Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 3:35 - ದೆವಾಚಿ ಖರಿ ಖಬರ್

35 ದೆವಾಚ್ಯಾ ಯವ್ಜನಿ ಸರ್ಕೆ ಕರ್‍ತಲಿ ಲೊಕಾಚ್, ಮಾಜಿ ಬಾಯ್ ಅನಿ ಮಾಜೆ ಭಾವ್‍ ಭೆನಿಯಾ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ದೇವರ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ, ತಂಗಿಯೂ, ತಾಯಿಯೂ ಆಗಿದ್ದಾರೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ದೇವರ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ ತಂಗಿಯೂ ತಾಯಿಯೂ ಆಗಬೇಕು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ದೇವರ ಚಿತ್ತಕ್ಕನುಸಾರವಾಗಿ ನಡೆಯುವ ಜನರೇ ನನ್ನ ಸಹೋದರರು, ಸಹೋದರಿಯರು ಮತ್ತು ತಾಯಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ದೇವರ ಚಿತ್ತದಂತೆ ಮಾಡುವವರೇ ನನ್ನ ಸಹೋದರ, ಸಹೋದರಿ ಮತ್ತು ತಾಯಿ ಆಗಿದ್ದಾರೆ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 3:35
8 ತಿಳಿವುಗಳ ಹೋಲಿಕೆ  

ಹ್ಯೊ ಜಗ್, ಅನಿ ಲೊಕಾ ಆಶಾ ಕರ್ತಲೆ ಸಗ್ಳೆ ನಾಸ್ ಹೊವ್ನ್ ಜಾತಾ; ಖರೆ ದೆವಾಚ್ಯಾ ಮನಾ ಸಾರ್ಕೆ ಚಲ್ತಲೊ ಸದಾ ಸರ್ವತಾಕ್ ಜಿವನ್ ಕರ್ತಾ.


ಮಾಕಾ ಧನಿಯಾ, ಧನಿಯಾ ಮನುನ್ ಬಲ್ವುತಲೆ ಸಗ್ಳೆ ಜಾನಾ ಸರ್ಗಾಚ್ಯಾ ರಾಜಾತ್ ಭುತ್ತುರ್ ಜವ್ಕ್ ಹೊಯ್ನಾ, ಜೆ ಕೊನ್ ಮಾಜ್ಯಾ ಬಾಬಾಚ್ಯಾ ಯವ್ಜನಿ ಸರ್ಕೆ ಹಾಯ್ ತೆಚ್ ಕರ್‍ತಾ ತೊ ಸರ್‍ಗಾಚ್ಯಾ ರಾಜಾತ್ ಭುತ್ತುರ್ ಜಾತಾ.


ಜೆ ಕೊನ್ ದೆವಾಕ್ ಕಾಯ್ ಪಾಜೆ ಹೊಲ್ಲೆ ತೆ ಕರ್‍ತಾ ತೆಕಾ ಮಿಯಾ ಶಿಕ್ವುತಲೆ ದೆವಾಕ್ನಾ ಯೆಲಾ ಕಾಯ್, ಮಿಯಾ ಮಾಜ್ಯಾಚ್ ಅದಿಕಾರ್‍ಯಾನ್ ಬೊಲುಲಾ ಮನುನ್ ಸ್ವತಾಚೆ ಕಳ್ತಾ.


ಖರೆ ಲೊಕಾಕ್ನಿ ಸುಟ್ಕಾ ಕರ್ತಲ್ಯಾ ದೆವಾಚೊ ಪುರಾ ನಿಯಮ್ ಉಶ್ಯಾರ್ಕಿನ್ ಶಿಕ್ತಲೊ ಮಾನುಸ್ ಖರೆಚ್‍ಬಿ ಖುಶಿನ್ ಭರುನ್ ರ್‍ಹಾತಾ. ತೊ ತೆ ಶಿಕುನ್ಗೆತ್ ರ್‍ಹಾತಾ ತೊ ದೆವಾಚಿ ಗೊಸ್ಟಿಯಾ ಆಯಿಕ್ತಾ ಅನಿ ಅಪ್ನಿ ಆಯ್ಕಲ್ಲೆ ಇಸ್ರಿನಾ. ತೊ ದೆವಾಚ್ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊವ್ನ್ ಚಲ್ತಾ ತಸೆ ಹೊವ್ನ್ ತೊ ಕುಶಿನ್ ಭರಲ್ಲೊ ರ್‍ಹಾತಾ.


ತೆಂಚ್ಯಾಕ್ನಾ ಹೊಗ್ಳಾಪ್ ಘೆವ್ಚೆ ಮನುನ್ ತೆನಿ ತುಮ್ಕಾ ಬಗಿತ್ ರಾತಾನಾ ತವ್ಡೆಚ್ ಕಾಮ್ ಕರುನ್ ದಾಕ್ವುನಕಾಸಿ, ತುಮಿ ಕ್ರಿಸ್ತಾಕ್ ಖಾಲ್ತಿ ಹೊವ್ನ್ ಹೊತ್ತ್ಯಾ ಸಾರ್ಕೆ ತೆಂಕಾಬಿ ಖಾಲ್ತಿ ಹೊವ್ನ್ ರ್‍ಹಾವ್ಚೆ, ದೆವಾಕ್ ಬರೆ ದಿಸ್ತಲೆ ಕಾಮ್ ತುಮಿ ಫುರಾ ಮನಾನ್ ಕರುಚೆ.


ದೆವಾಚ್ಯಾ ಮರ್ಜಿ ಸಾರ್ಕೆ ಅನಿಬಿ ಸಂಬಾಳ್ಕಿಚಿ ಗರಜ್ ಹಾಯ್ ತನ್ನಾ ತುಮ್ಕಾ ಗೊಸ್ಟಿಚೊ ಪ್ರತಿಫಳ್ ಗಾವ್ತಾ.


ಅಸೆ ರಾತಾನಾ ಅತ್ತಾಚ್ಯಾನ್ ಹ್ಯಾ ಜಗಾತ್ ತುಮಿ ಅಸಲ್ಲೆ ಉಲ್ಲಿ ದಿಸಾ ಮಾನ್ಸಾಚ್ಯಾ ಬುರ್ಶ್ಯಾ ಆಶ್ಯಾತ್ನಿ ಪಡಿನಸ್ತಾನಾ ದೆವಾಚ್ಯಾ ಆಶ್ಯಾಸಾರ್ಕೆ ಚಲ್ತಲ್ಲ್ಯಾ ಜಿವನ್ ತುಮಿ ಕರುನ್ಗೆತ್ ರಾವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು