Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 3:17 - ದೆವಾಚಿ ಖರಿ ಖಬರ್

17 ಜೆಬೆದೆವಾಚಿ ಪೊರಾ, ಜಾಕೊಬ್ ಅನಿ ತೆಚೊ ಭಾವ್ ಜುವಾಂವ್ ಹೆಂಕಾ ಜೆಜುನ್ “ಬೊವನೆರ್ಗೆಸ್” ತಸೆ ಮಟ್ಲ್ಯಾರ್, ಗುಡ್ಗುಡ್ಯಾಚಿ ಮಾನ್ಸಾ, ಮನುನ್ ನಾವ್ ಥವ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಜೆಬೆದಾಯನ ಮಗನಾದ ಯಾಕೋಬನಿಗೂ ಯಾಕೋಬನ ತಮ್ಮನಾದ ಯೋಹಾನನಿಗೂ ಬೊವನೆರ್ಗೆಸ್ ಅಂದರೆ ಸಿಡಿಲ ಮರಿಗಳು ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ (ಯೇಸು ಇವರಿಬ್ಬರಿಗೆ ‘ಬೊವನೆರ್ಗೆಸ್’ ಎಂದರೆ ‘ಸಿಡಿಲಮರಿಗಳು’ ಎಂಬ ಹೆಸರನ್ನಿಟ್ಟರು).

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಜೆಬೆದಾಯನ ಮಗನಾದ ಯಾಕೋಬನಿಗೂ ಯಾಕೋಬನ ತಮ್ಮನಾದ ಯೋಹಾನನಿಗೂ ಬೊವನೆರ್ಗೆಸ್ ಅಂದರೆ ಗುಡುಗಿನ ಮರಿಗಳು ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಜಿಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನ (ಯೇಸು ಅವರಿಗೆ ಬೊವನೆರ್ಗೆಸ್ ಎಂಬ ಹೆಸರನ್ನಿತ್ತನು. ಈ ಹೆಸರಿಗೆ “ಸಿಡಿಲಿನ ಜನರು” ಎಂದರ್ಥ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಜೆಬೆದಾಯನ ಮಗ ಯಾಕೋಬ ಮತ್ತು ಅವನ ತಮ್ಮ ಯೋಹಾನ ಇವರಿಗೆ ಯೇಸು “ಬೊವನೆರ್ಗೆಸ್” ಎಂದರೆ ಗುಡುಗಿನ ಪುತ್ರರು ಎಂಬ ಹೆಸರಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 3:17
16 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ದೆವಾಚೆ ಗೊಸ್ಟ್ ಝಿತ್ತಿ ಅನಿ ಕಾಮ್ ಕರಿತ್ ರಾತಲೆ ಮನ್ತಲೆ ಖರೆಚ್! ತೆ ಪಾಜ್ವಲ್ಲ್ಯಾ ದೊನ್ ಧಾರೆಚ್ಯಾ ಮೊಟ್ಯಾ ಚಾಕ್ವಾನ್ಬಿ ಧಾರ್ ಹೊವ್ನ್ ಹಾಯ್, ಅನಿ ಜಾಸ್ತಿ ಕಾತ್ರುಕ್ ಸಕ್ತಾ ತಸ್ಲಿ, ಜಿವ್ ಅನಿ ಆತ್ಮೊ, ಸಂದ್ ಅನಿ ಹಡ್ಡಾಂಚಿ-ಹಡ್ಡಾ ಸಯ್ತ್ ಭೆಕ್ಳೆ ಹೊಯ್ ಸಾರ್ಕೆ ತೊಡ್ತಲಿ ತಾಕತ್ ತೆಕಾ ಹಾಯ್; ಮಾನ್ಸಾಚ್ಯಾ ಮನಾತ್ಲಿ ಆಶ್ಯಾ ಅನಿ ಯವ್ಜನ್ಯಾ ಸೈತ್ ತೆ ಪಾರಕ್ ಕರುನ್ ಬಗ್ತಾ.


ಜೆಜುನ್ ಪೆದ್ರುಕ್ ಜಾಕೊಬಾಕ್ ಅನಿ ಜುವಾಂವಾಕ್ ವಾಂಗ್ಡಾ ಘೆವ್ನ್ ಗೆಲ್ಯಾನ್, ತರಾಸ್ ಅನಿ ದುಕ್ ತೆಚೆ ವರ್‍ತಿ ಯೆಲ್ಲೆ ಹೊತ್ತೆ.


ತನ್ನಾ ಪೆದ್ರು, ಜಾಕೊಬ್ ಅನಿ ತೆಚ್ಯಾ ಭಾವಾ ಜುವಾಂವಾಕ್ ಸೊಡುನ್ ಕೊನಾಕ್ಬಿ ಅಪ್ನಾಚ್ಯಾ ವಾಗ್ಡಾ ಯೆವ್ಕ್ ದಿವ್ಕನಾ.


ತ್ಯಾ ಯೆಳಾರ್ ಹೆರೊದ್‍ರಾಜಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ಲ್ಯಾ ಥೊಡಾಕ್ನಿ ತರಾಸ್ ದಿವ್ಕ್ ಲಾಗುನ್,


ಸಿಮಾವ್ ಪೆದ್ರು, ಥೊಮಸ್, ಗಾಲಿಲಿಯಾತ್ಲ್ಯಾ ಕಾನಾ ಶಾರಾತ್ಲೊ ನಾಥಾನಾಯೆಲ್ ಜೆಬೆದೆವಾಚಿ ಲೆಕಾ, ಅನಿ ದೊಗೆಲೊಕಾ ಜೆಜುಚಿ ಶಿಸಾ ಎಕಾಕ್ಡೆ ಜಮಾ ಹೊಲೆ.


ಜೆಬೆದೆವಾಚಿ ಪೊರಾ ಜಾಕೊಬ್ ಅನಿ ಜುವಾಂವ್ ಜೆಜುಕ್ಡೆ ಯೆವ್ನ್ “ಗುರುಜಿ, ಅಮ್ಚಿ ಎಕ್ ವಿನಂತಿ ಹಾಯ್ ತಿ ತಿಯಾ ಕರುನ್ ದಿವ್ಚೆ,” ಮಟ್ಲ್ಯಾನಿ.


ಸಾ ದಿಸ್ ಹೊಲ್ಲ್ಯಾ ಮಾನಾ, ಜೆಜು ಪೆದ್ರುಕ್, ಜಾಕೊಬಾಕ್ ಅನಿ ಜುವಾಂವಾಕ್ ಬಲ್ವುನ್ ಘೆವ್ನ್, ಎಕ್ ಮಡ್ಡಿ ವರ್‍ತಿ ಗೆಲೊ. ಥೈ ತೆನಿ ಎವ್ಡೆಚ್ ಹೊತ್ತೆ. ತೆನಿ ಜೆಜು ವರ್‍ತಿ ನದರ್ ಮಾರುನ್ ಬಗಟಲ್ಲ್ಯಾನಿ ತನ್ನಾ ತೆಚೆ ವರ್‍ತಿ ಹೊಲ್ಲಿ ಬದ್ಲಾವನ್ ತೆಂಕಾ ದಿಸ್ಲಿ.


ತನ್ನಾ ಮಾಕಾ, ಅನಿ ಎಗ್ದಾ ತಿಯಾ ಸುಮಾರ್ ದೆಶಾಕ್ನಿ, ಕುಳಿಯಾಕ್ನಿ, ಬಾಶ್ಯಾಂಚ್ಯಾ ಲೊಕಾಕ್ನಿ, ಅನಿ ರಾಜಾಕ್ನಿ ದೆವಾಚಿ ಬಾತ್ಮಿ ಸಾಂಗುಕ್ ಜಾಯ್, ಮನುನ್ ಸಾಂಗುನ್ ಹೊಲೆ.


ತೊ ಅನಿ ಉಲ್ಲೆ ಫಿಡೆ ಗೆಲೊ, ಥೈ ಜೆಬೆದೆವಾಚಿ ಪೊರಾ ಜಾಕೊಬ್ ಅನಿ ಜುವಾಂವ್ ಮನ್ತಲೆ ದೊಗೆ ಜಾನಾ ಭಾವ್-ಭಾವ್ ತೆಕಾ ದಿಸ್ಲೆ, ತೆನಿ ಢೊನಿತ್ ಬಸುನ್ ಅಪ್ನಾಚೊ ಬಾಬಾ ಜೆಬೆದೆವಾಚ್ಯಾ ವಾಂಗ್ಡಾ ಅಪ್ನಾಚಿ ಜಾಳಿ ಸಮಾ ಕರುಕ್ ಲಾಗಲ್ಲ್ಯಾನಿ, ಜೆಜುನ್ ತೆಂಕಾ ಬಲ್ವುಲ್ಯಾನ್,


ಜೆಜುನ್ ಎಚುನ್ ಕಾಡಲ್ಲ್ಯಾ ಬಾರಾ ಜಾನಾಂಚಿ ನಾವಾ ಹಿ - ಸಿಮಾವ್ ಹೆಕಾ ಜೆಜುನ್, ಪೆದ್ರು ಮನುನ್ ನಾವ್ ದಿಲ್ಯಾನ್


ಅಂದ್ರು, ಫಿಲಿಪ್, ಬಾರ್‍ತೊಲೊಮೆವ್, ಮಾತೆವ್, ಥೊಮಸ್, ಅಲ್ಫೆವಾಚೊ ಲೆಕ್ ಜಾಕೊಬ್ , ತಾದ್ದೆವ್,ದೆಶ್‍ಭಕ್ತ್ ಸಿಮಾವ್,


ಜಾಕೊಬ್ ಅನಿ ಜುವಾಂವ್ ಹೆ ಬಗುನ್ “ಧನಿಯಾ, ಸರ್‍ಗಾ ವೈನಾ ಆಗ್ ಯೆವ್ನ್ ಹ್ಯಾ ಲೊಕಾಕ್ನಿ ಭಾಜುನ್ ಟಾಕುಂದಿ ಮನುನ್ ಮಾಗುವಾ ಕಾಯ್?” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು