Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 3:32 - ದೆವಾಚಿ ಖರಿ ಖಬರ್

32 ಜೆಜುಚ್ಯಾ ಭೊತ್ಯಾನಿ ಲೈ ಲೊಕಾ ಬಸಲ್ಲಿ ಹೊತ್ತಿ. ತೆನಿ ಜೆಜುಕ್ “ತುಜಿ ಬಾಯ್, ಅನಿ ತುಜಿ ಭಾವಾ, ಅನಿ ಭೆನಿಯಾ, ತುಕಾ ಭಾಯ್ರ್ ಹುಡ್ಕುಕ್ ಲಾಗ್ಲ್ಯಾತ್” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಆ ಜನರು ಆತನಿಗೆ, “ನಿನ್ನ ತಾಯಿಯೂ, ನಿನ್ನ ತಮ್ಮಂದಿರೂ ನಿನ್ನನ್ನು ಹುಡುಕಿಕೊಂಡು ಬಂದು ಹೊರಗೆ ನಿಂತಿದ್ದಾರೆ ನೋಡು” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 “ನಿಮ್ಮ ತಾಯಿಯೂ ಸಹೋದರರೂ ಹೊರಗೆ ನಿಮಗಾಗಿ ಕಾದಿದ್ದಾರೆ,” ಎಂದು ಯೇಸುವಿಗೆ ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಆ ಜನರು ಆತನಿಗೆ - ನಿನ್ನ ತಾಯಿಯೂ ನಿನ್ನ ತಮ್ಮಂದಿರೂ ನಿನ್ನನ್ನು ಹುಡುಕಿಕೊಂಡು ಬಂದು ಹೊರಗೆ ನಿಂತಿರುತ್ತಾರೆ ನೋಡು ಎಂದು ಹೇಳಿದ್ದಕ್ಕೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಅನೇಕ ಜನರು ಯೇಸುವಿನ ಸುತ್ತಲೂ ಕುಳಿತಿದ್ದರು. ಅವನು ಯೇಸುವಿಗೆ, “ನಿನ್ನ ತಾಯಿ ಮತ್ತು ಸಹೋದರರು ನಿನಗಾಗಿ ಹೊರಗಡೆ ಕಾಯುತ್ತಿದ್ದಾರೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದ ಜನರು ಅವರಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮಗಾಗಿ ಹೊರಗೆ ಕಾದಿದ್ದಾರೆ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 3:32
3 ತಿಳಿವುಗಳ ಹೋಲಿಕೆ  

ತವ್ಡ್ಯಾಕ್ ಮಟ್ಲ್ಯಾರ್, ಜೆಜುಚಿ ಬಾಯ್, ಅನಿ ಭಾವಾ, ಥೈ ಯೆವ್ನ್ ಪಾವ್ಲ್ಯಾನಿ. ತೆನಿ ಘರಾಚ್ಯಾ ಭಾಯ್ರ್ ಇಬೆ ರ್‍ಹಾವ್ನ್, ಜೆಜುಚ್ಯಾ ವಿಶಯಾತ್ ಖಬರ್ ಘೆವ್ನ್ ಯೆವ್ಕ್ ಸಾಂಗುನ್ ಧಾಡ್ಲ್ಯಾನಿ.


ತನ್ನಾ ಜೆಜುನ್, “ಮಾಜಿ ಬಾಯ್, ಅನಿ ಭಾವಾ, ಅನಿ ಭೆನಿಯಾ ಕೊನ್ ಗೊತ್ತ್ ಹಾಯ್?”


ಜೆಜುನ್ ತೆಕಾ ಮಾಜಿ ಬಾಯ್ ಕೊನ್? ಮಾಜಿ ಭಾವಾ ಕೊನ್? ಮನುನ್ ಜಬಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು