Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 3:2 - ದೆವಾಚಿ ಖರಿ ಖಬರ್

2 ಥೈ ಹೊತ್ತಿ ಜುದೆವಾಂಚಿ ಉಲ್ಲಿ ಮಾನ್ಸಾ, ಜೆಜು ತ್ಯಾ ಅಕಡಲ್ಲ್ಯಾ ಹಾತಾಚ್ಯಾ ಮಾನ್ಸಾಕ್ ಸಬ್ಬತಾಚ್ಯಾ ದಿಸಿ, ಗುನ್ ಕರ್‍ತಾ ಕಾಯ್ ಬಗುವಾ? ಅನಿ ಗುನ್ ಕರ್‍ಲ್ಯಾನ್ ತರ್, ತೆಚೆ ವರ್‍ತಿ ಎಕ್ ಝುಟೆ ಅಪ್ವಾದ್ ಘಾಲುವಾ, ಮನುನ್ ರಾಕುನ್ಗೆತ್ ಹೊತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಕೆಲವರು ಯೇಸುವಿನ ಮೇಲೆ ತಪ್ಪುಹೊರಿಸುವುದಕ್ಕೆ, ಸಬ್ಬತ್ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೋ ಏನೋ ಎಂದು ಆತನನ್ನು ಹೊಂಚುಹಾಕಿ ನೋಡುತ್ತಾ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಅವನನ್ನು ಸಬ್ಬತ್‍ದಿನದಲ್ಲಿ ಗುಣಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪುಹೊರಿಸಬಹುದೆಂಬ ಉದ್ದೇಶದಿಂದ ಕೆಲವರು ಹೊಂಚುಹಾಕುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅವರು ಆತನ ಮೇಲೆ ತಪ್ಪುಹೊರಿಸಬೇಕೆಂದು ಆಲೋಚಿಸಿ ಸಬ್ಬತ್‍ದಿನದಲ್ಲಿ ಅವನನ್ನು ಸ್ವಸ್ಥಮಾಡುವನೋ ಏನೋ ಎಂದು ಆತನನ್ನು ಹೊಂಚಿನೋಡುತ್ತಾ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅಲ್ಲಿದ್ದ ಕೆಲವು ಯೆಹೂದ್ಯರು, ಯೇಸುವನ್ನು ದೂಷಿಸುವುದಕ್ಕಾಗಿ ಆತನಲ್ಲಿ ಏನಾದರೂ ತಪ್ಪನ್ನು ಕಂಡುಹಿಡಿಯಲು ಎದುರು ನೋಡುತ್ತಿದ್ದರು. ಸಬ್ಬತ್‌ದಿನದಂದು ಆ ಮನುಷ್ಯನನ್ನು ಯೇಸು ಗುಣಪಡಿಸಬಹುದೆಂದು ಅವರು ಆತನ ಸಮೀಪದಲ್ಲಿಯೇ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಕೆಲವರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು, ಸಬ್ಬತ್ ದಿನದಲ್ಲಿ ಅವನನ್ನು ಯೇಸು ಗುಣಪಡಿಸುವರೋ ಏನೋ ಎಂದು ಲಕ್ಷವಿಟ್ಟು ನೋಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 3:2
12 ತಿಳಿವುಗಳ ಹೋಲಿಕೆ  

ಎಕ್ ಸಬ್ಬತಾಚ್ಯಾ ದಿಸಿ, ಜೆಜು ಎಕ್ ಫಾರಿಜೆವಾಂಚ್ಯಾ ವಡಿಲಾಚ್ಯಾ ಘರಾತ್ ಜೆವ್ನಾಕ್ ಗೆಲ್ಲೊ, ಅನಿ ಲೊಕಾ ಜೆಜುಕ್ ಎಗ್ದಮ್ ಜಗ್ಗೊಳ್ನಾ ಬಗುಲಾಗಲ್ಲಿ.


ಉಲ್ಲೆ ಫಾರಿಜೆವ್, ಅನಿ ಖಾಯ್ದೆ ಶಿಕ್ವುತಲೆ ಜೆಜುಕ್ ಸಿರ್ಕುನ್ ಘಾಲುಕ್ ಎಕ್ ಅವ್ಕಾಸ್ ಹುಡ್ಕುಕ್ ಲಾಗಲ್ಲೆ, ತೆನಿ ಜಗ್ಗೊಳ್ ಯೆವ್ನ್ ಸಬ್ಬತಾಚ್ಯಾ ದಿಸಿ ಜೆಜು ತ್ಯಾ ಹಾತಾಕ್ ವಾರೆಮಾರಲ್ಲ್ಯಾ ಮಾನ್ಸಾಕ್ ಗುನ್ ಕರ್‍ತಾ ಕಾಯ್ ಬಗುವಾ ಮನುನ್ ರಾಕುನ್ಗೆತ್ ಹೊತ್ತೆ.


ತಸೆ ಮನುನ್ ತೆನಿ ಬರ್‍ಯಾ ಮಾನ್ಸಾಂಚ್ಯಾ ಸರ್ಕೆ ಕರುನ್ ದಾಕ್ವುತಲ್ಯಾ ಉಲ್ಲ್ಯಾಸ್ಯಾ ಮಾನ್ಸಾಕ್ನಿ ಪಯ್ಸೆ ದಿವ್ನ್ ತಯಾರ್ ಕರ್‍ಲ್ಯಾನಿ, ಅನಿ ಜೆಜುಕ್ ಇಚಾರುಕ್‍ಲಾವುನ್, ಗೊಂದ್ಳುನ್ ಘಾಲುನ್ ಚುಕ್ ಕರಿ ಸರ್ಕೆ ಕರುಕ್ ‍ಲಾವುನ್, ಮಾನಾ ರೊಮಾಚ್ಯಾ ಅದಿಕಾರ್‍ಯಾಚ್ಯಾ ಹಾತಿತ್ ತೆಕಾ ಧರುನ್ ದಿ ಸರ್ಕೆ ಕರುಚೆ ಮನುನ್ ಅವ್ಕಾಸ್ ಹುಡ್ಕುಕ್ ಲಾಗಲ್ಲ್ಯಾನಿ.


ತನ್ನಾ ಉಲ್ಲಿ ಫಾರಿಜೆವಾನಿ " ಹೆ ಕರಲ್ಲೊ ಮಾನುಸ್ ದೆವಾಕ್ ನಾ ಯೆಲ್ಲೊ ನ್ಹಯ್," ತೊ ಸಬ್ಬಾತಾಚೊ ಖಾಯ್ದೊಚ್ ಪಾಳಿನಾ, ಮಟ್ಲ್ಯಾನಿ. ಖರೆ ಅನಿ ಉಲ್ಲ್ಯಾನಿ " ಎಕ್ ಪಾಪಿ ಮಾನ್ಸಾನ್ ಎವ್ಡೆ ಮೊಟೆ ಅಜಾಪ್ ಕಶೆ ಕರುಕ್ ಹೊತಾ?" ಮಟ್ಲ್ಯಾನಿ, ಅಶೆ ತೆಂಚ್ಯಾ- ತೆಂಚ್ಯಾ ಮದ್ದಿಚ್ ವಾದ್‍ವಿವಾದ್ ಹೊಲ್ಲೆ.


ಥೈ ವಾರ್‍ಯಾನ್‍ಮಾರಲ್ಲ್ಯಾ ಹಾತಾಚೊ ಎಕ್ ಮಾನುಸ್ ಹೊತ್ತೊ. ಉಲ್ಲಿ ಲೊಕಾ ಜೆಜು ಕಾಯ್ತರ್ ಚುಕ್ ಕರ್‍ತಾ ಕಾಯ್ ಬಗುನ್ ತೆಚೆ ವರ್‍ತಿ ಝುಟೊ ಅಪ್ವಾದ್ ಘಾಲುಚೆ ಮನುನ್ ರಾಕುಂಗೆತ್ ಹೊತ್ತಿ. ತೆಚೆಸಾಟ್ನಿ ತೆನಿ ಜೆಜುಕ್, “ಅರಾಮ್ ಘೆತಲ್ಯಾ ದಿಸಿ ಮಟ್ಲ್ಯಾರ್ ಸಾಬ್ಬತಾಚ್ಯಾ ದಿಸಿ ಎಕ್ಲ್ಯಾಕ್ ಗುನ್ ಕರ್‍ತಲೆ ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್ ಚುಕ್ ನ್ಹಯ್ ಕಾಯ್?” ಮನುನ್ ಇಚಾರ್‍ಲ್ಯಾನಿ.


ಜೆಜುನ್ ತ್ಯಾ ಅಕಡಲ್ಲ್ಯಾ ಹಾತಾಚ್ಯಾಕ್ “ಉಟುನ್ ಫಿಡೆ ಯೆ” ಮಟ್ಲ್ಯಾನ್.


ಜೆಜುಕ್ ಗೊಂದ್ಳುನ್ ಘಾಲುನ್ ಹೆಚ್ಯಾವೈನಾ ತೆಕಾ ಶಿರ್ಕುನ್ ಘಾಲುಕ್ ಮನುನ್ ಅಶೆಚ್ ಮಟ್ಲ್ಯಾನಿ. ಖರೆ ತೊ ಖಾಲ್ತಿ ವ್ಹಾಕ್ಲೊ ಅನಿ ತ್ಯೆಚ್ಯಾ ಬೊಟಾನಿ ಜಿಮ್ನಿ ವರ್ತಿ ಲಿವ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು