Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 4:2 - ದೆವಾಚಿ ಖರಿ ಖಬರ್

2 ಅನಿ ಪಾನಿಯಾಚ್ಯಾ ದಂಡೆ ಪತರ್ ಲೊಕಾ ಜಿಮ್ನಿರ್ ಬಸಲ್ಲಿ. ತನ್ನಾ ಜೆಜುನ್ ಕಾನಿಯಾಂಚ್ಯಾ ವೈನಾಚ್, ಸುಮಾರ್ ವಿಶಯ್ ಶಿಕ್ವುಲ್ಯಾನ್. ಶಿಕ್ವುತಾನಾ ಜೆಜುನ್ ಹಿ ಕಾನಿ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಉಪದೇಶಮಾಡಿದನು. ಆ ಉಪದೇಶದಲ್ಲಿ ಅವರಿಗೆ ಹೇಳಿದ್ದೇನಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಜನರು ದಡದಲ್ಲೇ ಉಳಿದರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಗಳ ಮೂಲಕ ಬೋಧಿಸುತ್ತಾ ಹೀಗೆಂದರು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಆ ಜನರೆಲ್ಲರು ಸಮುದ್ರದ ಹತ್ತರ ನೆಲದ ಮೇಲೆ ಇದ್ದರು. ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಉಪದೇಶ ಮಾಡಿದನು. ಆ ಉಪದೇಶದಲ್ಲಿ ಅವರಿಗೆ ಹೇಳಿದ್ದೇನಂದರೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಯೇಸು ದೋಣಿಯಲ್ಲಿ ಕುಳಿತುಕೊಂಡು ಅವರಿಗೆ ಅನೇಕ ಸಾಮ್ಯಗಳ ಮೂಲಕ ಉಪದೇಶಿಸಿದನು. ಆತನು ಹೇಳಿದ್ದೇನೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಯೇಸು ಸಾಮ್ಯಗಳ ಮೂಲಕ ಅನೇಕ ಸಂಗತಿಗಳನ್ನು ಅವರಿಗೆ ಬೋಧಿಸಿ ಹೇಳಿದ್ದೇನೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 4:2
15 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ “ದೆವಾಚ್ಯಾ ರಾಜಾಚೊ ಖರೊ ಘುಟ್, ತುಮ್ಕಾ ದಿಲ್ಲೊ ಹಾಯ್, ಖರೆ, ದುಸ್ರಿ ಲೊಕಾ ತೆ, ಕಾನಿಚ್ಯಾ ವೈನಾ ಆಯಿಕ್ತ್ಯಾತ್”.


ತನ್ನಾ ಜೆಜುನ್ ತೆಂಕಾ, ಜಗ್ಗೊಳ್ ಬಲ್ವುಲ್ಯಾನ್, ಅನಿ ಕಾನಿಯಾಂಚ್ಯಾ ವೈನಾ ಸಾಂಗುನ್ಗೆತ್: ಸೈತಾನಾನ್, ಗಿರ್‍ಯಾಕ್ ಭಾಯ್ರ್ ಘಾಲುಕ್ ಹೊತಾ ಕಾಯ್?


ತನ್ನಾ ಶಿಸಾ ಜೆಜುಕ್ಡೆ ಯೆಲಿ ಅನಿ ಜೆಜುಕ್, “ ತಿಯಾ ಲೊಕಾನಿಕ್ನಾ ಬೊಲ್ತಾನಾ ಕಾನಿಯಾಂಚ್ಯಾ ವೈನಾಚ್ ಕಶ್ಯಾಕ್ ಬೊಲ್ತೆಯ್?” ಮನುನ್ ಇಚಾರ್‍ಲ್ಯಾನಿ.


ಸುಮಾರ್ ವಿಶಯಾ ಸಾಂಗುಕ್ ಮನುನ್ ತೊ ಕಾನಿಯಾ ವಾಪ್ರಿ. ತನ್ನಾ ತೆನಿ, “ಎಗ್ದಾ ಎಕ್ ಶೆತ್ಕಾರಿ ಹೊತ್ತೊ ತೊ ಭ್ಹಿಂಯ್ ಸಿಪ್ಡುಕ್ ಗೆಲೊ.


ಲೊಕಾಕ್ನಿ ಶಿಕ್ವುತಾನಾ ಜೆಜುನ್ “ಖಾಯ್ದೆ ಸಿಕ್ವುತಲ್ಯಾಂಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ,ಪಾಂಯಾಂಚ್ಯಾ ಸಗೊಳ್ ಲಾಂಬ್-ಲಾಂಬ್ ಅಂಗಿಯಾ ನೆಸುನ್ ಘೆವ್ನ್ ಬಾಜಾರಾತ್ ಫಿರ್ತಾನಾ ಸಗ್ಳ್ಯಾನಿಕ್ನಾ ಸಲಾಮ್ ಕರುನ್ ಘೆವ್ಕ್ ತೆಂಕಾ ಲೈ ಕುಶಿ.


ಜೆಜುನ್ ಹೆ ಸಗ್ಳೆ ಸಾಂಗುನ್ ಸರಲ್ಲ್ಯಾ ತನ್ನಾ ಲೊಕಾಂಚೆ ತಾಂಡೆ ತೆನಿ ಶಿಕ್ವುತಲಿ ರಿತ್ ಬಗುನ್ ಲೈ ಅಜಾಪ್ ಹೊಲೆ.


ಮೊಟ್ಯಾ ಯಾಜಕಾನ್ ಶಿಸಾಂಚ್ಯಾ ಅನಿ ಶಿಕಾಪಾಂಚ್ಯಾ ವಿಶಯಾತ್ ಜೆಜುಕ್ ಪರಸ್ನೆ ಇಚಾರ್‍ಲ್ಯಾನ್.


ಬರೆ ಕರುನ್ ಆಯ್ಕಾ! ಎಕ್ ಮಾನುಸ್ ಶೆತಾತ್ ಭ್ಹಿಂಯ್ ಸಿಪ್ಡುಕ್ ಗೆಲೊ.


ಮಾನಾ ಜೆಜು ತೊ ಜಾಗೊ ಸೊಡುನ್ ಜುದೆಯಾ ಪ್ರಾತ್ಯಾಕ್ ಅನಿ ಜೊರ್ದಾನ್ ನ್ಹಯ್ಚ್ಯಾ ತಿಕುಲ್ಯಾ ದಂಡೆಕ್ ಗೆಲೊ.ಅನಿಬಿ ಸುಮಾರ್ ಲೊಕಾ ತೆಚ್ಯಾ ಫಾಟ್ನಾ ಯೆಲಿ. ಸದ್ದಿಚ್ಯಾ ಬಾಸೆನ್ ಜೆಜುನ್ ತೆಂಕಾ ಶಿಕ್ವುಲ್ಯಾನ್.


ಮಾನಾ ಜೆಜು ತೆಂಚೆಕ್ಡೆ ಕಾನಿಯಾಂಚ್ಯಾ ವೈನಾ ಬೊಲುಕ್ಲಾಗ್ಲೊ. ಎಕ್ ಮಾನ್ಸಾನ್ ದ್ರಾಕ್ಷಿಚೊ ಮ್ಹಳೊ ಕರುನ್, ಭೊತ್ಯಾನಿ ಕುಪ್ ಘಾಟ್ಲ್ಯಾನ್, ದ್ರಾಕ್ಷಿಚೊ ರೊಸ್ ಕಾಡುಕ್ ಘಾನ್ಯಾಚೊ ಖಡ್ಡೊ ಖಂಡ್ಲ್ಯಾನ್, ಅನಿ ಶೆತ್ ರಾಕುಕ್ ಮನುನ್ ಶೆತಾತ್ ಎಕ್ ಬರೊ ಮಾಳೊ ಭಾಂದ್ಲ್ಯಾನ್, ಮಾನಾ ತೆ ಶೆತ್ ರೈತಾಕ್ನಿ ಗುತ್ಕ್ಯಾನಿ ದಿಲ್ಯಾನ್ ಅನಿ ತೊ ಧುರ್‍ಲ್ಯಾ ದೆಸಾಕ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು