Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 4:21 - ದೆವಾಚಿ ಖರಿ ಖಬರ್

21 ಜೆಜುನ್ ಅನಿಫಿಡೆ, “ಕೊನ್‍ಬಿ, ದಿವೊ ಪೆಟ್ವುನ್, ಭೊಗುನ್ಯಾಚ್ಯಾ ಬುಡಿ, ನಾಹೊಲ್ಯಾರ್, ನಿಜ್ತಲ್ಯಾ ಮಾಚ್ಯಾಚ್ಯಾ ಬುಡಿ ಥವ್ತಾ ಕಾಯ್? ನಾ. ತೊ,ತೊ ದಿವೊ, ದಿವೊ ಥವ್ತಲ್ಯಾ ಜಾಗ್ಯಾರ್ ವೈರ್ ಥವ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಇದಲ್ಲದೆ ಯೇಸು ಅವರಿಗೆ, “ದೀಪವನ್ನು ತಂದು ಕೊಳಗದೊಳಗಾಗಲಿ, ಮಂಚದ ಕೆಳಗಾಗಲಿ ಇಡುವುದುಂಟೇ? ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, “ಯಾರಾದರೂ ಉರಿಯುವ ದೀಪವನ್ನು ತಂದು ಬಟ್ಟಲ ಒಳಗಾಗಲಿ, ಮಂಚದ ಕೆಳಗಾಗಲಿ ಇಡುವುದುಂಟೇ? ನಿಶ್ಚಯವಾಗಿಯೂ ಇಲ್ಲ. ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಇದಲ್ಲದೆ ಆತನು ಅವರಿಗೆ - ದೀಪವನ್ನು ತಂದು ಕೊಳಗದೊಳಗಾಗಲಿ ಮಂಚದ ಕೆಳಗಾಗಲಿ ಇಡುವದುಂಟೇ? ದೀಪಸ್ತಂಭದ ಮೇಲೆ ಇಡುತ್ತಾರಲ್ಲಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ನಂತರ ಯೇಸು ಅವರಿಗೆ, “ನೀವು ಉರಿಯುತ್ತಿರುವ ದೀಪವನ್ನು ಪಾತ್ರೆಯ ಒಳಗಾಗಲಿ ಮಂಚದ ಕೆಳಗಾಗಲಿ ಇಡುತ್ತೀರಾ? ಇಲ್ಲ! ದೀಪವನ್ನು ದೀಪಸ್ತಂಭದ ಮೇಲೆ ಇಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಯೇಸು ಅವರಿಗೆ, “ಯಾರಾದರೂ ದೀಪವನ್ನು ತಂದು ಬೋಗುಣಿಯೊಳಗೆ ಅಥವಾ ಮಂಚದ ಕೆಳಗೆ ಇಡುತ್ತಾರೋ? ಅದರ ಬದಲು ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 4:21
7 ತಿಳಿವುಗಳ ಹೋಲಿಕೆ  

ಕೊನ್ಬಿ ದಿವೊ ಪೆಟ್ವುನ್ ಭೊಗುನ್ಯಾಚ್ಯಾ ಬುಡಿ ಥೈನಾ; ಘರಾತ್ಲ್ಯಾ ಸಗ್ಳ್ಯಾಕ್ನಿ ಉಜ್ವೊಡ್ ದಿವ್ಕ್ ಮನುನ್ ದಿವೊ ಥವ್ತಲ್ಯಾ ಜಾಗ್ಯಾರ್ ವೈರ್ ಥವ್ತಾ.


ಕೊನ್ಬಿ ದಿವೊ ಪೆಟ್ವುನ್ ಭೊಗುನ್ಯಾಚ್ಯಾ ಬುಡಿ ನಾ ತರ್ ನಿಜ್ತಲ್ಯಾ ಮಾಚೊಳಿಚ್ಯಾ ಬುಡಿ ಧಾಪುನ್ ಥಯ್ನಾ, ತೊ, ತೊ ದಿವೊ ವೈರ್ ದಿವೊ ಥವ್ತಲ್ಯಾ ಜಾಗ್ಯಾರ್ ಥವ್ತಾ. ಅಶೆ ಲೊಕಾ ಘರಾತ್ ಭುತ್ತುರ್ ಯೆಲ್ಲ್ಯಾ ತನ್ನಾ ತೆಂಕಾ ಉಜ್ವೊಡ್ ದಿಸ್ತಾ.


“ಲೊಕಾ ದಿವೊ ಪೆಟ್ವುನ್ ಭೊಗುನ್ಯಾಚ್ಯಾ ಬುಡಿ ಧಾಪುನ್ ಥೈನ್ಯಾತ್, ನಾ ಹೊಲ್ಯಾರ್, ನಿಜ್ತಲ್ಯಾ ಮಾಚೊಳಿಚ್ಯಾ ಬುಡಿ ಥೈನಾತ್, ಘರಾತ್ ಭುತ್ತುರ್ ಯೆಲ್ಲ್ಯಾ ತನ್ನಾ ಲೊಕಾಕ್ನಿ ಉಜ್ವೊಡ್ ದಿಸುಕ್ ಪಾಜೆ ಮನುನ್ ದಿವೊ ಥವ್ತಲ್ಯಾ ಜಾಗ್ಯಾರ್ ವೈರ್ ಥವ್ತ್ಯಾತ್”.


ಹರ್ ಎಕ್ಲ್ಯಾಕ್ ದಿಸುನ್ ಯೆತಾತ್ ತಿ ಪವಿತ್ರ್ ಆತ್ಮ್ಯಾಚಿ ವರಾ ಸಗ್ಳ್ಯಾಂಚ್ಯಾ ಬರ್‍ಯಾಪಾನಾಸಾಟ್ನಿ ಮನುನ್ ದಿಲ್ಲಿ ಹಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು