Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 3:29 - ದೆವಾಚಿ ಖರಿ ಖಬರ್

29 ಖರೆ ದೆವಾಚ್ಯಾ ಆತ್ಮ್ಯಾಚ್ಯಾ ವಿರೊದ್ ನಿಂದ್ಯಾ ಬೊಲಲ್ಲ್ಯಾಕ್, ಕನ್ನಾಚ್ ಮಾಪಿ ಗಾವಿನಾ. ಕಶ್ಯಾಕ್ ಮಟ್ಲ್ಯಾರ್, ತೊ ಕನ್ನಾಬಿ ಮಾಪ್ ಕರಿನಸಲ್ಲ್ಯಾ ಪಾಪಾತ್ ಪಡ್ತಾ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಆದರೆ ಪವಿತ್ರಾತ್ಮನನ್ನು ದೂಷಿಸಿದವನು ಎಂದಿಗೂ ಕ್ಷಮಾಪಣೆ ಹೊಂದಲಾರನು; ಅವನು ಶಾಶ್ವತವಾದ ಪಾಪದೊಳಗೆ ಸೇರಿದವನಾದನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಮಾತ್ರ ಕ್ಷಮೆ ದೊರಕದು. ಅಂಥವನ ಪಾಪ ಶಾಶ್ವತವಾದುದು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮೆ ಇಲ್ಲವೇ ಇಲ್ಲ. ಅವರ ಪಾಪ ಶಾಶ್ವತವಾದದ್ದು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಆದರೆ ಪವಿತ್ರಾತ್ಮರನ್ನು ದೂಷಿಸುವವನಿಗೆ ಎಂದಿಗೂ ಕ್ಷಮಾಪಣೆ ದೊರೆಯುವುದಿಲ್ಲ. ಅವನು ನಿತ್ಯ ಪಾಪದ ಅಪರಾಧಿಯಾಗಿದ್ದಾನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 3:29
9 ತಿಳಿವುಗಳ ಹೋಲಿಕೆ  

ಕೊನ್ಬಿ ಮಾನ್ಸಾಚ್ಯಾ ಲೆಕಾಚ್ಯಾ ವಿರೊದ್ ಕಾಯ್ಬಿ ಸಾಂಗಟ್ಲ್ಯಾರ್‍ಬಿ, ತೆಕಾ ಮಾಪಿ ಗಾವ್ತಾ, ಖರೆ ಪವಿತ್ರ್ ಆತ್ಮ್ಯಾಚ್ಯಾ ವಿರೊದ್ ಜೆ ಕೊನ್ ಬುರ್ಶೆ ಬೊಲ್ತಾ, ತೆಂಕಾ ಕನ್ನಾಚ್ ಮಾಪಿ ಗಾವಿನಾ.


ತೆಂಕಾ ಧನಿಯಾಚ್ಯಾ ಇದ್ರಾಕ್ ನಾ ಅನಿ ತೆಚ್ಯಾ ಮೊಟ್ಯಾ ಮಹಿಮೆತ್ನಾ ಕಾಡುನ್ ಕನ್ನಾಚ್ ಕಮಿ ಹೊಯ್ನಸಲ್ಲ್ಯಾ ನಾಸಾಚ್ಯಾ ಶಿಕ್ಷಾತ್ ಘಾಲುನ್ ಹೊತಾ.


ತನಿ ಅಪ್ನಾಚಿ ಮರ್ಯಾದ್ಗೆಡಿ ಕಾಮಾಚ್ಯಾ ವೈನಾ ಸಮುಂದರಾಚ್ಯಾ ಮೊಟ್ಯಾ ಭಯಾನಕ್ ಭುರುಕ್ ಭರಲ್ಲ್ಯಾ ಲಾಟಾಂಚ್ಯಾ ಸಾರ್ಕೆ,ತೆಂಚ್ಯಾಸಾಟಿ ದೆವಾನ್ ಸದಾ ಸರ್ವತಾಕ್ ಎಕ್ ದಾಟ್ ಕಾಳ್ಕಾತ್ ಜಾಗೊ ರಾಕುನ್ ಥವಲ್ಲೊ ಹಾಯ್.


ಘೊವ್ ಮರಲ್ಲ್ಯಾ ಬಾಯ್ಕಾಮನ್ಸಾಂಚೊ ಫಾಯ್ದೊ ಕಾಡುನ್ ಘೆವ್ನ್ ತೆಂಚಿ ಘರಾ ಲುಟ್ತ್ಯಾತ್ ಅನಿ ಲಾಂಬ್-ಲಾಂಬ್ ಮಾಗ್ನಿಯಾ ಕರ್‍ತಾತ್, ಹೆಂಕಾ ಫಿಡೆ ಕಟೊರ್ ಶಿಕ್ಷಾ ರಾಕುನ್ ಹಾಯ್” ಮಟ್ಲ್ಯಾನ್.


ತನ್ನಾ ಹ್ಯಾ ಬರ್‍ಯಾ ವಾಟೆನ್ ಚಲಿನಸಲ್ಲ್ಯಾ ಲೊಕಾಕ್ನಿ ಖಾಯಮ್ಚ್ಯಾ ಶಿಕ್ಷೆತ್ ಧಾಡುನ್ ಹೊತಾ ಅನಿ ಬರ್‍ಯಾ ವಾಟೆನ್ ಚಲಲ್ಲಿ ಲೊಕಾ ಕನ್ನಾಚ್ ಮರಾನ್ ನಸಲ್ಲ್ಯಾ ಜಿವನಾಕ್ ಜಾತ್ಯಾತ್.


ಸೊದೊಮ್, ಗೊಮೊರ್ ಅನಿ ತೆಚ್ಯಾ ಆಜುಬಾಜುಕ್ ಹೊತ್ತ್ಯಾ ಶಾರಾಕ್ನಿ ಯಾದ್ ಕರುನ್ ಘೆವಾ, ಥೈತ್ಲ್ಯಾ ಲೊಕಾನಿಬಿ ತ್ಯಾ ದೆವಾಚ್ಯಾ ದುತಾಂಚ್ಯಾ ಸಾರ್ಕೆ ಅನೈತಿಕ್ ಶಾರಿರಿಕ್ ಸಮಂದ್ ಅನಿ ಸ್ವಭಾವಾ ಸಾರ್ಕೆ ಕರಿನಸ್ತಾನಾ ರ್‍ಹಾತಲೆ, ಪೊಜ್ಡೆಪಾನ್ ಕರ್ಲ್ಯಾನಿ. ಅಸೆ ತೆನಿ ಸಗ್ಳ್ಯಾಕ್ನಿ ಎಕ್ ಹುಶಾರ್ಕಿಚ್ಯಾ ರುಪಾತ್ ಕನ್ನಾಚ್ ಇಜಿನಸಲ್ಲ್ಯಾ ಆಗಿಚ್ಯಾ ಶಿಕ್ಷಾತ್ ಪಡ್ಲ್ಯಾನಿ.


ಉಲ್ಲೆ ಮೊಯ್ಜೆಚಿ ಶಾಸ್ತರಾ ಶಿಕ್ವುತಲೆ ಥೈ ಹೊತ್ತೆ. ತೆನಿ “ಹ್ಯೊ ಮಾನುಸ್ ದೆವಾಚಿ ನಿಂದ್ಯಾ ಕರುಕ್ ಲಾಗ್ಲಾ”. ಮನುನ್ ಅಪ್ನಾಚ್ಯಾ ಮದ್ದಿ ಬೊಲುನ್ ಘೆಟ್ಲ್ಯಾನಿ.


“ಹೆಕಾ ಗಿರೊಲಾಗ್ಲಾ” ಮನುನ್ ಉಲ್ಲ್ಯಾ ಲೊಕಾನಿ ಮಟ್ಲ್ಯಾನಿ, ತಸೆ ಮನುನ್ ಜೆಜುನ್ ಅಶೆ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು