Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 3:25 - ದೆವಾಚಿ ಖರಿ ಖಬರ್

25 ಎಕ್ ಘರಾತ್ಲಿ ಲೊಕಾ ದೊನ್ ತಾಂಡೆ ಹೊವ್ನ್ ಝಗ್ಡುನ್ಗೆತ್ ರ್‍ಹಾಲ್ಯಾರ್, ತೆ ಘರಾನೆಚ್ ನಾಸ್ ಹೊವ್ನ್ ಜಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಹಾಗೆಯೇ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ಮನೆಯು ಉಳಿಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಒಂದು ಕುಟುಂಬದ ಸದಸ್ಯರು ತಮ್ಮತಮ್ಮೊಳಗೆ ಕಚ್ಚಾಡುವುದಾದರೆ ಆ ಕುಟುಂಬ ಬಾಳದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಒಂದು ಮನೆಯಲ್ಲಿ ಭೇದಹುಟ್ಟಿದರೆ ಆ ಮನೆಯು ನಿಲ್ಲಲಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಭೇದ ಹುಟ್ಟಿದ ಕುಟುಂಬ ಏಳಿಗೆ ಹೊಂದುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಒಂದು ಕುಟುಂಬ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ಕುಟುಂಬವು ನಿಲ್ಲುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 3:25
7 ತಿಳಿವುಗಳ ಹೋಲಿಕೆ  

ಖೈ ಇರ್ಸ್ಯಾ ಅನಿ ಖುದ್ಗೆಪಾನ್ ರ್‍ಹಾತಾ, ಥೈ ಗೊಂದಳ್ ಅನಿ ಸಗ್ಳ್ಯಾ ನಮನ್ಯಾಚೆ ಬುರ್ಶೆಪಾನ್‌ಬಿ ರ್‍ಹಾತಾ.


ಖರೆ ತುಮಿ ಅಪಾಯ್ ಕರ್‍ತಲ್ಯಾ ಜನಾವರಾಂಚ್ಯಾ ಸಾರ್ಕೆ ದುಕ್ವುತಲೆ ಅನಿ ಎಕಾಮೆಕಾಕ್ ಅಪಾಯ್ ಕರ್ಲ್ಯಾಸಿ ತರ್ ಉಶ್ಯಾರ್‍ಕಿನ್ ರ್‍ಹಾವಾ! ಎಕಾಮೆಕಾಕ್ ಸತ್ತ್ಯಾನಾಸ್ ಹೊವ್ನ್ ಜಾತ್ಯಾಶಿ.


ಎಕ್ ರಾಜ್ ದೊನ್ ತಾಂಡೆ ಹೊವ್ನ್ ಎಕಾಮೆಕಾಚ್ಯಾ ವಿರೊದ್ ಝಗ್ಡುನ್ಗೆತ್ ರ್‍ಹಾಲ್ಯಾರ್, ತೊ ರಾಜ್ ನಾಸ್ ಹೊವ್ನ್ ಜಾತಾ.


ತಸೆಚ್ ಸೈತಾನಾಬಿ ದೊನ್ ತಾಂಡೆ ಕರುನ್ ಘೆವ್ನ್, ಝಗ್ಡುನ್ಗೆತ್ ರ್‍ಹಾಲ್ಯಾರ್, ಸೈತಾನಾಚೊ ರಾಜ್ ಸರುನುಚ್ ಜಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು