Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 3:20 - ದೆವಾಚಿ ಖರಿ ಖಬರ್

20 ತನ್ನಾ ಜೆಜು ಘರಾಕ್ಡೆ ಗೆಲೊ, ಥೈ ಲೈ ಲೊಕಾ ಗೂಳಾ ಹೊಲ್ಲಿ, ತಸೆ ಮನುನ್ ಜೆಜುಕ್ ಅನಿ ತೆಚ್ಯಾ‍ ಶಿಸಾಕ್ನಿ ಜೆವಾನ್‍ ಕರುಕ್ ಸೈತ್ ಎಳ್ ಗಾವುಕ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆತನು ಮನೆಯೊಳಗೆ ಬಂದಾಗ ಅಲ್ಲಿ ಬಹಳ ಜನರು ಸೇರಿಬಂದದ್ದರಿಂದ ಊಟ ಮಾಡಲು ಕೂಡ ಆಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಯೇಸುಸ್ವಾಮಿ ಮನೆಗೆ ಹೋದಾಗ ಜನರು ಮರಳಿ ಗುಂಪುಗುಂಪಾಗಿ ಬಂದರು. ಯೇಸುವಿಗೂ ಶಿಷ್ಯರಿಗೂ ಊಟಮಾಡಲು ಕೂಡ ಬಿಡುವಿಲ್ಲದೆ ಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆತನು ಮನೆಯೊಳಗೆ ಬಂದಾಗ ಜನರು ತಿರಿಗಿ ನೆರೆದದ್ದರಿಂದ ಊಟಕ್ಕೂ ಅವಕಾಶವಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ನಂತರ ಯೇಸು ಮನೆಗೆ ಹೋದನು. ಮತ್ತೆ ಅನೇಕ ಜನರು ಅಲ್ಲಿಗೆ ಸೇರಿಬಂದರು. ಆದ್ದರಿಂದ ಯೇಸು ಮತ್ತು ಅವನ ಶಿಷ್ಯರಿಗೆ ಊಟಮಾಡಲೂ ಸಾಧ್ಯವಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಯೇಸು ಒಂದು ಮನೆಯೊಳಗೆ ಹೋದಾಗ, ಜನರು ತಿರುಗಿ ಗುಂಪಾಗಿ ನೆರೆದು ಬಂದದ್ದರಿಂದ ಯೇಸುವಿಗೂ ಅವರ ಶಿಷ್ಯರಿಗೂ ಊಟಮಾಡುವುದಕ್ಕೂ ಸಾಧ್ಯವಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 3:20
10 ತಿಳಿವುಗಳ ಹೋಲಿಕೆ  

ಲೈ ಲೊಕಾ ಯೆವ್ನ್ಗೆತ್-ಜಾವ್ನ್ಗೆತ್ ಹೊತ್ತಿ ಜೆಜುಕ್ ಅನಿ ತೆಚ್ಯಾ ಶಿಸಾಕ್ನಿ ಜೆವಾನ್ ಕರುಕ್ ಸೈತ್ ಎಳ್ ನತ್ತೊ. ತಸೆ ಮನುನ್ ಜೆಜುನ್ ತೆಂಕಾ “ಚಲಾ ಅಮ್ಚ್ಯಾ ಎವ್ಡ್ಯಾಕ್ ಅಮಿ ಎಕ್ ಲೊಕಾನಸಲ್ಲ್ಯಾ ಜಾಗ್ಯಾಕ್ ಜಾಂವಾ, ತನ್ನಾ ತುಮ್ಕಾ ಉಲ್ಲೆ ಆರಾಮ್ ಘೆವ್ಕ್ ಹೊತಾ” ಮಟ್ಲ್ಯಾನ್.


ಜೆಜು ಅಪೊಸ್ತಲಾಂಚ್ಯಾ ವಾಂಗ್ಡಾ ಮಡ್ಡಿ ವೈನಾ ಖಾಲ್ತಿ ಯೆವ್ನ್,ಸಪಾಟ್ ಜಿಮ್ನಿರ್ ಅಪ್ನಾಚ್ಯಾ ಹುರಲ್ಲ್ಯಾ ಲೈ ಜಾನಾ ಶಿಸಾಂಚ್ಯಾ ತಾಂಡ್ಯಾಚ್ಯಾ ವಾಂಗ್ಡಾ ಇಬೆ ಹೊತ್ತೊ. ಜುದೆಯಾತ್ನಾ ಅನಿ ಜೆರುಜಲೆಮಾತ್ನಾ ಅನಿ ತಿರ್ ಅನಿ ಸಿದೊನ್ ಮನ್ತಲ್ಯಾ ಜಾಗ್ಯಾತ್ಲ್ಯಾ ಸಮುಂದರಾಚ್ಯಾ ದಂಡೆಚ್ಯಾ ಜಾಗ್ಯಾನಿತ್ನಾ ಯೆಲ್ಲ್ಯಾ ಲೊಕಾಂಚೊ ಎಕ್ ಮೊಟೊ ತಾಂಡೊ ಥೈ ಯೆವ್ನ್ ಗೊಳಾ ಹೊಲ್ಲೊ ಹೊತ್ತೊ;


ಮಾನಾ ಜೆಜು ಘರಾತ್ ಭುತ್ತುರ್ ಗೆಲೊ, ಶಿಸಾನಿ ತೊ ಎಕ್ಲೊ ಹೊತ್ತ್ಯಾ ತನ್ನಾ “ತ್ಯಾ ಗಿರ್‍ಯಾಕ್ ಭಾಯ್ರ್ ಕಾಡುಕ್ ಅಮ್ಕಾ ಕಶ್ಯಾಕ್ ಹೊವ್ಕ್ ನಾ?” ಮನುನ್ ಇಚಾರ್‍ಲ್ಯಾನಿ.


ಮಾನಾ ಜೆಜು ಲೊಕಾಕ್ನಿ ಸೊಡುನ್ ಘರಾತ್ ಗೆಲೊ. ತನ್ನಾ ಶಿಸಾನಿ ಜೆಜುಕ್ ತೆನಿ ಸಾಂಗಟಲ್ಲ್ಯಾ ಗೊಸ್ಟಿಯಾಂಚ್ಯಾ ವಿಶಯಾತ್ ಇಚಾರ್‍ಲ್ಯಾನಿ.


ಸಮುಂದರಾಚ್ಯಾ ದಂಡೆಕ್ ಜೆಜು ಲೊಕಾಕ್ನಿ ಸಿಕ್ವುತಲೆ ಜೆಜು ಹಿ ಲೊಕಾ ಅಪ್ನಾಚ್ಯಾ ಆಂಗಾರ್ ಪಡುನ್ ಮಾಕಾ ಹಿಚಕ್ತಿಲ್, ಮನುನ್ ಅಪ್ನಾಚ್ಯಾ ಶಿಸಾಕ್ನಿ, ಅಪ್ನಾಕ್ ಬಸುಕ್ ಎಕ್ ಢೊನ್ ಹಾನುನ್, ತಯಾರ್ ಕರುನ್ ಥವ್ಕ್ ಲಾವ್ಲ್ಯಾನ್.


ತೆಚ್ಯಾ ಮಾನಾ, ಜೆಜು ಅಪ್ನಾಚ್ಯಾ ಶಿಸಾಂಚ್ಯಾ ವಾಂಗ್ಡಾ ಗಾಲಿಲಿಯಾ ಸಮುಂದರಾಚ್ಯಾ ದಂಡೆಕ್ ಗೆಲೊ. ಥೈ ಲೊಕಾಂಚೊ ಎಕ್ ಮೊಟೊ ತಾಂಡೊ ಜೆಜುಚ್ಯಾ ಭೊತ್ಯಾನಿ ಗೊಳಾಹೊಲೊ.


ಖರೆ ತೊ ಥೈತ್ನಾ ಗೆಲೊ, ಅನಿ ಸಗ್ಳ್ಯಾಕ್ಡೆ ಹಿ ಖಬರ್ ಸಾಂಗುನ್ಗೆತ್ ಗೆಲೊ. ತಸೆ ಮನುನ್ ಜೆಜುಕ್, ಖಲ್ಯಾಬಿ ಗಾಂವಾತ್ ಬಹಿರಂಗ್ ಫಿರುಕ್ ಹೊವುಕ್ನಾ. ತೆಕಾ ಕೊನ್ ಲೊಕಾ ನಸಲ್ಲೆ ಜಾಗೆ ಬಗುನ್, ರ್‍ಹಾತಲೆ ಪಡ್ಲೆ. ಜಾಲ್ಯಾರ್‍ಬಿ ಸಗ್ಳ್ಯಾಕ್ನಾ ಲೊಕಾ ಜೆಜುಕ್ಡೆ ಯೆಂವ್ಗೆತುಚ್ ಹೊತ್ತಿ.


ಎಕ್ ಉಲ್ಲಿ ದಿಸಾ ಹೊಲ್ಲ್ಯಾಮಾನಾ, ಜೆಜು ಕಫರ್‍ನವ್ ಮನ್ತಲ್ಯಾ ಗಾವಾಕ್ ಪರ್ತುನ್ ಯೆಲೊ. ತೊ ಥೈ, ಎಕ್ ಘರಾತ್ ಹಾಯ್ ಮನ್ತಲಿ ಖಬರ್, ಲೊಕಾಕ್ನಿ ಗಾವ್ಲಿ.


ಅನಿ ಜೆಜುಕ್ ಘಾತ್‍ಕರುನ್ ಧರುನ್ ದಿಲ್ಲೊ, ಜುದಾಸ್ ಇಸ್ಕರಿಯೊತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು