Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 4:16 - ದೆವಾಚಿ ಖರಿ ಖಬರ್

16 ಅನಿ ಉಲ್ಲೆ ಜಾನಾ ಗುಂಡ್ಯಾಚ್ಯಾ ತಳ್ಪಾರ್ ಪಡಲ್ಲ್ಯಾ ಬಿಂಯಾಂಚ್ಯಾ ಬಾಸೆನ್; ತೆನಿ, ಗೊಸ್ಟಿಯಾ ಆಯ್ಕಲ್ಲ್ಯಾ ತನ್ನಾ, ತ್ಯಾ ಗೊಸ್ಟಿಯಾ ಕುಶಿನ್ ಸ್ವಿಕಾರ್ ಕರ್‍ತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 “ಅದೇ ಪ್ರಕಾರ ಬೇರೆ ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಇನ್ನೂ ಕೆಲವರು ದೇವರ ಸಂದೇಶವನ್ನು ಕೇಳಿದ ಕೂಡಲೆ ಅದನ್ನು ಸಂತಸದಿಂದ ಸ್ವೀಕರಿಸುತ್ತಾರೆ. ಆದರೆ ಅವರಲ್ಲಿ ಅದು ಆಳವಾಗಿ ಬೇರೂರದ ಕಾರಣ ಕೊಂಚಕಾಲ ಮಾತ್ರ ಉಳಿಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16-17 ಅದೇ ಪ್ರಕಾರ ಬೇರೆ ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ; ತಮಗೆ ಬೇರಿಲ್ಲದ ಕಾರಣ ಇವರು ಸ್ವಲ್ಪ ಕಾಲ ಮಾತ್ರವೇ ಇದ್ದು ಬಳಿಕ ಆ ವಾಕ್ಯದ ನಿವಿುತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿಬೀಳುತ್ತಾರೆ; ಇವರೇ ಬೀಜಬಿದ್ದ ಬಂಡೆಯ ನೆಲವಾಗಿರುವವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 “ಇನ್ನು ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ ಮತ್ತು ಸಂತೋಷದಿಂದ ಅದನ್ನು ಬೇಗನೆ ಸ್ವೀಕರಿಸಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಇನ್ನೂ ಕೆಲವರು ಕಲ್ಲು ನೆಲದ ಮೇಲೆ ಬಿದ್ದ ಬೀಜದಂತಿರುವರು. ಅವರು ವಾಕ್ಯವನ್ನು ಕೇಳಿದ ಕೂಡಲೇ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 4:16
14 ತಿಳಿವುಗಳ ಹೋಲಿಕೆ  

ಗುಂಡಾಡ್ ಜಮ್ನಿ ವರ್‍ತಿ ಪಡಲ್ಲೆ ಭ್ಹಿಂಯ್ ಮಟ್ಲ್ಯಾರ್, ಜಿ ಲೊಕಾ ದೆವಾಚ್ಯಾ ಗೊಸ್ಟಿಯಾ ಆಯಿಕ್ತ್ಯಾತ್, ಅನಿ ಕುಶಿನ್ ಅಪ್ನಾಚ್ಯಾ ಮನಾತ್ ಥವ್ನ್ ಘೆತ್ಯಾತ್, ಖರೆ ತ್ಯಾ ಗೊಸ್ಟಿಯಾ ತೆಂಚ್ಯಾ ಮನಾತ್ ಎಗ್ದಮ್ ಭುತ್ತುರ್ ಗೆಲ್ಲ್ಯಾ ರಾಯ್ನ್ಯಾತ್. ತೆನಿ ವಿಶ್ವಾಸ್ ಕರ್‍ತ್ಯಾತ್ ಹೊಯ್ ಖರೆ ಕಾಯ್,ತರ್ ಕಸ್ಟ್ ಯೆಲೊ ಮಟ್ಲ್ಯಾರ್ ತೆನಿ ತ್ಯಾ ದೆವಾಚ್ಯಾ ಗೊಸ್ಟಿಯಾ ಸೊಡುನ್ ಸೊಡ್ತ್ಯಾತ್.


ಖರೆ ಹೆರೊದ್ ಭಿಂವ್ ಲಾಗಲ್ಲೊ ಕಶ್ಯಾಕ್ ಮಟ್ಲ್ಯಾರ್ ಜುವಾಂವ್ ಎಕ್ ಬರೊ ಅನಿ ಪವಿತ್ರ್ ಮಾನುಸ್ ಮನುನ್ ತೆಕಾ ಗೊತ್ತ್ ಹೊತ್ತೆ,ತಸೆ ಮನುನ್ ತೊ ತೆಕಾ ಕಾಯ್ಬಿ ತರಾಸ್ ಹೊವ್ಕ್ ದಿ ನಸಿ, ತೊ ಸಾಂಗ್ತಾನಾ ತೆಕಾ ತರಾಸ್ ಹೊಲ್ಯಾರ್ಬಿ, ತೊ ಕುಶಿನ್ ತೆಚೆ ಆಯ್ಕಿ.


ಜುವಾಂವ್ ಎಕ್ ಪೆಟ್ತಾ ಅನಿ ಹೊಳ್ವಳ್ತಲ್ಯಾ ದಿವ್ಯಾ ಸಾರ್ಕೊ ಹೊತ್ತೊ, ಅನಿ ತುಮಿ ಎಕ್ ಉಲ್ಲೊಸೊ ಎಳ್ ತ್ಯಾ ಉಜ್ವೊಡಾತ್ ರ್‍ಹಾವ್ನ್ ಖುಶಿ ಹೊಲ್ಯಾಶಿ.


ಸ್ವತಾ ಸಿಮಾಂವಾನ್ಬಿ ವಿಶ್ವಾಸ್ ಕರ್‍ಲ್ಯಾನ್, ಅನಿ ಬಾಲ್ತಿಮ್ ಘೆಟ್ಲ್ಯಾನ್, ಅನಿ ಸಿಮಾವ್ ಪಿಲಿಪಾಚ್ಯಾ ಜಗ್ಗೊಳುಚ್ ರ್‍ಹಾಯ್, ಫಿಲಿಪಾನ್ ಕರಲಿ ಆಜಾಪಾಚಿ ಕಾಮಾ ಬಗುನ್ ಸಿಮಾವ್ ಲೈ ವಿಸ್ಮಿತ್ ಹೊಯ್.


ಪಾವ್ಲುಕ್ ಅಗ್ರಿಪ್ಪ್ ರಾಜಾನ್,ಲೈ ಸರಳ್ ಹೊವ್ನ್ ಮಾಕಾ ಮಾನುನ್ ಕ್ರಿಸ್ತಾಂವ್ ಕರುಚೆ ಮನುನ್ ತಿಯಾ ಯೆವ್ಜುಲೈ ಕಾಯ್? ಮನುನ್ ಇಚಾರ್‍ಲ್ಯಾನ್.


ಅನಿ ಉಲ್ಲೆಸೆ ಭ್ಹಿಂಯ್ ಗುಂಡ್ಯಾಚೊ ತಳಾಪ್ ಹೊತ್ತ್ಯಾ ಜಿಮ್ನಿರ್ ಪಡ್ಲೆ ಥೈ ಮಾಟಿ ಲೈ ಪಾತೊಳ್ ಹೊತ್ತಿ. ಥೈ ವೈಲ್ಯಾ-ವೈರ್ ಮಾಟಿ ಹೊತ್ತಿ ತಸೆಮನುನ್ ಬಿ ಲಗ್ಗುನಾಚ್ ತೆ ಉಗಾವ್ಲೆ.


ಉಲ್ಲಿ ಲೊಕಾ ತ್ಯಾ ವಾಟೆಚ್ಯಾ ದಂಡೆರ್ ಪಡಲ್ಲ್ಯಾ ಭ್ಹಿಂಯಾ ಸರ್ಕಿ, ತೆನಿ ದೆವಾಚ್ಯಾ ಗೊಸ್ಟಿಯಾ ಆಯ್ಕಲ್ಲ್ಯಾ ತನ್ನಾಚ್, ಸೈತಾನ್ ಯೆತಾ, ಅನಿ ತ್ಯಾ ಗೊಸ್ಟಿಯಾ ಕಾಡುನ್ ಘೆವ್ನ್ ಜಾತಾ.


ಖರೆ, ತೆಂಚ್ಯಾ ಭುತ್ತುರ್ ತ್ಯಾ ಗೊಸ್ಟಿಯಾ ಖೊಲಾತ್ ಜಾಯ್ನಸಲ್ಲ್ಯಾಸಾಟ್ನಿ, ತ್ಯಾ, ತೆಂಚೆಕ್ಡೆ ಲೈ ಎಳ್ ರೈನಾತ್. ದೆವಾಚ್ಯಾ ಗೊಸ್ಟಿಯಾಕ್ನಿ ಲಾಗುನ್ ತರಾಸ್, ನಾಜಾಲ್ಯಾರ್, ಕಸ್ಟ್, ಯೆಲ್ಲ್ಯಾತನ್ನಾ ತೆನಿ ತ್ಯಾ ಗೊಸ್ಟಿಯಾ ಸೊಡುನ್ ಸೊಡ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು