಾ. ಅನಿ ಕೊನಾಕ್ಡೆ ನಾ ತೆಚೆಕ್ಡೆ ಹೊತ್ತೆ ಉಲ್ಲೆಬಿ ಕಾಡುನ್ ಘೆವ್ನ್ ಜಾವ್ನ್ ಹೊತಾ” ಮನುನ್ಬಿ ಸಾಂಗಟ್ಲ್ಯಾನ್.


ತೊ ರಾಚ್ಚೆ ನಿಜ್ತಲೆ, ದಿಸಾಂಚೆ ಉಟ್ತಲೆ ಕರಿತ್ ರ್‍ಹಾತಾ, ಖರೆ, ತೆ ಭ್ಹಿಂಯ್ ಉಗಾವ್ತಾ, ಅನಿ ವಾಡ್ತಾ, ಅನಿ ಹೆ ಕಶೆ ಹೊತಾ, ಮನುನ್ ತೆಕಾ ಗೊತ್ತ್ ರ್‍ಹಾಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು