Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 3:5 - ದೆವಾಚಿ ಖರಿ ಖಬರ್

5 ತನ್ನಾ ರಾಗಾನ್, ಜೆಜುನ್ ಸಗ್ಳ್ಯಾ ಲೊಕಾಕ್ನಿ ಎಗ್ದಾ ಅಪ್ನಾಚೆ ಡೊಳೆ ಫಿರ್ವುನ್ ಬಗಟ್ಲ್ಯಾನ್. ತೆಂಚೆ ಮಂಡ್‍ಪಾನ್ ಬಗುನ್ ತೆಕಾ ಬೆಜಾರ್ ಹೊಲೊ. ತನ್ನಾ ಜೆಜುನ್ ತ್ಯಾ “ಮಾನ್ಸಾಕ್ ತುಜೊ ಹಾತ್ ಲಾಂಬ್ ಸೊಡ್” ಮಟ್ಲ್ಯಾನ್. ತೆನಿ ಹಾತ್ ಲಾಂಬ್ ಸೊಡ್ಲ್ಯಾನ್, ತನ್ನಾಚ್ ತೆಚೊ ಹಾತ್ ಬರೊ ಹೊಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆಗ ಯೇಸು ಅವರ ಹೃದಯ ಕಾಠಿಣ್ಯಕ್ಕಾಗಿ ದುಃಖಪಟ್ಟು, ಕೋಪದಿಂದ ಸುತ್ತಲೂ ಅವರನ್ನು ದೃಷ್ಟಿಸಿ ನೋಡಿ ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಲು ಅವನು ಕೈ ಚಾಚಿದನು; ಅವನ ಕೈ ವಾಸಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ದಿಟ್ಟಿಸಿ, ಅವರ ಹೃದಯ ಕಲ್ಲಾಗಿರುವುದನ್ನು ಕಂಡು, ಮನನೊಂದು, ಬತ್ತಿದ ಕೈಯುಳ್ಳವನಿಗೆ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದನು, ಅದು ಸಂಪೂರ್ಣವಾಗಿ ಸ್ವಸ್ಥವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆಗ ಆತನು ಅವರ ಮನಸ್ಸು ಕಲ್ಲಾಗಿರುವದನ್ನು ಕಂಡು ದುಃಖಪಟ್ಟು ಕೋಪದಿಂದ ಸುತ್ತಲೂ ಅವರನ್ನು ನೋಡಿ ಆ ಮನುಷ್ಯನಿಗೆ - ನಿನ್ನ ಕೈಚಾಚು ಎಂದು ಹೇಳಿದನು. ಅವನು ಚಾಚಿದನು; ಕೈ ವಾಸಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಯೇಸು ಕೋಪಗೊಂಡು ಜನರ ಕಡೆಗೆ ನೋಡಿದನು. ಅವರ ಮೊಂಡುತನವನ್ನು ಕಂಡು ಆತನಿಗೆ ದುಃಖವಾಯಿತು. ಯೇಸು ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಿದನು. ಅವನು ತನ್ನ ಕೈಯನ್ನು ಯೇಸುವಿನತ್ತ ಚಾಚಿದನು. ಕೂಡಲೇ ಅವನ ಕೈ ವಾಸಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆಗ ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ನೋಡಿ, ಅವರ ಹೃದಯಕಾಠಿಣ್ಯಕ್ಕಾಗಿ ದುಃಖಪಟ್ಟು, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದು ಹೇಳಿದರು. ಅವನು ಕೈಚಾಚಿದಾಗ, ಅವನ ಕೈ ಸಂಪೂರ್ಣವಾಗಿ ಗುಣವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 3:5
29 ತಿಳಿವುಗಳ ಹೋಲಿಕೆ  

ಜೆಜುನ್ ಭೊತ್ಯಾನಿ ಹೊತ್ತ್ಯಾ ಸಗ್ಳ್ಯಾಕ್ನಿ ಬಗಟ್ಲ್ಯಾನ್, ಅನಿ ತ್ಯಾ ಹಾತಾಕ್ ವಾರೆಮಾರಲ್ಲ್ಯಾ ಮಾನ್ಸಾಕ್ “ತುಜೊ ಹಾತ್ ಲಾಂಬ್ ಸೊಡ್” ಮಟ್ಲ್ಯಾನ್. ತೆನಿ ತೆಚೊ ಹಾತ್ ಲಾಂಬ್ ಸೊಡ್ಲ್ಯಾನ್, ಅನಿ ತೆಚೊ ಹಾತ್ ಬರೊ ಹೊಲೊ.


ತೆಂಚಿ ಮನಾ ಕಾಳ್ಕಾನ್ ಭರುನ್ ಗೆಲಾತ್ ದೆವಾನ್ ದಿತಲ್ಯಾ ಜಿವನಾತ್ ತೆಂಕಾ ಭಾಗ್ ನಾ, ಕಶ್ಯಾಕ್ ಮಟ್ಲ್ಯಾರ್, ತೆಂಚಿ ಮನಾ ಘಟ್ ಹೊಲಾತ್ ಅನಿ ಬುದ್ಗೆಡಿ ಪಾನಾನ್ ಭರ್ಲಾತ್.


ಮಾಜ್ಯಾ ಭಾವಾನು ಅನಿ ಭೆನಿಯಾನು, ಎಕ್ ಘುಟಾನ್ ಹೊತ್ತೆ ಖರೆ ಹಾಯ್ ತೆ ತುಮ್ಕಾ ಗೊತ್ತ್ ರ್‍ಹಾವ್ಕ್ ಪಾಜೆ ಮನ್ತಲಿ ಎಕ್ ಮಾಜಿ ಆಶಾ, ಅನಿ ಹೆ ತುಮ್ಕಾ ತುಮಿ ಕವ್ಡೆ ಶಾನೆ ಹಾಸಿ ಮನುನ್ ಚಿಂತಲ್ಯಾತ್ನಾ ಧುರ್ ಥವ್ತಾ. ತೆ ಕಾಯ್ ಮಟ್ಲ್ಯಾರ್ , ಇಸ್ರಾಯೆಲಾಚ್ಯಾ ಲೊಕಾಂಚೆ ಮಂಡ್‍ಪಾನ್ ತಸೆಚ್ ರ್‍ಹಾಯ್ನಾ, ಜುದೆವ್ ನ್ಹಯ್ ಹೊತ್ತಿ ಸಗ್ಳಿ ಲೊಕಾ ದೆವಾಕ್ಡೆ ಯೆಯ್ ಪತರ್ ತೆ ರ್‍ಹಾತಾ ಮಾನಾ ಸರುನ್ ಜಾತಾ.


ತನ್ನಾ ತ್ಯಾ ವಾರ್‍ಯಾನ್‍ಮಾರಲ್ಲ್ಯಾ ಹಾತಾಚ್ಯಾ ಮಾನ್ಸಾಕ್, ಜೆಜುನ್,“ತುಜೊ ಹಾತ್ ಲಾಂಬ್ ಸೊಡ್” ಮಟ್ಲ್ಯಾನ್. ತನ್ನಾ ತೆನಿ ಹಾತ್ ಲಾಂಬ್ ಸೊಡ್ಲ್ಯಾನ್ ಅನಿ ತೆಚೊ ಹಾತ್ ಅನಿಎಕ್ ಹಾತಿ ಸರ್ಕೊ ಬರೊ ಹೊಲೊ.


ತೆನಿ ಮಡ್ಡಿಯಾಕ್ನಿ ಅನಿ ಗುಂಡ್ಯಾಕ್ನಿ ಬಲ್ವುನ್, ಅಮ್ಚ್ಯಾ ವೈನಿ ಯೆವ್ನ್ ಪಡಾ ಅನಿ ಸಿವಾಸನಾ ವರ್ತಿ ಬಸಲ್ಲ್ಯಾಚ್ಯಾ ನದ್ರೆತ್ನಾ ಅನಿ ಬೊಕ್ಡಾಚ್ಯಾ ರಾಗಾತ್ನಾ ಅಮ್ಕಾ ಧಾಪುನ್ ಸೊಡಾ!


ಅನಿ ಸಂಪುರ್ನ್ ತೆಚ್ಯಾ ಟೊಕೆಕ್ ತೆಚಿ ಗೊಸ್ಟ್ ಪಾಳ್ತಲ್ಯಾ ಸಗ್ಳ್ಯಾಕ್ನಿ ಸದಾ ಸರ್ವತಾಚ್ಯಾ ಸುಟ್ಕೆಚೊ ಕಾರನ್ ತೊ ಹೊಲೊ.


ಅನಿ ಚಾಳಿಸ್ ವರ್ಸಾ ಪತರ್ ದೆವ್ ಕೊನಾಚ್ಯಾ ವರ್ತಿ ರಾಗಾನ್ ಹೊತ್ತೊ? ಡಂಗ್ಳಿತ್ ಮಡಿ ಪಡಲ್ಲ್ಯಾ ಪಾಪ್ ಕರಲ್ಲ್ಯಾ ತ್ಯಾ ಲೊಕಾಂಚ್ಯಾ ವರ್‍ತಿಚ್ ನ್ಹಯ್?


ದೆವಾಚ್ಯಾ ಪವಿತ್ರ್ ಆತ್ಮ್ಯಾಕ್ ಮನ್ ದುಖ್ವು ನಕಾಸಿ, ತುಮಿ ದೆವಾಚಿ ಲೊಕಾ ಮನ್ತಲ್ಯಾಕ್ ತೊಚ್ ದೆವಾಚಿ ಗೊಸ್ಟ್ ಹೊವ್ನ್ ಹಾಯ್, ಸಮಾ ಎಳಾರ್ ಸುಟ್ಕಾ ಕರ್ತಾ ಮನ್ತಲೆ ದಾಕ್ವು ಸಾಟ್ನಿ ದೆವಾನ್ ತುಮ್ಕಾ ತೆಕಾ ದಿಲ್ಯಾನ್.


ರಾಗ್ ಕಲ್ಯಾರ್ಬಿ ಪಾಪ್ ಕರುನಕಾಸಿ, ಅನಿ ಪುರಾ ದಿಸ್ ರಾಗಾನುಚ್ ರಾವ್ನಕಾಸಿ.


ತೆಂಚಿ ಮನಾ ಧಾಪಲ್ಲಿ ಹೊತ್ತಿ, ಅನಿ ಅಜುನ್ ಪತರ್ ಬಿ ಜುನ್ನೊ ಕರಾರ್ ವಾಚ್ತಾನಾ ತೆಂಚಿ ಮನಾ ಫಾಳಿನಿ ಧಾಪಲ್ಲಿ ರ್‍ಹಾತ್ಯಾತ್, ಖರೆ ಕ್ರಿಸ್ತಾಚ್ಯಾ ವೈನಾ ತಿ ಫಾಳಿ ಉಗ್ಡುನ್ ಹೊತಾ.


ಅನಿ ಜಾವ್ನ್ ಸಿಲೊಆಮ್ ತಳ್ಯಾತ್ ಧುವ್ನ್ ಘೆ ಮಟ್ಲ್ಯಾನ್ ಸಿಲೊಆಮ್ ಮಟ್ಲ್ಯಾರ್ ಧಾಡಲ್ಲೊ ಮನುನ್ ಅರ್ತ್ ತನ್ನಾ ತೊ ಮಾನುಸ್ ಗೆಲೊ ಅನಿ ಅಪ್ನಾಚೆ ತೊಂಡ್ ಧುವ್ನ್ ಘೆವ್ನ್ ಯೆಲೊ. ತನ್ನಾ ತೆಕಾ ದಿಸುಕ್‍ಲಾಲೆ.


ಜೆಜುನ್ ತೆಂಕಾ ಬಗಟ್ಲ್ಯಾನ್, ಅನಿ “ಜಾವಾ, ಯಾಜಕಾನಿಕ್ಡೆ ಜಾವ್ನ್ ತಪಾಸುನ್ ಬಗುನ್ ಘೆವಾ” ಮಟ್ಲ್ಯಾನ್. ವಾಟೆನ್ ಜಾತಾ-ಜಾತಾನಾಚ್ ತೆನಿ ಪವಿತ್ರ್ ಹೊಲೆ.


ಧನಿಯಾನ್ ತೆಕಾ “ತುಮಿ ಕುಸ್ಡ್ಯಾನೊ! ತುಮ್ಚ್ಯಾತ್ಲೊ ಕೊನ್ಬಿ ಸಬ್ಬತಾಚ್ಯಾ ದಿಸಿ,ತುಮ್ಚ್ಯಾ ಗಾಡ್ವಾಕ್ ನಾಹೊಲ್ಯಾರ್, ಬೈಲಾಕ್ ಗೊಟ್ಯಾತ್ನಾ ಸೊಡ್ವುನ್ ಪಾನಿಯಾಕ್ ನ್ಹೆಯ್‌ನ್ಯಾಶಿ ಕಾಯ್;


ತಸೆ ಮನುನ್ ತ್ಯಾ ಲೊಕಾಂಚೊ ಮಾಕಾ ರಾಗ್ ಯೆಲೊ ಅನಿ ಸಂತಾಪಾನ್ ಮಿಯಾ, “ಕನ್ನಾಬಿ ತೆಂಚಿ ಮನಾ ಮಾಜೆಕ್ನಾ ಧುರುಚ್ ಹಾತ್; ತೆಂಚ್ಯಾನಿ ಮಾಜಿ ವಾಟಾ ಹುಡ್ಕುಕ್ ಹೊವ್ಕ್ ನಾ.


ಅನಿ ಥೈ ಹೊತ್ತ್ಯಾ ಲೊಕಾಕ್ನಿ “ಸಬ್ಬತಾಚ್ಯಾ ದಿಸಿ ಪಾಳ್ತಲೊ ಖಾಯ್ದೊ, ಬರೆ ಕರುಚೆ ಮನ್ತಾ, ಕಾಯ್ ವಾಯ್ಟ್ ಕರುಚೆ ಮನ್ತಾ? ಎಕ್ ಮಾನ್ಸಾಚೊ ಜಿಂವ್ ಹುರ್‍ವುಚೆ, ಮನ್ತಾ? ಕಾಯ್ ಜಿವ್ ಕಾಡುಚೆ ಮನ್ತಾ?” ಮನುನ್ ಇಚಾರ್‍ಲ್ಯಾನ್. ಹ್ಯಾ ಪ್ರಸ್ನ್ಯಾಕ್ ಕೊನ್ಬಿ ಕಾಯ್‍ ಜಬಾಬ್ ದಿವ್ಕನ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು