Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 4:24 - ದೆವಾಚಿ ಖರಿ ಖಬರ್

24 ತನ್ನಾ ತೆನಿ “ತುಮಿ ಆಯ್ಕಲ್ಯಾಸಿ ತೆಕಾ ಧ್ಯಾನ್ ದಿವಾ! ತುಮಿ ದುಸ್ರ್ಯಾಕ್ನಿ ಖಲ್ಯಾ ಖಾಯ್ದ್ಯಾನ್ ನ್ಯಾಯ್ ಕರ್ತ್ಯಾಶಿ, ತ್ಯಾಚ್ ಖಾಯ್ದ್ಯಾನ್ ದೆವ್ ತುಮ್ಕಾ ನ್ಯಾಯ್ ಕರ್‍ತಾ-ಅನಿ ತೆಚೆನ್ಕಿ ಕಟಿನ್ ಮಾಪಾನ್ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಮತ್ತು ಆತನು ಅವರಿಗೆ; “ನೀವು ಕಿವಿಗೊಡುವ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನೀವು ಅಳೆಯುವ ಅಳತೆಯಿಂದಲೇ ನಿಮ್ಮನ್ನೂ ಅಳೆಯುವರು; ನಿಮಗೆ ಇನ್ನೂ ಅಧಿಕವಾಗಿ ಸೇರಿಸಿಕೊಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 “ನೀವು ಕೇಳುವುದನ್ನು ಎಚ್ಚರಿಕೆಯಿಂದ ಗಮನಿಸಿರಿ; ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು; ಇನ್ನೂ ಅಧಿಕವಾಗಿ ಕೊಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಮತ್ತು ಆತನು ಅವರಿಗೆ - ನೀವು ಕಿವಿಗೊಡುವ ವಿಷಯದಲ್ಲಿ ಎಚ್ಚರಿಕೆ. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು; ಇನ್ನೂ ಕೂಡಿಸಿ ಕೊಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ನೀವು ಕೇಳುತ್ತಿರುವ ಪ್ರತಿಯೊಂದು ವಿಷಯವನ್ನು ಎಚ್ಚರಿಕೆಯಿಂದ ಆಲೋಚಿಸಿರಿ. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು; ನೀವು ಕೊಟ್ಟದ್ದಕ್ಕಿಂತ ಹೆಚ್ಚಾಗಿ ಕೊಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಮತ್ತು ಯೇಸು ಅವರಿಗೆ, “ನೀವು ಕೇಳುವುದನ್ನು ಎಚ್ಚರಿಕೆಯಿಂದ ಗಮನಿಸಿರಿ; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು; ಇನ್ನೂ ಹೆಚ್ಚಾಗಿ ಸೇರಿಸಿಕೊಡಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 4:24
16 ತಿಳಿವುಗಳ ಹೋಲಿಕೆ  

ಹೆಚ್ಯಾಸಾಟ್ನಿ, ಅಮಿ ಆಯ್ಕಲ್ಲ್ಯಾ ಖಬ್ರೆ ವರ್ತಿ ಅಮಿ ವಿಶೆಸ್ ಗಮನ್ ದಿವ್ಕ್ ಪಾಜೆ, ನಾಹೊಲ್ಯಾರ್, ಅಮಿ ಅಮ್ಚ್ಯಾ ವಾಟೆ ವೈನಾ ಧುರ್ ಹೊತಲೊ ಸಂಭವ್ ಹಾಯ್.


ತೆಚೆಸಾಟ್ನಿ, “ಉಶಾರ್ಕಿನ್ ರ್‍ಹಾವಾ ಅನಿ ಬರೆ ಕರುನ್ ಆಯ್ಕಾ; ಕಶ್ಯಾಕ್ ಮಟ್ಲ್ಯಾರ್, ಕೊನಾಕ್ಡೆ ಕಾಯ್ತರ್ ಉಲ್ಲೆಸೆ ಹಾಯ್ ತೆಕಾ ಜಾಸ್ತಿಚೆ ದಿವ್ನ್ ಹೊತಾ, ಖರೆ ಕೊನಾಕ್ಡೆ ಉಲ್ಲೆಸೆಬಿ ನಾ, ತೆಚೆಕ್ಲೆ ಅಸಲ್ಲೆಬಿ ಉಲ್ಲೆಸೆ ಕಾಡುನ್ ಘೆವ್ನ್ ಜಾವ್ನ್ ಹೊತಾ” ಮನುನ್ ಸಾಂಗ್ಲ್ಯಾನ್.


ದುಸ್ರ್ಯಾಕ್ನಿ ನ್ಯಾಯ್ ಕರುಕ್ ತುಮಿ ಖಲೊ ಮಾಪ್ ವಾಪರ್‍ತ್ಯಾಶಿ, ತೊಚ್ ಮಾಪ್ ದೆವ್ ತುಮ್ಚಿ ನ್ಯಾಯ್ ಕರ್‍ತಾನಾಬಿ ವಾಪರ್‍ತಾ.


ಹಿ ಜುದೆವಾಂಚಿ ಲೊಕಾ ಥೆಸಲೊನಿಕಾತ್ಲ್ಯಾ ಜುದೆವಾಂಚ್ಯಾಕ್ಕಿಂತಾಬಿ ಬರಿ ಹೊವ್ನ್ ಹೊತ್ತಿ, ತೆನಿ ಪಾವ್ಲುನ್ ಅನಿ ಸಿಲಾಸಾನ್ ಸಾಂಗ್ತಲಿ ಸಂಗ್ತಿಯಾ ಉಮ್ಮೆದಿನ್ ಆಯಿಕ್ಲ್ಯಾನಿ, ಅನಿ ಹಿ ಸಂಗ್ತಿಯಾ ಖರೆಚ್ ಕಾಯ್ ಮನುನ್ ಕಳ್ವುನ್ ಘೆವ್ಕ್ ಸಾಟ್ನಿ ಸದ್ದಿಚ್ ಪವಿತ್ರ್ ಪುಸ್ತಕ್ ವಾಚ್ಲ್ಯಾನಿ.


ಎವ್ಡೆ ಮನಾತ್ ಥವ್ನ್ ಘೆವಾ, ಜೊ ಕೊನ್ ಉಲ್ಲೆಸೆಚ್ ಪೆರ್ತಾ ತೊ ಉಲ್ಲೆಸೆಚ್ ಕಾತರ್‍ತಾ, ಜೊ ಕೊನ್ ಲೈ ಪೆರ್ತಾ, ತೊ ಲೈ ಕಾತರ್‍ತಾ


ಮಾಜಿ ಬಕ್ರಿ ಮಾಜೊ ಧನ್ ಆಯಿಕ್ತ್ಯಾತ್ ಮಿಯಾ ತೆಂಕಾ ವಳಕ್ತಾ, ಅನಿ ತೆನಿ ಮಾಜ್ಯಾ ಫಾಟ್ನಾ ಯೆತಾತ್.


ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ ಎಳ್ ಯೆವ್ಲಾ, ಎಳ್ ಯವ್ನುಚ್ ಪಾವ್ಲಾ. ಮರಲ್ಲಿ ಲೊಕಾ ದೆವಾಚ್ಯಾ ಲೆಕಾಚೊ ಧನ್ ಆಯಿಕ್ತ್ಯಾತ್ ಅನಿ ಜೆ ಕೊನ್ ಆಯಿಕ್ತ್ಯಾತ್ ತೆನಿ ಝಿತ್ತೆ ಹೊತಾತ್.


ತನ್ನಾ ಎಕ್ ಮೊಡ್ ಯೆಲೆ ಅನಿ ತೆಚ್ಯಾ ಸಾವ್ಳಿನ್ ತೆಂಕಾ ಧಾಪ್ಲಿನ್, ಅನಿ ಮೊಡಾತ್ನಾ “ಹ್ಯೊ, ಮಾಜೊ ಲೈ ಅಪುರ್‍ಬಾಯೆಚೊ ಲೆಕ್, ತೆನಿ ಸಾಂಗಟಲ್ಲೆ ಆಯ್ಕಾ!” ಮನುನ್ ಧನ್ ಅಯ್ಕೊ ಯೆಲೊ.


ಹ್ಯಾ ಬಕ್ರ್ಯಾಂಚ್ಯಾ ತಾಂಡ್ಯಾತ್ ನಸಲ್ಲಿ ಮಾಕಾ ಸಮಂದ್ ಪಡಲ್ಲಿ ಅನಿ ಉಲ್ಲಿ ಬಕ್ರಿ ಹಾತ್‍. ತೆಂಕಾಬಿ ಮಿಯಾ ಫಾಟಿ ಹಾನುಕ್ ಪಾಜೆ, ತೆನಿ ಮಾಜೊ ಧನ್ ಆಯಿಕ್ತ್ಯಾತ್ ಅನಿ ತೆನಿ ಎಕುಚ್ ಕುರ್‍ಬುರಾಚ್ಯಾ ಎಕುಚ್ ತಾಂಡ್ಯಾತ್ ರ್‍ಹಾತ್ಯಾತ್.


ಪ್ರಿತಿಚ್ಯಾನು, ಹ್ಯಾ ಜಗಾತ್ ಝುಟಿ ಶಿಕಾಪಾ ಶಿಕ್ವುತಲೆ ಯೆಲ್ಲ್ಯಾ ವೈನಾ, ತುಮಿ ಸಗ್ಳ್ಯಾ ಆತ್ಮ್ಯಾಚಿ ಗೊಸ್ಟಿಚ್ಯಾ ವರ್ತಿ ವಿಶ್ವಾಸ್ ಕರಿನಸ್ತಾನಾ, ತುಮಿ ದೆವಾಚ್ಯಾ ಆತ್ಮ್ಯಾಕ್ನಾ ಯೆಲ್ಲಿ ಗೊಸ್ಟಿಯಾ ಹೊಯ್ಕಿ ನಾ, ಮನುನ್ ಪರಿಕ್ಷಾ ಕರುನ್ ಬಗಾ.


ತುಮಿ ಅತ್ತಾ ನ್ಹವಿನ್ ಉಪಾಜಲ್ಲ್ಯಾ ಬಾಳ್ಸ್ಯಾಂಚ್ಯಾ ಸಾರ್ಕೆ ಹೊವಾ ತುಮಿ ಕನ್ನಾಬಿ ಪವಿತ್ರ್ ಆತ್ಮಿಕ್ ದುದ್ದಾಕ್ ಆಸ್ಯಾ ಕರಾ ಅಸೆ ತೆ ಫಿಲ್ಲ್ಯಾ ವೈನಾ ತುಮಿ ವಾಡ್ತ್ಯಾನಾ ಅನಿ ಸುಟ್ಕಾ ಜೊಡುನ್ ಘೆತ್ಯಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು